Canada Visa: ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಪೊಲೀಸ್ ಕ್ಲಿಯರೆನ್ಸ್ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು ಕೆಣದಾದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ H-1B ಮತ್ತು L ವೀಸಾಗಳಿಗೆ ಆದ್ಯತೆ ನೀಡುತಿರುವುದಾಗಿ ಹೇಳಿದ್ದಾರೆ, ಇವುಗಳಿಗಾಗಿ ಭಾರತೀಯ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆ ಇದೆ. US Relations: ಈ ವರ್ಷ ಭಾರತೀಯರಿಗೆ ಒಂದು ಮಿಲಿಯನ್ಗೂ ಹೆಚ್ಚು ವೀಸಾಗಳನ್ನು ವಿತರಿಸಲು ಅಮೆರಿಕ ಮುಂದಾಗಿದೆ. ಈ ವರ್ಷ ಶರತ್ಕಾಲದಲ್ಲಿ ಶಾಲೆಯನ್ನು ಪ್ರವೇಶಿಸಲು ಬಯಸುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾಗಳನ್ನು ಪ್ರಕ್ರಿಯೆಗೊಳಿಸಲು ಬೀಡೆನ್ ಆಡಳಿತ ಬದ್ಧವಾಗಿದೆ.
ಪ್ರಪಂಚದಾದ್ಯಂತದ ದೇಶಗಳು ಭಾರತೀಯರಿಗೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸುವ ಕೆಲಸ ಮಾಡುತ್ತಿವೆ. ಯುಕೆಯಿಂದ ರಷ್ಯಾದವರೆಗೆ, ಎಲ್ಲಾ ದೇಶಗಳು ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಸುಲಭ ಪ್ರವೇಶವನ್ನು ಒದಗಿಸಲು ಉತ್ಸುಕವಾಗಿವೆ. ಭಾರತೀಯರು ಪ್ರವಾಸೋದ್ಯಮಕ್ಕಾಗಿ ಅಥವಾ ಕೆಲಸಕ್ಕಾಗಿ ಬಂದರೂ ಅವರಿಗೆ ವೀಸಾಗಳನ್ನು ಸುಲಭವಾಗಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ದೇಶಗಳು ಪ್ರಯತ್ನ ಮಾಡುತ್ತಿವೆ.
US Visa Waiting Time: ವೀಸಾ ಕಾಯುವ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ಮತ್ತು ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್ನಲ್ಲಿರುವ ಕಾನ್ಸುಲೇಟ್ಗಳು ಜನವರಿ 21 ರಂದು 'ವಿಶೇಷ ಶನಿವಾರ ಸಂದರ್ಶನ ದಿನಗಳನ್ನು' ಆಯೋಜಿಸಿವೆ.
Visa Scheme For Indians: "ಇಂದು ಯುಕೆ-ಇಂಡಿಯಾ ಯಂಗ್ ಪ್ರೊಫೆಷನಲ್ಸ್ ಸ್ಕೀಮ್ ಅನ್ನು ದೃಢೀಕರಿಸಲಾಗಿದೆ. 18-30 ವರ್ಷ ವಯಸ್ಸಿನ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಎರಡು ವರ್ಷಗಳವರೆಗೆ ವಾಸಿಸಲು ಮತ್ತು ಕೆಲಸ ಮಾಡಲು ಯುಕೆಗೆ ಬರಲು 3,000 ಸ್ಥಳಗಳನ್ನು ನೀಡುತ್ತದೆ" ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ಟ್ವೀಟ್ನಲ್ಲಿ ತಿಳಿಸಿದೆ.
ನಾರ್ವೆ, ಐಲ್ಯಾಂಡ್, ಸ್ವಿಟ್ಜರ್ಲ್ಯಾಂಡ್ ಮತ್ತು ಲೀಚ್ಟೆನ್ಸ್ಟೈನ್ ಸೇರಿದಂತೆ ಯೂರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳೊಂದಿಗಿನ ತನ್ನ ಸರಳೀಕೃತ ವೀಸಾ ಒಪ್ಪಂದಗಳನ್ನು ಭಾಗಶಃ ರದ್ದುಗೊಳಿಸಿ ರಷ್ಯಾ ಆದೇಶ ಹೊರಡಿಸಿದೆ.
Buy Now Pay Later - ಕಳೆದ ವರ್ಷ RBL ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮಾರಿಷಸ್ ಹಾಗೂ ಲಿಕ್ವಿಲೊಂಸ್ ಗಳ ಸಹಭಾಗಿತ್ವದಲ್ಲಿ Uniorbit Technologies (UNI), UNI Pay 1/3rd Card ಅನ್ನು ಬಿಡುಗಡೆ ಮಾಡಿತ್ತು.
ವೀಸಾ ಅವಧಿಯನ್ನು ವಿಸ್ತರಿಸುವಂತೆ ವಿವಾದಾತ್ಮಕ ಯುಎಸ್ ಬ್ಲಾಗರ್ ಸಿಂಥಿಯಾ ರಿಚ್ಚಿ ಅವರ ಮನವಿಯನ್ನು ಪಾಕಿಸ್ತಾನ ಬುಧವಾರ ತಿರಸ್ಕರಿಸಿದೆ ಮತ್ತು 15 ದಿನಗಳಲ್ಲಿ ದೇಶವನ್ನು ತೊರೆಯುವಂತೆ ನಿರ್ದೇಶಿಸಿದೆ.
ಭಾರತದಲ್ಲಿ ಎರಡು ಹೊಸ ಕರೋನಾ ವೈರಸ್ ಪ್ರಕರಣಗಳು ವರದಿಯಾದ ಒಂದು ದಿನದ ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರದಂದು ಇಟಲಿ, ಇರಾನ್, ದಕ್ಷಿಣ ಕೊರಿಯಾ, ಜಪಾನ್ ಪ್ರಜೆಗಳಿಗೆ ಮಾರ್ಚ್ 3 ರಂದು ಅಥವಾ ಅದಕ್ಕೂ ಮೊದಲು ನೀಡಲಾದ ಎಲ್ಲಾ ನಿಯಮಿತ ವೀಸಾ / ಇ-ವೀಸಾಗಳನ್ನು ಅಮಾನತುಗೊಳಿಸುವ ಪ್ರಯಾಣ ಸಲಹೆಯನ್ನು ನೀಡಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.