Viral Wedding Video: ವಧುವನ್ನು ನೋಡಿದ ನಂತರ ವರ ಹೆದರಿಕೊಂಡು ಕುರ್ಚಿಯ ಮೇಲೆ ಬೀಳುತ್ತಾನೆ. ವಧುವಿನ ಭಯಾನಕ ವರ್ತನೆಯಿಂದ ಮದುವೆಗೆ ಬಂದಿದ್ದ ಜನರು ಬೆಚ್ಚಿಹೋಗಿದ್ದಾರೆ. ಈ ವೇಳೆ ಜನರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಶಾಂತಗೊಳಿಸಲು ವಿಫಲರಾಗುತ್ತಾರೆ.
Viral Video: ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ವರಮಾಲಾ ಕಾರ್ಯಕ್ರಮದ ಸಮಯದಲ್ಲಿ ವಧು-ವರರು ಮದುವೆಯ ವೇದಿಕೆಯಲ್ಲಿ ನಿಂತಿರುವುದನ್ನು ನೀವು ನೋಡಬಹುದು. ಇಬ್ಬರೂ ಕೈಯಲ್ಲಿ ಹೂಮಾಲೆ ಹಿಡಿದು ನಿಂತಿರುವುದು ಕಂಡುಬರುತ್ತದೆ. ಏತನ್ಮಧ್ಯೆ ವರ ಮಾಡಿರುವ ಕೆಲಸ ನೋಡಿ 'ಅಷ್ಟೊಂದು ಗಡಿಬಿಡಿ ಏನು ಭಾಯ್' ಅಂತ ಜನ ಪ್ರಶ್ನಿಸುತ್ತಿದ್ದಾರೆ. (Viral News In Kannada)
Viral Wedding Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್ ‘Ghar Ke Kalesh'ನಲ್ಲಿ ಅಪ್ಲೋಡ್ ಮಾಡಲಾಗಿದೆ. ವರನು ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ವಧುವಿನ ಮನೆಯವರು ಯಾವುದೇ ಕರುಣೆ ತೋರಿಸಿಲ್ಲ.
Bride Groom Video: ಇದರಲ್ಲಿ ಜಯಮಾಲಾ ನಂತರ ವಧು-ವರರು ಊಟ ಮಾಡಲು ಮೇಜಿನ ಬಳಿ ಹೇಗೆ ಕುಳಿತುಕೊಳ್ಳುತ್ತಾರೆ ಎಂಬುದನ್ನು ನಾವು ನೋಡಬಹುದು. ಆಗ ಕ್ಯಾಮರಾಮನ್ ವಧುವಿಗೆ ವರನಿಗೆ ಆಹಾರವನ್ನು ನೀಡುವಂತೆ ಹೇಳುತ್ತಾನೆ. ಆ ಸಂದರ್ಭದಲ್ಲಿ ವಧುವಿಗೆ ಮದುಮಗನು ತನ್ನ ಕೈಯಿಂದಲೇ ಆಹಾರವನ್ನು ನೀಡುತ್ತಾನೆ. ಇಷ್ಟೆಲ್ಲಾ ನಡೆದ ಬಳಿಕ ಏನಾಯಿತು ಎಂದು ನೋಡಿದರೆ ನೀವು ಶಾಕ್ ಆಗೋದು ಖಂಡಿತ.
ಮದುವೆ ಮನೆಯಲ್ಲಿ ಹೆಣ್ಣನ್ನು ಬೀಳ್ಕೊಡುವ ವೇಳೆ ಸಾಮಾನ್ಯವಾಗಿ ಹೆಣ್ಣಿನ ಕಣ್ಣಂಚು ಒದ್ದೆಯಾಗುತ್ತೆ. ಆದರೆ ಇಲ್ಲೊಂದು ಮದುವೆಯಲ್ಲಿ ಅದ್ಯಾಕೋ ವರ ಕಣ್ಣೀರು ಹಾಕುತ್ತಲೇ ವೇದಿಕೆಯಿಂದ ಇಳಿದಿದ್ದಾನೆ.
Funny Wedding Video ಮದುವೆ ಸಮಾರಂಭದ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಒಂದು ಮದುವೆ ಸಮಾರಂಭದಲ್ಲಿ ವಧು-ವರರಿಬ್ಬರೂ ಹೊಡೆದಾಡಿಕೊಳ್ಳುವುದೊಂದು ಬಾಕಿ ಇತ್ತು.
Viral Video : ಬಹುತೇಕ ಹಳ್ಳಿಗಳಲ್ಲಿಯೂ ಈಗ ಬಫೆ ಪದ್ಧತಿಯ ಟ್ರೆಂಡ್ ನಡೆಯುತ್ತಿದೆ. ಆದರೆ, ಹಳ್ಳಿಗಳಲ್ಲಿ ಹೀಗೆ ಬಫೆ ಪದ್ಧತಿ ನಡೆಯುತ್ತಿದ್ದರೆ ಕೆಲವೊಮ್ಮೆ ಘಟಿಸುವ ಘಟನೆಗಳು ನಗು ತರಿಸುತ್ತವೆ. ಈ ಸಮಯದಲ್ಲಿ ಅನೇಕ ತಮಾಷೆಯ ಘಟನೆಗಳು ಸಹ ಸಂಭವಿಸುತ್ತವೆ.
Bride Viral Video: ಪ್ರೀ ವೆಡ್ಡಿಂಗ್ ಶೂಟ್ನ ಈ ತಮಾಷೆಯ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಬಹಳಷ್ಟು ನೆಟಿಜನ್ಗಳು ತಮ್ಮ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.