Dog Monkey Viral Video :ಕೋತಿಗಳು ಯಾರನ್ನಾದರೂ ಕಾಡಬೇಕು ಎಂದು ಅಂದುಕೊಂಡರೆ ಎದುರಿಗಿರುವವರು ಸಾಕು ಸಾಕಪ್ಪ ಅನ್ನುವವರೆಗೆ ಕಾಡಿ ಬಿಡುತ್ತದೆ. ಈ ವಿಡಿಯೋ ನಮ್ಮ ತುಟಿಯಂಚಿನಲ್ಲಿ ಖಂಡಿತಾ ನಗು ತರಿಸುತ್ತದೆ.
ಆನೆಗಳು ಅತಿ ಬುದ್ದಿವಂತ ಪ್ರಾಣಿ. ಕಾಡಿನಲ್ಲಿ ಕೆಸರಿನಲ್ಲಿ ಹುದುಗುತ್ತಿರುವ ಕೃಷ್ಣ ಮೃಗವನ್ನು ಕಾಲಿನಲ್ಲಿ ಒದ್ದು ಮೇಲೇಳಲು ಸಹಾಯ ಮಾಡಿದೆ. ಇನ್ನೇನು ಸತ್ತೆ ಹೋಗುವೆ ಅಂದುಕೊಂಡಿದ್ದ ಕೃಷ್ಣ ಮೃಗಕ್ಕೆ ಜೀವದಾನ ನೀಡಿದೆ.
ಸಾರ್ವಜನಿಕರ ನಂಬಿಕೆಗಳ ಪ್ರಕಾರ, ಭವಾನಿ ಮಂದಿರಕ್ಕೆ ಬಂದು ಭಕ್ತಿಯಿಂದ ಬೇಡಿದರೆ ಇಷ್ಟಾರ್ಥಗಳು ನೆರವೇರುತ್ತವೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ, ಹಣಕಾಸಿನ ತೊಂದರೆ ಇರುವವರಿಗೆ ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಹೀಗೆ ಬೇಡಿದ ವರ ಸಿಗುತ್ತೆ ಎನ್ನುತ್ತಾರೆ ಇಲ್ಲಿನ ಜನ.
Snake Giving Birth video : ಸುಮಾರು 3,000 ವಿವಿಧ ಜಾತಿಯ ಹಾವುಗಳಿವೆ ಎಂದು ಸ್ನೇಕ್ ಸೈನ್ಸ್ ಹೇಳುತ್ತದೆ. ಹಾವುಗಳ ಸಂತಾನೋತ್ಪತ್ತಿ ಕೂಡ ಒಂದು ಹಾವಿನಿಂದ ಇನ್ನೊಂದು ಹಾವಿಗೆ ಬದಲಾಗುತ್ತದೆ.
Tomato Thulabhara Viral Video : ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದು, ಟೊಮೆಟೊ ಕುರಿತು ಲೆಕ್ಕವಿಲ್ಲದಷ್ಟು ವಿಡಿಯೋಗಳು, ಮೀಮ್ಗಳು ಮತ್ತು ಜೋಕ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಟೊಮೇಟೊದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಅದು ಏನೆಂದು ನೋಡೋಣ.
Wedding Viral Video: ಈ ವಿಡಿಯೋವನ್ನು yourlostlines ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 37 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಚಿರತೆ ಊಟದಲ್ಲಿ ಮರ ಏರುವುದರಲ್ಲಿ ಬಲು ಸ್ಪೀಡ್. ಇಲ್ಲಿ ಚಿರತೆಯೊಂದು ಮಂಗನನ್ನು ಹಿಡಿಯಲು ಮರವೇರಿದೆ. ಚಿರತೆ ಕಂಡು ಮಂಗ ಮರದಿಂದ ಮರಕ್ಕೆ ನೆಗೆದಿದೆ. ಆದರೆ ಚಿರತೆ ಕೂಡಾ ತನ್ನ ಸೂಪರ್ ಜಂಪ್ ಮೂಲಕ ಮಂಗನನ್ನು ಬೇಟೆಯಾಡಿ ಬಿಟ್ಟಿದೆ.
ಕಾಡಿನಲ್ಲಿ ಮರಿ ಆನೆಗಳ ಜೊತೆಗೆ ಆನೆಗಳ ಹಿಂಡು ನಡೆದಾಡುತ್ತಿದೆ. ತಕ್ಷಣವೇ ಅಲ್ಲಿಗೆ ಸಿಂಹಗಳ ಗುಂಪು ಬಂದಿದೆ. ಗುಂಪು ಗುಂಪಾಗಿ ಬಂದ ಸಿಂಹಗಳನ್ನು ನೋಡುತ್ತಲೇ ಆನೆಗಳು ತಮ್ಮ ಮರಿಗಳನ್ನು ಸುತ್ತುವರೆದು ಅವುಗಳಿಗೆ ಭದ್ರತೆ ನೀಡುವ ವಿಡಿಯೋ ..
Couple viral video : ನಾವು ಅದೆಷ್ಟೇ ಮುಂದುವರೆದಿದ್ದೇವೆ. ಮಾಡರ್ನ್ ಆಗಿದ್ದೇವೆ ಅಂದುಕೊಳ್ಳಬಹುದು. ಆದರೆ ಕೆಲವೊಂದು ವಿಷಯದಲ್ಲಿ ನಮ್ಮ ಸಂಸ್ಕೃತಿ ನಮ್ಮ ಸಭ್ಯತೆ ಮೀರಿ ನಡೆದುಕೊಳ್ಳುವುದು ಸರಿಯಲ್ಲ.
Dog waiting for owner video: ನದಿಗೆ ಹಾರಿ ಪ್ರಾಣಬಿಟ್ಟ ಮಾಲೀಕರ ಚಪ್ಪಲಿ ಬಳಿ ಕಾದು ಕುಳಿತ ಶ್ವಾನದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ನಾಯಿಯ ಮೂಕ ರೋಧನೆ ಕಣ್ಣೀರು ತರಿಸುವಂತಿದೆ.
ಸುತ್ತಲೂ ಬಿದಿರು. ಮಧ್ಯೆ ಬೋರ್ಗರೆದು ಸುರಿಯುತ್ತಿರುವ ಮಳೆ. ಮಧದಲ್ಲಿ ಕುಳಿತು ಬಿದಿರಿನ ರುಚಿಯನ್ನು ಸವಿಯುತ್ತಿರುವ ಮುದ್ದು ಪಾಂಡಾ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುಂದರ ವಿಡಿಯೋವಿದು.
ಮಗನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸುವ ಸಲುವಾಗಿ ಇಂತಹ ನಿರ್ಧಾರ ಕೈಗೊಂಡಿರುವ ತಾಯಿಯನ್ನು ಪಾಪತಿ ಎಂದು ಗುರುತಿಸಲಾಗಿದ್ದು, ಈಕೆ ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ‘ಸಫಾಯಿ ಕರ್ಮಚಾರಿ’ಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಪಾಪತಿ ಮಗನ ಕಾಲೇಜು ಶುಲ್ಕ 45,000 ರೂ.ಗಳನ್ನು ಪಾವತಿಸಲು ಸರ್ಕಾರದಿಂದ ಹಣಕಾಸಿನ ನೆರವು ಪಡೆಯಲು ಉದ್ದೇಶಪೂರ್ವಕವಾಗಿ ಬಸ್ನ ಮುಂದೆ ಜಿಗಿದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸದ್ಯ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಸ್ಥಳೀಯ ಮಟ್ಟದಲ್ಲಿ ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲವಾ...? ಹುಬ್ಬಳ್ಳಿ - ಧಾರವಾಡದಲ್ಲಿದೆಯಾ ರಾಷ್ಟ್ರವನ್ನೇ ಮೀರಿಸುವಂತಹ ರೌಡಿಸಂ ಇದೆಯಾ... ಅದಕ್ಕಾಗಿಯೇ ಅವಳಿ ನಗರದ ರೌಡಿಗಳ ಅಟ್ಟಹಾಸ ಮಟ್ಟ ಹಾಕಲು ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದಾರಾ ಹುಬ್ಬಳ್ಳಿ-ಧಾರವಾಡದ ಜನತೆ...
Kajol Trolled For Using N-Word : ಬಾಲಿವುಡ್ ನಟಿ ಕಾಜೋಲ್ ರೆಡ್ಡಿಟ್ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜನಾಂಗೀಯ ನಿಂದನೆ ಪದ (N - Word) ಬಳಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.