Tips to Prevent Vomiting During Travel: ನಿಂಬೆ ರಸವು ಪ್ರಯಾಣದ ಸಮಯದಲ್ಲಿ ತಾಜಾತನವನ್ನು ನೀಡುತ್ತದೆ. ಇದು ವಾಂತಿಯಾಗುವುದನ್ನು ತಡೆಯುತ್ತದೆ. ಪ್ರಯಾಣದಲ್ಲಿ ನಿಂಬೆ ಹಣ್ಣಿನ ವಾಸನೆ ಫಲಪ್ರದವಾಗಲಿದೆ.
Vomiting problem during travel:ಪ್ರಯಾಣದ ಸಮಯದಲ್ಲಿ ವಾಂತಿಯ ಸಮಸ್ಯೆಯಿಂದಾಗಿ ಅನೇಕ ಜನರು ಹೊರಗೆ ಹೋಗಲು ಇಷ್ಟಪಡುವುದೇ ಇಲ್ಲ. ಪ್ರಯಾಣದ ಹೆಸರು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಆದರೆ ಈ ಸಮಸ್ಯೆ ನಿವಾರಣೆಗೂ ಸುಲಭ ಪರಿಹಾರವಿದೆ.
ಪ್ರಯಾಣದ ಸಮಯದಲ್ಲಿ ತಲೆನೋವು, ವಾಂತಿ ಮುಂತಾದ ಸಮಸ್ಯೆಗಳನ್ನು ಕೆಲವರು ಎದುರಿಸುತ್ತಿರುತ್ತಾರೆ. ಈ ಕಾರಣದಿಂದ ಕೆಲವೊಮ್ಮೆ ಪ್ರಯಾಣವು ಸುಂದರ ನೆನಪುಗಳ ಬದಲಾಗಿ ಜನರಿಗೆ ಅದೊಂದು ಕೆಟ್ಟ ಕನಸಾಗಿ ಭಾಸವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.