Vikrant Massey: 12th ಫೇಲ್ ಖ್ಯಾತಿಯ ನಟ ವಿಕ್ರಾಂತ್ ಮಾಸ್ಸೆ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ. ಕೇವಲ 37 ನೇ ವಯಸ್ಸಿನಲ್ಲಿ ಅವರು ನಟನಾ ಪ್ರಪಂಚದಿಂದ ನಿವೃತ್ತಿ ಘೋಷಿಸಿದ್ದಾರೆ.
Famous Actor:ವಿಕ್ರಾಂತ್ ಬಹುಮುಖ ಪ್ರತಿಭೆ ಮತ್ತು ಆಕರ್ಷಕ ನಟನೆಗೆ ಹೆಸರುವಾಸಿಯಾಗಿದ್ದರು. ಸದ್ಯ ಅವರ ಈ ನಿರ್ಧಾರಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Famous Actor: ಈ ಬಾಲಿವುಡ್ ತಾರೆಯ ಕುಟುಂಬ ತುಂಬಾ ವಿಭಿನ್ನವಾಗಿದೆ.. ಅವರ ತಂದೆ ಕ್ರಿಶ್ಚಿಯನ್, ಅವರ ತಾಯಿ ಸಿಖ್, ಮತ್ತು ಅವರ ಸಹೋದರ ಮುಸ್ಲಿಂ. ಈಗ ಈ ಜನಪ್ರಿಯ ನಟ ಯಾರು ಎಂದು ನೋಡೋಣ.