Vi Recharge Plan: ಬಿಎಸ್ಎನ್ಎಲ್ ಬಳಿಕ ಇದೀಗ ವೋಡಾಫೋನ್ ಐಡಿಯಾ ಕಂಪನಿ ರಿಲಯನ್ಸ್ ಜಿಯೋಗೆ ಶಾಕ್ ನೀಡಿದ್ದು, ಅಗ್ಗದ ರೀಚಾರ್ಜ್ ಯೋಜನೆಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದೆ.
Disney+ Hotstar subscription for free : ಕಂಪನಿಯು ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಅತ್ಯಂತ ಅಗ್ಗದ ಯೋಜನೆಯೊಂದಿಗೆ ನೀಡುತ್ತಿದೆ. ಈ ಚಂದಾದಾರಿಕೆಯು ಕೇವಲ 155 ರೂಗಳ ಯೋಜನೆಯಲ್ಲಿ ಲಭ್ಯವಿದೆ.
ಈ ಯೋಜನೆಯು Vi Hero ಅನ್ಲಿಮಿಟೆಡ್ ಪ್ರಯೋಜನಗಳೊಂದಿಗೆ ಬರುತ್ತದೆ. ಅಂದರೆ ಇದು ವಾರಾಂತ್ಯದ ಡೇಟಾ ರೋಲ್ಓವರ್, Binge All Night ಮತ್ತು Data Delights ಪ್ರಯೋಜನಗಳನ್ನು ನೀಡುತ್ತದೆ.
Vodafone Idea (Vi) Recharge Plan: ನೀವು ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಒದಗಿಸುವ ರಿಚಾರ್ಜ್ ಯೋಜನೆಗಳನ್ನು ಹುಡುಕುತ್ತಿದ್ದರೆ ವೋಡಾಫೋನ್ ಐಡಿಯಾದ ಈ ರಿಚಾರ್ಜ್ ಯೋಜನೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
Vi Recharge Plan: ವೊಡಾಫೋನ್-ಐಡಿಯಾದ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಗ್ರಾಹಕರಿಗೆ ಕರೆ ಮಾತ್ರವಲ್ಲ ಡೇಟಾ ಕೂಡ ಅನಿಯಮಿತವಾಗಿ ಲಭ್ಯವಿರಲಿದೆ. ಯಾವುದೀ ಯೋಜನೆ, ಇದರ ಪ್ರಯೋಜನಗಳೇನು ಎಂದು ತಿಳಿಯಿರಿ.
ಪ್ರತಿ ತಿಂಗಳು ರೀಚಾರ್ಜ್ ಪ್ಲಾನ್ ಗಳಲ್ಲಿ ಕೂಡಾ ಬದಲಾವಣೆಯಾಗುತ್ತಲೇ ಇರುತ್ತದೆ. ಹೀಗಾದಾಗ ಕೆಲವೊಮ್ಮೆ ರೀಚಾರ್ಜ್ ಮಾಡುವುದು ಕೂಡಾ ದುಬಾರಿ ಎಂದೆನಿಸುತ್ತದೆ. ಈ ಕಾರಣದಿಂದಾಗಿಯೇ ವೊಡಾ ಐಡಿಯಾ ಒಂದು ಪ್ಲಾನ್ ಅನ್ನು ಪರಿಚಯಿಸಿದೆ.
Super Recharge Plan - ವೊಡಾಫೋನ್-ಐಡಿಯಾ ಪ್ರೀಪೇಯ್ಡ್ ರಿಚಾರ್ಜ್ ಪೋರ್ಟ್ ಫೋಲಿಯೋ ನಲ್ಲಿ ಹಲವು ಅದ್ಭುತ ಪ್ಲಾನ್ ಗಳಿವೆ. ಹೀಗಿರುವಾಗ ಕೇವಲ ಒಂದೇ ಒಂದು ಅತ್ಯದ್ಬುತ ರಿಚಾರ್ಜ್ ಯೋಜನೆಯ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ಯೋಜನೆಯಲ್ಲಿ ನಿಮಗೆ ಡೈಲಿ ಡೇಟಾ ಲಿಮಿಟ್ ಜೊತೆಗೆ ಹಿಚ್ಚುವರಿ ಇಂಟರ್ನೆಟ್ ನೀಡಲಾಗುತ್ತದೆ. ಅಷ್ಟೇ ಅಲ್ಲ, ಈ ರಿಚಾರ್ಜ್ ಯೋಜನೆಯಲ್ಲಿ ಬಳಕೆದಾರರ ಮನರಂಜನೆಗಾಗಿ ಒಟಿಟಿ ಚಂದಾದಾರಿಕೆ ಕೂಡ ನೀಡಲಾಗುತ್ತದೆ.
Vi ಯ ರೀಚಾರ್ಜ್ ಯೋಜನೆಗಳು ಇತರ ಕಂಪನಿಗಳಿಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಆದರೆ ಕಂಪನಿಯ ವಿಶಿಷ್ಟ ಯೋಜನೆಗಳು ಇತರ ಕಂಪನಿಗಳಿಗಿಂತ ಹೆಚ್ಚಾಗಿ ಪ್ರಯೋಜನಕಾರಿ. Vi ಚಂದಾದಾರರ ಸಂಖ್ಯೆಯನ್ನೂ ಹೆಚ್ಚಿಸಲು ಇದು ಕಾರಣವಾಗಿದೆ.
ಪ್ರತಿ ಕಂಪನಿಯು ಆಯಾ ಕಂಪನಿಯ ಪ್ಲಾನ್ ಇತರರಿಗಿಂತ ಉತ್ತಮವಾಗಿದೆ ಎಂದೆ ಹೇಳುತ್ತಿರುತ್ತದೆ. ಹೀಗಿರುವಾಗ ಯಾವ ಪ್ಲಾನ್ ಆರಿಸಿಕೊಳ್ಳುವುದು ಎಂಬ ಬಗ್ಗೆ ಗ್ರಾಹಕರು ಕೂಡಾ ಗೊಂದಲಕ್ಕೀಡಾಗುತ್ತಾರೆ.
Vi ಯ ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ನೀಡಲಾಗುತ್ತಿದೆ. ಯೋಜನೆಯ ಮತ್ತೊಂದು ವಿಶೇಷ ಸಂಗತಿಯೆಂದರೆ, Vi ಮೂವೀಸ್ ಮತ್ತು ಟಿವಿ ಅಪ್ಲಿಕೇಶನ್ನ ಉಚಿತ ಚಂದಾದಾರಿಕೆಯನ್ನು ಸಹ ಅದರಲ್ಲಿ ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.