Vande Bharat Mission

 Vande Bharat Mission: ವಿದೇಶದಲ್ಲಿ ಸಿಲುಕಿದ್ದ 8.14 ಲಕ್ಷಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ವಾಪಸ್..!

Vande Bharat Mission: ವಿದೇಶದಲ್ಲಿ ಸಿಲುಕಿದ್ದ 8.14 ಲಕ್ಷಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ವಾಪಸ್..!

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ (ಜುಲೈ 26, 2020) ವಂದೇ ಭಾರತ್ ಮಿಷನ್ ಅಡಿಯಲ್ಲಿ ಈವರೆಗೆ ಸಿಕ್ಕಿಬಿದ್ದ 8.14 ಲಕ್ಷಕ್ಕೂ ಹೆಚ್ಚು ಭಾರತೀಯರು ಮರಳಿದ್ದಾರೆ ಎಂದು ಹೇಳಿದ್ದಾರೆ.

Jul 26, 2020, 10:54 PM IST
Vande Bharat Mission: ಇದುವರೆಗೆ 7.88 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ವಾಪಸ್

Vande Bharat Mission: ಇದುವರೆಗೆ 7.88 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ವಾಪಸ್

ಕರೋನವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಸರ್ಕಾರವು ಮೇ 7 ರಂದು "ವಂದೇ ಭಾರತ್" ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ 7.88 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಗುರುವಾರ ತಿಳಿಸಿದೆ.

Jul 23, 2020, 10:47 PM IST
ಅಂತರಾಷ್ಟ್ರೀಯ ವಿಮಾನಯಾನ: ಜುಲೈ 15ರಿಂದ ಭಾರತ-ಯುಕೆ ನಡುವೆ 14 ಹೆಚ್ಚುವರಿ ವಿಮಾನ

ಅಂತರಾಷ್ಟ್ರೀಯ ವಿಮಾನಯಾನ: ಜುಲೈ 15ರಿಂದ ಭಾರತ-ಯುಕೆ ನಡುವೆ 14 ಹೆಚ್ಚುವರಿ ವಿಮಾನ

ಯುಕೆಯಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಮಾನಗಳನ್ನು ನಡೆಸಲಾಗುವುದು.

Jul 13, 2020, 07:22 AM IST
5 ಲಕ್ಷಕ್ಕೂ ಹೆಚ್ಚು ಭಾರತೀಯರು ವಂದೇ ಭಾರತ್ ಮಿಷನ್ ಅಡಿಯಲ್ಲಿ ಸ್ವದೇಶಕ್ಕೆ ಮರಳಿದ್ದಾರೆ-ವಿದೇಶಾಂಗ ಸಚಿವಾಲಯ

5 ಲಕ್ಷಕ್ಕೂ ಹೆಚ್ಚು ಭಾರತೀಯರು ವಂದೇ ಭಾರತ್ ಮಿಷನ್ ಅಡಿಯಲ್ಲಿ ಸ್ವದೇಶಕ್ಕೆ ಮರಳಿದ್ದಾರೆ-ವಿದೇಶಾಂಗ ಸಚಿವಾಲಯ

ಕರೋನವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮೇ 7 ರಂದು ಸರ್ಕಾರ ವಂದೇ ಭಾರತ್ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಈವರೆಗೆ 137 ದೇಶಗಳಿಂದ ಮನೆಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

Jul 3, 2020, 11:42 PM IST
ಅಂತರರಾಷ್ಟ್ರೀಯ ವಿಮಾನ ಪುನರಾರಂಭಗೊಳ್ಳುವ ಬಗ್ಗೆ ಸಚಿವ ಹರ್ದೀಪ್ ಪುರಿ ಟ್ವೀಟ್

ಅಂತರರಾಷ್ಟ್ರೀಯ ವಿಮಾನ ಪುನರಾರಂಭಗೊಳ್ಳುವ ಬಗ್ಗೆ ಸಚಿವ ಹರ್ದೀಪ್ ಪುರಿ ಟ್ವೀಟ್

ವಿದೇಶಿ ಪ್ರಜೆಗಳಿಗೆ ಪ್ರವೇಶ ನೀಡುವ ನಿಯಮಗಳನ್ನು ದೇಶಗಳು ಸಡಿಲಗೊಳಿಸಿದ ನಂತರ ಭಾರತವು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪ್ರಾರಂಭಿಸಲು ನಿರ್ಧರಿಸುತ್ತದೆ.
 
Jun 8, 2020, 01:54 PM IST
ವಿದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಮೇ 15ರಿಂದ 2ನೇ ಹಂತದ ಏರ್ ಲಿಫ್ಟ್!

ವಿದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಮೇ 15ರಿಂದ 2ನೇ ಹಂತದ ಏರ್ ಲಿಫ್ಟ್!

ಎರಡನೇ ಹಂತದಲ್ಲಿ 7 ದೇಶಗಳಲ್ಲಿ‌ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಆ ಪೈಕಿ ಈ ಬಾರಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಝಕಿಸ್ತಾನಲ್ಲಿ ಸಿಲುಕಿರುವವರನ್ನು ಕರೆತರಲಾಗುತ್ತದೆ.

May 9, 2020, 08:30 AM IST
Vande Bharat Mission: ವಿದೇಶಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಿರುವ ವಿಮಾನ

Vande Bharat Mission: ವಿದೇಶಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಿರುವ ವಿಮಾನ

ಕರೋನವೈರಸ್ COVID-19 ಲಾಕ್‌ಡೌನ್‌ನಿಂದಾಗಿ ಇತರ ದೇಶಗಳಲ್ಲಿ ಸಿಲುಕಿರುವ ಎಲ್ಲ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಭಾರತ ಸರ್ಕಾರವು 'ವಂದೇ ಭಾರತ್' ಕಾರ್ಯಾಚರಣೆಯನ್ನು ಆರಂಭಿಸಿದೆ.

May 8, 2020, 12:11 PM IST