ಈ ದೇಶದಲ್ಲಿ ಹಾಲು ಮತ್ತು ಬ್ರೆಡ್ಗಿಂತ ಚಿನ್ನ ಅಗ್ಗವಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರುತ್ತಿರುವಾಗ ಈ ದೇಶದಲ್ಲಿ ಚಿನ್ನ ಹೇಗೆ ಇಷ್ಟೊಂದು ಅಗ್ಗವಾಗಿದೆ ಎಂದು ಇಡೀ ಜಗತ್ತೇ ಆಶ್ಚರ್ಯಪಡುತ್ತಿದೆ. ಇದು ಯಾವ ದೇಶ? ಚಿನ್ನ ಮತ್ತು ಬೆಳ್ಳಿ ಏಕೆ ಇಷ್ಟೊಂದು ಅಗ್ಗವಾಗಿದೆ? ಎಂದು ತಿಳಿಯಿರಿ...
Cheap Petrol: ಭಾರತದಲ್ಲಿ ಪೆಟ್ರೋಲ್ ಬೆಲೆ ನೂರನ್ನು ದಾಟುತ್ತಿರುವ ಹೊತ್ತಿನಲ್ಲಿ, ಕುಡಿಯುವ ನೀರಿಗೂ ಪರದಾಡುವ ಒಂದು ದೇಶದಲ್ಲಿ ಪೆಟ್ರೋಲ್ ಲೀಟರ್ಗೆ ಕೇವಲ 2 ರೂಪಾಯಿಗೆ ಸಿಗುತ್ತಿದೆ.
Acting president of Venezuela: ವೆನೆಜುವೆಲಾದ ಮೇಲೆ ಅಮೆರಿಕ ಮಿಲಿಟರಿ ದಾಳಿ ನಡೆಸಿದಕೆಲವೇ ವಾರಗಳ ನಂತರ ಟ್ರಂಪ್ ಅವರ ಹೇಳಿಕೆ ಬಂದಿದೆ,ಇದೆ ವೇಳೆವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆಹಿಡಿದು ನ್ಯೂಯಾರ್ಕ್ಗೆ ಕರೆದೊಯ್ಯಲಾಯಿತು.
Baba Vanga prediction 2026 : ನಿಖರ ಭವಿಷ್ಯವಾಣಿಗಳನ್ನು ನುಡಿದು ಪ್ರಪಂಚದಾದ್ಯಂತ ಈಗಾಗಲೇ ಹೆಸರುವಾಸಿಯಾಗಿರುವ ಬಾಬಾ ವಂಗಾ ಅವರ ಪ್ರಚಲಿತ ವರ್ಷ 2026 ರ ಭವಿಷ್ಯವಾಣಿಯು ಸಂಚಲನ ಮೂಡಿಸುತ್ತಿದೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆ ಇದಕ್ಕೆ ಪೂರಕವಾಗುತ್ತಿದೆ.. ಹಾಗಾದ್ರೆ ಮಾನವರ ಮಾರಣಹೋಮ ನಡೆಯುತ್ತಾ..? ಬನ್ನಿ ನೋಡೋಣ..
American citizens: ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಅಮೆರಿಕ ತನ್ನದೇ ನಾಗರಿಕರಿಗೆ ದೇಶ ತೊರೆಯುವಂತೆ ಸೂಚನೆ ನೀಡಿದೆ.
Venezuela: ಆಸ್ತಿ ಮಾರಿ ಚಿನ್ನ ಖರೀದಿಸುವಂತಿರುವ ಸ್ಥಿತಿಯಲ್ಲಿ ಈ ದೇಶದಲ್ಲಿ ಒಂದು ಗ್ರಾಂ ಚಿನ್ನ ಕೇವಲ 181 ರೂ.ಗೆ ಸಿಗುತ್ತಿದೆ.
venezuela gold: ಅಮೆರಿಕದ ರಾಜಕೀಯ ಒತ್ತಡ ಮತ್ತು ಆರ್ಥಿಕ ಸಂಕಷ್ಟದ ನಡುವೆಯೂ ವೆನೆಜುವೆಲಾ ದೇಶದ ಬಳಿ ಅಪಾರ ಪ್ರಮಾಣದ ಚಿನ್ನದ ಸಂಪತ್ತು ಇದೆ.
US attack on Venezuela: ವೆನೆಜುವೆಲಾ ದೇಶದ ಮೇಲೆ ಅಮೆರಿಕ ನಡೆಸಿದ ದಾಳಿಗೆ ಇಡೀ ಜಗತ್ತೇ ಬದರಿದೆ. ಆದರೆ ಈ ಘಟನೆ ಭಾರತಕ್ಕೆ ಒಂದಲ್ಲ, ಎರಡೂ ಕಡೆಗಳಿಂದ ಲಾಭವಾಗಿ ಪರಿಣಮಿಸಿದೆ.
Trump Next Target: ವೆನೆಜುವೆಲಾದ ನಂತರ, ಟ್ರಂಪ್ ಇತರ ಕೆಲವು ದೇಶಗಳ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಆ ದೇಶಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ..
ಈ ದೇಶದಲ್ಲಿ ಕುಡಿಯುವ ನೀರಿಗಿಂತಲೂ ಅಗ್ಗವಾಗಿ ಪೆಟ್ರೋಲ್ ಸಿಗುತ್ತದೆ ಆದರೆ ಆಹಾರ ಮಾತ್ರ ಭಾರೀ ದುಬಾರಿಯಾಗಿರುತ್ತದೆ.
Venezuela: ಒಂದು ಕಾಲದಲ್ಲಿ ಅತ್ಯಂತ ಶ್ರೀಮಂತ ಮತ್ತು ಪ್ರಸಿದ್ಧವಾಗಿದ್ದ ಅನೇಕ ದೇಶಗಳು ಜಗತ್ತಿನಲ್ಲಿವೆ, ಆದರೆ ಈಗ ಅವುಗಳ ಪರಿಸ್ಥಿತಿ ಹದಗೆಟ್ಟಿದೆ. ಈ ದೇಶಗಳು ಅತ್ಯಂತ ಬಲಿಷ್ಠ ಆರ್ಥಿಕತೆಯನ್ನು ಹೊಂದಿದ್ದವು; ಆದರೆ ಈ ದೇಶ ಕಳೆದ 10 ವರ್ಷಗಳಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿದೆ.
Highest inflation in the world:ಹಣದುಬ್ಬರವು ದಾಖಲೆ ಮಟ್ಟದಲ್ಲಿ ಓಡುತ್ತಿರುವ ದೇಶಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ. ಇಲ್ಲಿ ಹಣದುಬ್ಬರ ದರ ಶೇ.318ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ವಿಶ್ವ ಅಂಕಿಅಂಶಗಳು ಅತಿಹೆಚ್ಚು ಮತ್ತು ಕಡಿಮೆ ಹಣದುಬ್ಬರ ದರವನ್ನು ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ.
ವೆನಿಜುವೆಲಾ ಒಂದು ಕಾಲದಲ್ಲಿ ಗಟ್ಟಿಯಾದ ಆರ್ಥಿಕತೆಯನ್ನು ಹೊಂದಿ, ಶ್ರೀಮಂತ ರಾಷ್ಟ್ರ ಎನಿಸಿಕೊಂಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವೆನಿಜುವೆಲಾ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿದೆ. ಈ ಸಂಕಷ್ಟಕ್ಕೆ ಭ್ರಷ್ಟಾಚಾರ, ಅಸಮರ್ಪಕ ನಿರ್ವಹಣೆ, ಹಾಗೂ ತೈಲ ದರದ ಕುಸಿತ ಸೇರಿದಂತೆ ಹಲವಾರು ಕಾರಣಗಳಿವೆ.
ಅನೇಕ ದೇಶಗಳಲ್ಲಿ, ಕಾಂಡೋಮ್ಗಳನ್ನು ಸರ್ಕಾರವು ಉಚಿತವಾಗಿ ಪೂರೈಸುತ್ತದೆ. ಅನೇಕ ದೇಶಗಳಲ್ಲಿ, ಗರ್ಭಪಾತವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ವಿವಿಧ ರೀತಿಯ ಕಾನೂನುಗಳಿವೆ. ಆದರೆ, ಇತ್ತೀಚೆಗೆ ವೆನೆಜುವೆಲಾದಲ್ಲಿ ಕಾಂಡೋಮ್ ಬೆಲೆ ಪ್ರಪಂಚದಾದ್ಯಂತ ಸಂಚಲನ ಮೂಡಿಸಿದೆ.
ಭಾರತದಲ್ಲಿ ಪೆಟ್ರೋಲ್ ಅಬಕಾರಿ ಸುಂಕವನ್ನು 10 ರೂ. ಮತ್ತು ಡೀಸೆಲ್ ಅಬಕಾರಿ ಸುಂಕವನ್ನು 13 ರೂ. ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 71.26 ರೂ. ಮತ್ತು ಡೀಸೆಲ್ ಬೆಲೆ 69.39 ರೂ. ಆಗಿದೆ.