Surya- Shukra Gochar: ನಾಳೆಯಿಂದ ಅಂದರೆ ಸೆಪ್ಟೆಂಬರ್ 24 ರಂದು ಕನ್ಯಾರಾಶಿಯಲ್ಲಿ ಸೂರ್ಯ ಮತ್ತು ಶುಕ್ರ ಒಟ್ಟಿಗೆ ಒಂದೇ ರಾಶಿಯಲ್ಲಿ ಕುಳಿತುಕೊಳ್ಳಲಿದ್ದಾರೆ. ಸೂರ್ಯ-ಶುಕ್ರರ ಈ ಸಂಯೋಜನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಇದು ನಾಲ್ಕು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಈ ದಿನಗಳಲ್ಲಿ ಶುಕ್ರ ಮತ್ತು ಸೂರ್ಯ ಗ್ರಹಗಳು ಸಿಂಹ ರಾಶಿಯಲ್ಲಿ ಒಟ್ಟಿಗೆ ಕುಳಿತಿವೆ. ಈ ಎರಡರ ಸಂಯೋಜನೆಯಿಂದಾಗಿ ಈ ತಿಂಗಳು 5 ರಾಶಿಚಕ್ರದ ಜನರ ಮೇಲೆ ದೊಡ್ಡ ಸಮಸ್ಯೆಯುಂಟಾಗುತ್ತದೆ. ಆ 5 ರಾಶಿಗಳು ಯಾವುವು ಎಂದು ತಿಳಿಯಿರಿ.
Valentine Day Horoscope - ಪ್ರೇಮಿಗಳ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಎರಡು ಶುಭ ಗ್ರಹಗಳ ಪ್ರಭಾವದಿಂದ ಜೀವನದಲ್ಲಿ ಅಪಾರ ಯಶಸ್ಸು ಸಿಗುತ್ತದೆ. ಇಂತಹ ಜನರು ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ. ಗ್ರಹಗಳ ಶುಭ ಪರಿಣಾಮಗಳನ್ನು ಪಡೆಯಲು, ಕೆಟ್ಟ ಗುಣಗಳಿಂದ ದೂರವಿರಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ.
Shukra Margi 2022: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರನ ಚಲನೆಯು ಬದಲಾದಾಗ, ಅದು ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಶುಕ್ರ ಗ್ರಹವು ಸೂರ್ಯ ಮತ್ತು ಚಂದ್ರನೊಂದಿಗೆ ದ್ವೇಷದ ಸಂಬಂಧವನ್ನು ಹೊಂದಿದೆ. ಆದರೆ ಬುಧ ಮತ್ತು ಶನಿಯೊಂದಿಗಿನ ಅದರ ಸಂಬಂಧವು ಉತ್ತಮವಾಗಿದೆ. ಜನವರಿ 30 ರಂದು, ಶುಕ್ರನು ಧನು ರಾಶಿಯನ್ನು ಪ್ರವೇಶಿಸುತ್ತಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗ್ರಹವು ತನ್ನದೇ ಆದ ತುಲಾ ರಾಶಿಯನ್ನು ಬಿಟ್ಟು ಅಕ್ಟೋಬರ್ 2 ರಂದು ವೃಶ್ಚಿಕ ರಾಶಿಗೆ ಪ್ರವೇಶವಾಗುತ್ತದೆ. ಪಂಚಾಂಗದ ಪ್ರಕಾರ ಶುಕ್ರನ ರಾಶಿಚಕ್ರ ಬದಲಾವಣೆಯು, ಅಕ್ಟೋಬರ್ 02 ರಂದು ಬೆಳಿಗ್ಗೆ 9.35 ಕ್ಕೆ ಸಂಭವಿಸುತ್ತದೆ.
Shukra Ast 2021: ಸುಖ ಸಂಪನ್ನತೆ ಹಾಗೂ ಪ್ರೀತಿಯ ಗ್ರಹನಾಗಿರುವ ಶುಕ್ರ ಫೆಬ್ರುವರಿ 14ರಂದು ಅಸ್ತನಾಗಿದ್ದಾನೆ. ಏಪ್ರಿಲ್ 18 ರಂದು ಆತ ಪುನಃ ಉದಯಿಸಲಿದ್ದಾನೆ. ಈ ಸುಕ್ರಾಸ್ತ ಯಾವ ರಾಶಿಯ ಜನರಿಗೆ ಶುಭ ಸಂಕೇತವಾಗಿದೆ ಹಾಗೂ ಯಾವ ರಾಶಿಯ ಜನರಿಗೆ ಕಠಿಣವಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.
Marriage Planet Venus Setting - ಪ್ರೀತಿ ಹಾಗೂ ವಿವಾಹಗಳಿಗೆ ಕಾರಣೀಭೂತನಾಗುವ (Planet Of Love And Marriage) ಶುಕ್ರ ಗ್ರಹವನ್ನು ಫೆಬ್ರವರಿ 14 ರಂದು ಅಸ್ತನಾಗಲಿದ್ದಾನೆ. ಬಳಿಕ ಏಪ್ರಿಲ್ 18 ರಂದು ಆತ ಮತ್ತೆ ಉದಯಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಪರಿಸ್ಥಿತಿಯಲ್ಲಿ, ಮನೆಯಲ್ಲಿ ವಿವಾಹ ಕಾರ್ಯಗಳು ಸೇರಿದಂತೆ ಎಲ್ಲಾ ಶುಭ ಕಾರ್ಯಗಳನ್ನು ಈ ಅವಧಿಯಲ್ಲಿ ಮಾಡಲಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.