ಬಾವಿಯೊಂದಕ್ಕೆ ಬಿದ್ದಿರುವ ಆನೆ ಮರಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಜೆಸಿಬಿ ಮೂಲಕ ಮಣ್ಣು ಅಗೆದು ಆನೆಗೆ ಹೊರಬರಲು ದಾರಿ ಮಾಡಿ ಕೊಡಲಾಯಿತು. ಹೀಗೆ ಬಾವಿಯಿಂದ ಹೊರ ಬಂದ ಆಣೆ ಹಿರ ಬರಲು ಸಹಾಯ ಮಾಡಿದವರಿಗೆ ತನ್ನದೇ ಆದ ರೀತಿಯಲ್ಲಿ ಥ್ಯಾಂಕ್ಸ್ ಹೇಳಿದೆ.
ವ್ಯಕ್ತಿಯನ್ನು ಕರೆದು ಚಿಂಪಾಜಿ ತನಗೆ ನೀರು ಕುಡಿಸುವಂತೆ ಕೇಳುತ್ತದೆ. ಅಲ್ಲೇ ಹರಿದು ಹೋಗುತ್ತಿರುವ ನೀರನ್ನು ತನ್ನ ಬೊಗಸೆಯಲ್ಲಿ ಹಿಡಿದು ಆ ವ್ಯಕ್ತಿ ಗೊರಿಲ್ಲಾಗೆ ಕುಡಿಸುತ್ತಾನೆ. ಹೀಗೆ ತನ್ನ ದಾಹ ತೀರಿಸಿಕೊಂಡ ನಂತರ ಆ ಚಿಂಪಾಜಿ ವ್ಯಕ್ತಿಯ ಕೈಯ್ಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯುತ್ತದೆ.
ಕೆಲವರು ಕಾಡು ಪ್ರಾಣಿಗಳನ್ನು ಕಂಡರೂ ಕೂಡಾ ಹುಚ್ಚಾಟಕ್ಕೆ ಇಳಿಯುತ್ತಾರೆ. ಅದು ಎಷ್ಟು ಅಪಾಯಕಾರಿ ಎನ್ನುವ ಸುಳಿವೇ ಇಲ್ಲದೆ ಈ ರೀತಿ ವರ್ತಿಸಿ ಬಿಡುತ್ತಾರೆ. ಹೀಗೆ ಕೆಲವು ಯುವಕರು ಆನೆಗಳ ಬಳಿಗೆ ಹೋಗುತ್ತಿದ್ದಂತೆಯೇ ತಮ್ಮ ಮರಿಗಳನ್ನು ಸುರಕ್ಷಿತವಾಗಿರಿಸಬೇಕು ಎಂದು ಆಕ್ಷನ್ ಗೆ ಇಳಿದು ಬಿಡುತ್ತವೆ..
ಇದೊಂದು ವಿಚಿತ್ರ ವಿಡಿಯೋ. ಹಾವನ್ನೇ ಕಪ್ಪೆ ನುಂಗಿದೆ. ಮತ್ತೆ ಆ ಹಾವಿನ ಬೇಟೆಗೆ ಅಲ್ಲಿಗೆ ಬೆಕ್ಕು ಬೇರೆ ಬಂದಿದೆ. ಅರ್ಧ ಭಾಗ ಕಪ್ಪೆಯ ಹೊಟ್ಟೆಯೊಳಗಿದ್ದರೂ ಈ ಹಾವು ಬೆಕ್ಕನ್ನು ಹೆದರಿಸುತ್ತಿದೆ..
BMW car caught fire: ರಸ್ತೆ ಮಧ್ಯೆ ಕಾರು ಹೊತ್ತಿ ಉರಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 30 ನಿಮಿಷಗಳ ಕಾಲ ಆ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ರೀಲ್ಸ್ ಸ್ಟಾರ್ ಖಾಸಗಿ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್ಗೆ ಒಳಗಾಗುತ್ತಿದ್ದಾರೆ. ಯಾರು ಆ ಯುವತಿ..? ಏನ್ ಕಥೆ..? ಎಂದು ತಿಳಿಯಲು ಸುದ್ದಿ ಓದಿ..
ಹುಲಿ ರಾಜಾರೋಷವಾಗಿ ಹೆಜ್ಜೆ ಹಾಕಿಕೊಂಡು ಬರುತ್ತಿತ್ತು. ಆದರೆ ಯಾವಾಗ ಆನೆಗಳ ಹಿಂದೂ ಬರುತ್ತಿದೆ ಎನ್ನುವುದು ಅರಿವಾಗುತ್ತದೆಯೂ ಹುಲಿ ಪೊದೆಯಲ್ಲಿ ಅವಿತು ಕೊಳ್ಳುತ್ತದೆ. ಮತ್ತೆ ಆನೆಗಳು ದೂರ ಸಾಗಿತು ಎನ್ನುವುದು ಖಾತ್ರಿಯಗುತ್ತಿದ್ದಂತೆಯೇ ಪೊದೆಯಿಂದ ಈಚೆ ಬರುತ್ತದೆ. ಅಷ್ಟರಲ್ಲಿ ಮತ್ತೆ ಆನೆಯ ಸದ್ದು ಕೇಳಿದೊಡನೆ ಮತ್ತೆ ಹುಲಿರಾಯ ತನ್ನ ಕಾಲಿಗೆ ಬುದ್ದಿ ಹೇಳಿ ಬಿಡುತ್ತದೆ.
ಕಾಡಿನ ಮಧ್ಯೆ ಎರಡು ಆನೆಗಳು ಕಾದಾಟಕ್ಕೆ ಇಳಿದಿವೆ. ಈ ಆನೆಗಳಲ್ಲಿ ಯಾರೂ ಕಡಿಮೆ ಇಲ್ಲ ಎನ್ನುವಂತೆ ಹಣೆಗೆ ಹಣೆ ಇಟ್ಟುಕೊಂಡು ಕಾದಾಟಕ್ಕೆ ಇಳಿದಿವೆ. ಇದನ್ನೂ ಒಂದು ರೀತಿ ಆನೆಗಳ WWE fight ಎನ್ನಬಹುದೋ ಏನೋ.?
ಗೊರಿಲ್ಲಾ ನೋಡುವಾಗ ಒಂದು ಕ್ಷಣಕ್ಕೆ ಭಯವಾಗುತ್ತದೆ. ನೋಡುವುದಕೆ ಮಂಗನಂತೆ ಕಂಡರೂ ಇದು ದೈತ್ಯ ಆಕಾರದಲ್ಲಿ ಇರುತ್ತದೆ. ಇಂತಹ ಗೊರಿಲ್ಲಾದ ಮರಿಯೊಂದು ತನ್ನ ತಂದೆ ಬಳಿ ಸಂಭಾಷಣೆಗೆ ಇಳಿದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸರಿಸುಮಾರು 8000 ಕೆಜಿ ತೂಕದ, ತಾಂಜಾನಿಯಾದ ಆನೆ. ಇದು ವಿಶ್ವದಲ್ಲೇ ಅತಿ ದೊಡ್ಡ ಆನೆ ಎನ್ನಲಾಗಿದೆ. ಆನೆಗಳ ಗಾತ್ರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸಂಶೋಧನೆಯ ಒರಕರ Tanzania elephant ಅನ್ನು ವಿಶ್ವದ ಅತಿದೊಡ್ಡ ಆನೆ ಎಂದು ಹೇಳಲಾಗುತ್ತದೆ.
ಆನೆಯ ಬುದ್ದಿವಂತಿಕೆ ಎಷ್ಟಿದೆ ಎನ್ನುವುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ಮರಿ ಆನೆಯೊಂದು ಕೊಳಕ್ಕೆ ಇಳಿಯುವ ಮುನ್ನ ತನ್ನ ಸೊಂಡಿಲ ನ್ನು ಇಳಿಸಿ ಆಳ ಎಷ್ಟಿದೆ ಎಂದು ಪರೀಕ್ಷಿಸುತ್ತಿದೆ. ತನಗೆ ಇದು ಸುರಕ್ಷಿತವಾಗಿದೆ ಎಂದು ತಿಳಿದುಕೊಂಡ ನಂತರವೇ ಆ ಆನೆ ನೀರಿಗೆ ಇಳಿಯುತ್ತದೆ. ಮರಿಯಾನೆಯ ಮುದ್ದಾದ ವಿಡಿಯೋ ಇಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಿಂಹವು ಮರದ ಎಲೆಗಳನ್ನು ತಿನ್ನುತ್ತಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Himachal Pradesh Terrifying Video: ಭೂಕುಸಿತದ ಅವಶೇಷಗಳನ್ನು ತೆರವು ಮಾಡುವಾಗಲೇ ಭೀಕರ ದುರಂತ ಸಂಭವಿಸಿದ್ದು, ಜೆಸಿಬಿ ಮೇಲೆ ಬೃಹತ್ ಬಂಡೆ ಉರುಳಿಬಿದ್ದಿದೆ. ಈ ವಿಡಿಯೋ ನೋಡಲು ತುಂಬಾ ಭಯಾನಕವಾಗಿದೆ.
ಮರಿ ಸತ್ತು ಹೋಗಿದ್ದರೂ ಒಪ್ಪಿಕೊಳ್ಳಲು ತಾಯಿ ಹೃದಯ ತಯಾರಿಲ್ಲ. . ಸತ್ತ ಮರಿಯನ್ನು ಎರಡು ಕಿ.ಮೀ ವರೆಗೆ ಹೊತ್ತೊಯ್ದು ನೀರಿನಲ್ಲಿ ಇರಿಸಿ ಬದುಕಿಸಲು ಪ್ರಯತ್ನಿಸುತ್ತದೆ. ತಾಯಿಯ ಆಕ್ರಂದನ ಮನ ಕರಗಿಸುತ್ತದೆ.
ವಿಯೆಟ್ನಾಂನಲ್ಲಿ ವಿಶಿಷ್ಟವಾದ ಹಾವಿನ ಉದ್ಯಾನವಿದೆ. ಇದನ್ನು ಟ್ರೈ ರಾನ್ ಡಾಂಗ್ ಟಾಮ್ ಎಂದು ಕರೆಯಲಾಗುತ್ತದೆ. ಈ ಫಾರ್ಮ್ 12 ಹೆಕ್ಟೇರ್ಗಳಷ್ಟು ವಿಸ್ತಾರವಾಗಿದ್ದು, ಈ ಉದ್ಯಾನದ ಗಿಡಗಳ ತುಂಬಾ ಹಾವುಗಳೇ ಇರುವುದು.
ಆನೆಗಳಿಗೆ ಹಲಸಿನ ಹಣ್ಣೆಂದರೆ ಬಲು ಪ್ರೀತಿ. ಇಲ್ಲೊಂದು ಆನೆ ಹಲಸಿನ ಹಣ್ಣಿಗಾಗಿ ಇಡೀ ಮರವನ್ನು ಅಲುಗಾಡಿಸಿ ಹಣ್ಣನ್ನು ಬೀಳಿಸಿದೆ. ಆದರೆ ಮರಕ್ಕೆ ಒಂದು ಚೂರು ಹಾನಿಯಾಗದಂತೆ ನೋಡಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.