Vatal Nagaraj

ಪುಲ್ವಾಮಾ ದಾಳಿ ಖಂಡಿಸಿ ಫೆ.19 ರಂದು ಕರ್ನಾಟಕ ಬಂದ್‌ಗೆ ಕರೆ

ಪುಲ್ವಾಮಾ ದಾಳಿ ಖಂಡಿಸಿ ಫೆ.19 ರಂದು ಕರ್ನಾಟಕ ಬಂದ್‌ಗೆ ಕರೆ

ಫೆಬ್ರವರಿ 19ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ನಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಮೆರವಣಿಗೆ ಹೊರಟು ಉಗ್ರರ ದಾಳಿಯನ್ನು ಖಂಡಿಸಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

Feb 16, 2019, 04:26 PM IST
ಮೇಕೆದಾಟು ವಿವಾದ: ಜನವರಿ 12ಕ್ಕೆ ಅತ್ತಿಬೆಲೆ ಬಂದ್

ಮೇಕೆದಾಟು ವಿವಾದ: ಜನವರಿ 12ಕ್ಕೆ ಅತ್ತಿಬೆಲೆ ಬಂದ್

ತಮಿಳುನಾಡಿನ ನಡೆಯನ್ನು ವಿರೋಧಿಸಿ, ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಜನವರಿ 12ರಂದು ಬೆಳಿಗ್ಗೆ 11.30ಕ್ಕೆ ಅತ್ತಿಬೆಲೆ ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
 
Jan 10, 2019, 06:59 PM IST
ಬಡವರಿಗೆ ಫ್ರೀ ಕಟಿಂಗ್-ಶೇವಿಂಗ್, ಪ್ರೇಮಿಗಳಿಗೆ ರಜೆ ಭಾಗ್ಯ, ಇದು ವಾಟಾಳ್ ಪ್ರಣಾಳಿಕೆ!

ಬಡವರಿಗೆ ಫ್ರೀ ಕಟಿಂಗ್-ಶೇವಿಂಗ್, ಪ್ರೇಮಿಗಳಿಗೆ ರಜೆ ಭಾಗ್ಯ, ಇದು ವಾಟಾಳ್ ಪ್ರಣಾಳಿಕೆ!

ರಾಷ್ಟೀಯ ಪಕ್ಷಗಳಿಗಿಂತ ನಾವೇನೂ ಕಡಿಮೆಯಿಲ್ಲ ಅಂತ ಕನ್ನಡ ಚಳವಳಿ ವಾಟಾಳ್ ಪಕ್ಷ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ, ಈ ಪ್ರಣಾಳಿಕೆ ಬಹಳ ಡಿಫರೆಂಟ್ ಆಗಿದೆ. 

May 2, 2018, 04:42 PM IST
ಕನ್ನಡದ ಅಪರೂಪದ‌ ಹೋರಾಟಗಾರ ವಾಟಾಳ್ ನಾಗರಾಜ್ ಸಂಕ್ರಾಂತಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ..!

ಕನ್ನಡದ ಅಪರೂಪದ‌ ಹೋರಾಟಗಾರ ವಾಟಾಳ್ ನಾಗರಾಜ್ ಸಂಕ್ರಾಂತಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ..!

ವಿನೂತನವಾಗಿ 'ಸಂಕ್ರಾಂತಿ' ಆಚರಿಸಿದ ವಾಟಾಳ್ ನಾಗರಾಜ್..!

Jan 15, 2018, 05:17 PM IST
ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ವಾಟಾಳ್ ಆಗ್ರಹ

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ವಾಟಾಳ್ ಆಗ್ರಹ

ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಬಳಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿರುವ ಮಹದಾಯಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ, ಕಳಸಾ-ಬಂಡೂರಿ ರಾಜಕೀಯ ಸ್ವರೂಪ ಪಡೆಯುತ್ತಿರುವುದನ್ನು ಖಂಡಿಸಿದರು. 

Dec 26, 2017, 05:46 PM IST