ದಾಹ ಅನ್ನುವುದೇ ಹಾಗೆ. ಬಾಯಾರಿ ಬಳಲಿ ಹೋಗಿದ್ದ ವೇಳೆ ನೀರು ಸಿಕ್ಕಿತು ಎಂದಾಗ ಅದು ಅಮೃತವೇ ಸರಿ. ಈ ಅಳಿಲು ಕೂಡಾ ಬಹಳ ಬಾಯಾರಿತ್ತು. ವ್ಯಕ್ತಿಯೊಬ್ಬರು ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಿ ಅಳಿಲಿನ ಮುಂದಿಟ್ಟಿದ್ದೇ ತಡ, ಅಳಿಲು ಗಟ ಗಟನೆ ನೀರು ಕುಡಿದು ಬಿಟ್ಟಿದೆ.
Girls liplock on bike viral video : ದಿನದಿಂದ ದಿನಕ್ಕೆ ಕೆಲ ಯುವಕ ಯುವತಿಯರು ಹದ್ದು ಮೀರಿ ವರ್ತಿಸುತ್ತಿದ್ದಾರೆ. ಯಾರ ಭಯವಿಲ್ಲದ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಇಷ್ಟು ದಿನ ಬೈಕ್ ಮೇಲೆ ಯುವಕ ಯುವತಿ ಕುಳಿತು ತುಂಟಾಟ ಮಾಡುತ್ತಿದ್ದ ವಿಡಿಯೋಗಳು ವೈರಲ್ ಆಗುತ್ತಿದ್ದವು. ಆದ್ರೆ ಇದೀಗ ಯುವತಿಯರಿಬ್ಬರು ಕಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.. ಕಿಸ್ ಮಾಡೋದು ಅವರಿಷ್ಟ ಆದ್ರೆ, ಪ್ರಾಣ ಭಯವಿಲ್ಲದೆ ಚಲಿಸುತ್ತಿದ್ದ ಬೈಕ್ ಮೇಲೆ ಚೆಲ್ಲಾಟವಾಡಿದ್ದಾರೆ.
Kiara Advani Sidharth Malhotra Video: ಬೀಚ್ ಹಾಲಿಡೇ ಎಂಜಾಯ್ ಮಾಡುತ್ತಿರುವ ಕಿಯಾರಾ ಈ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತಸ ನೀಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿನ ಇತ್ತೀಚಿನ ಪೋಸ್ಟ್ನಲ್ಲಿ ಕಿಯಾರಾ ಮೊನೊಕಿನಿ ಧರಿಸಿ ಕಾಣಿಸಿಕೊಂಡಿದ್ದಾರೆ.
ದೇವಸ್ಥಾನದ ಮೆರವಣಿಗೆಯಲ್ಲಿ ಆನೆ ಸಾಗುತ್ತಿತ್ತು. ದಾರಿ ಮಧ್ಯೆ ಆನೆ ಕಣ್ಣಿಗೆ ಹಲಸು ಬಿದ್ದಿದೆ. ಆಣೆ ಮೆರವಣಿಗೆಯಿಂದ ಹೊರ ಬಂದು ಮರದಿಂದ ಹಲಸಿನ ಹಣ್ಣು ತೆಗೆದು ತನ್ನ ಆಸೆ ತೀರಿಸಿಕೊಂಡಿದೆ.
ಕಾಡಿನ ಮಧ್ಯೆ ಕೊಳದಲ್ಲಿ ಆನೆ ನೀರು ಕುಡಿಯುತ್ತಾ ನಿಂತಿದೆ. ಅಲ್ಲಿಗೆ ತನ್ನ ದಾಹ ತೀರಿಸಿಕೊಳ್ಳಲು ಹುಲಿ ಕೂಡಾ ಬಂದಿದೆ. ಆದರೆ ತಾನಿದ್ದ ಜಾಗಕ್ಕೆ ಹುಲಿ ಬಂದಿರುವುದು ಆನೆಗೆ ಯಾಕೋ ಸರಿ ಕಾಣಲಿಲ್ಲ. ಹುಲಿಯನ್ನು ಆ ಸ್ಥಳದಲ್ಲಿ ನಿಲ್ಲುವುದಕ್ಕೂ ಗಜರಾಜ ಅವಕಾಶ ನೀಡಲಿಲ್ಲ.
Shankara Mahadevan Fida For Shalmalee Srinivas: ಬಾಲ್ಯದಲ್ಲಿ ಮಧುರ ಕಂಠ ಹೊಂದಿದರೇ ಇನ್ನು ಬಲುಚಂದ. ಈಗಾಗಲೇ ಗೊತ್ತಿರುವಂತೆ ಮಧುರ ಕಂಠ ಬಾಲೆ ನಾಲ್ಕೂವರೆ ವರ್ಷದ ಶಾಲ್ಮಲೀ ಶ್ರೀನಿವಾಸ್ ಧ್ವನಿಗೆ ಖ್ಯಾತ ಗಾಯಕ ಶಂಕರ ಮಹಾದೇವನ್ ಫಿದಾ ಆಗಿದ್ದಾರೆ.
Heart Emoji A Crime: ಪ್ರಸ್ತುತ ದಿನದಲ್ಲಿ ಪ್ರತಿ ಮಾತು ಕಥೆ ವಾಟ್ಸಾಪ್ ಮೂಲಕ ನಡೆಯುತ್ತದೆ. ಆದರೆ ಹುಡುಗರು ಹುಡುಗಿಯರಿಗೆ ಅಸಭ್ಯ, ಇಮೋಜಿಗಳನ್ನು ಕಳಿಸಿ ಹಿಂಸೆ ನೀಡಿದರೇ ಜೈಲ್ ಸೇರೊದು ಗ್ಯಾರಂಟಿ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ.
ಚಿರತೆ ಓಡಿ ಬಂದು ಒಂದು ಪ್ರಾಣಿಯನ್ನು ಬೇಟೆಯಾಡಿದೆ. ಅಷ್ಟರಲ್ಲಿ ಅದರ ಕಣ್ಣಿಗೆ ಮತ್ತೊಂದು ಪ್ರಾಣಿ ಬಿದ್ದಿದೆ. ಆ ಪ್ರಾಣಿಗೂ ಆಸೆ ಪಟ್ಟ ಚಿರತೆ ತನ್ನ ಬಾಯಿಯಲ್ಲಿರುವ ಪ್ರಾಣಿಯನ್ನು ಬಿಟ್ಟು ಮತ್ತೊಂದು ಪ್ರಾಣಿಯನ್ನು ಬೆನ್ನಟ್ಟಿದೆ. ಆದರೆ ಕೊನೆಗೆ ಅತಿಯಾಸೇ ಗತಿಗೇಡು ಎನ್ನುವಂತಾಗಿದೆ.
ತುಂಬಿ ಹರಿಯುತ್ತಿರುವ ನದಿಯ ಮಧ್ಯೆ ಆನೆ ಸಿಲುಕಿ ಹಾಕಿಕೊಂಡಿದೆ. ನೀರಿನ ರಭಸ ಕಂಡು ಮರಿಯಾನೆ ತೀರಾ ಭಯಪಟ್ಟಿದೆ . ಅದೆಷ್ಟೇ ಪ್ರಯತನ್ ಪಟ್ಟರೂ ಒಂದು ಹೆಜ್ಜೆ ಕೂಡಾ ಮುಂದಿಡುತ್ತಿಲ್ಲ. ಆನೆ ಯನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಕೂಡಾ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.