ಹಿಂದೂ ಧರ್ಮದಲ್ಲಿ ದಿನನಿತ್ಯ ಬಳಸುವ ವಸ್ತುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಗಡಿಯಾರ, ಬೀರು ಮತ್ತು ಹಾಸಿಗೆ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳ ಸರಿಯಾದ ದಿಕ್ಕು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮತ್ತೊಂದೆಡೆ, ಅವುಗಳ ಇಡುವ ತಪ್ಪಾದ ಸ್ಥಳವು ನಿಮ್ಮ ಅದೃಷ್ಟವನ್ನು ತಪ್ಪು ದಿಕ್ಕಿಗೆ ತಳ್ಳುತ್ತದೆ.
In which direction we should keep broom : ಪ್ರತಿ ಮನೆಯಲ್ಲೂ ಪೊರಕೆಯನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಆದರೆ ಪೊರಕೆಗೆ ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳು ಸಹ ಇವೆ. ಅದನ್ನು ಅನುಸರಿಸದಿದ್ದರೆ ಮನೆಯಲ್ಲಿ ಬಡತನಕ್ಕೆ ಕಾರಣವಾಗಬಹುದು.
Vastu Tips For Broom: ವಾಸ್ತುಶಾಸ್ತ್ರದಲ್ಲಿ ಪೊರಕೆಯನ್ನು ತಾಯಿ ಲಕ್ಷ್ಮಿಯ ರೂಪ ಎಂದು ಹೇಳಲಾಗಿದೆ. ಹೀಗಾಗಿ ಮನೆಯಲ್ಲಿ ಪೊರಕೆ ಇಡುವುದಕ್ಕೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳು ಪಾಲಿಸದೆ ಹೋದರೆ ವ್ಯಕ್ತಿಯ ಮನೆಯಲ್ಲಿ ದಾರಿದ್ರ್ಯ ನೆಲೆಸಲಿದೆ ಎನ್ನಲಾಗುತ್ತದೆ.
Broom Vastu Tips: ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ಕೆಲ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ದೇವಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ಹಾಗಾದರೆ ಮನೆಯಲ್ಲಿ ಕಸಗೂಡಿಸುವ ವಿಷಯಕ್ಕೆ ಸಂಬಂಧಿಸಿದ ವಾಸ್ತು ಸಲಹೆಗಳು ಯಾವುವು ಮತ್ತು ಸರಿಯಾದ ಸಮಯ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
Vastu Tips For Broom: ಮನೆಯನ್ನು ಗುಡಿಸಿದ ನಂತರ ಪೊರಕೆಯನ್ನು ಸರಿಯಾದ ಸ್ಥಾನದಲ್ಲಿ ಇರಿಸಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಮಾತ್ರವಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಗುಡಿಸಿದರೆ ಬಡತನ ವಕ್ಕರಿಸುತ್ತದೆಯಂತೆ. ಮನೆಯನ್ನು ಗುಡಿಸಲು ಸರಿಯಾದ ಸಮಯ ಯಾವುದು ಪೊರಕೆಯನ್ನು ಇಡುವ ಸ್ಥಳ ಹೇಗಿರಬೇಕು ಎಂಬ ಅಂಶಗಳನ್ನು ವಾಸ್ತುವಿನಲ್ಲಿ ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.