ನೋವಿನಿಂದ ಕಣ್ಣುಗಳನ್ನು ರಕ್ಷಿಸಲು, ಆಂತರಿಕ ಪೋಷಣೆ ಅಗತ್ಯ, ಇದಕ್ಕಾಗಿ ವಿಟಮಿನ್ ಎ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ನೀವು ಕೇಲ್, ಪಾಲಕ್, ಬ್ರೊಕೊಲಿ, ಸಾಸಿವೆ ಎಲೆಗಳು ಮತ್ತು ಕೊಬ್ಬಿನ ಮೀನುಗಳನ್ನು ತಿನ್ನಬೇಕು.
Actresses About Shooting in period time: ಸಾಯಿ ಪಲ್ಲವಿ, ಶ್ರುತಿ ಹಾಸನ್ ಸೇರಿದಂತೆ ಹಲವು ನಾಯಕಿಯರು ಒಂದು ತಿಂಗಳು ಶೂಟಿಂಗ್ ಮಾಡಬೇಕಾದರೆ ಪರಿಯಡ್ಸ್ ಆದರೆ ಏನು ಮಾಡುತ್ತಾರೆ ಎನ್ನವುದರ ಕುರಿತಾದ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ..
ಈ ತಾಂತ್ರಿಕ ಯುಗದಲ್ಲಿ, ಪರದೆಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಅದು ಕಛೇರಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿರಲಿ, ಬಿಡುವಿನ ವೇಳೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಕ್ರೋಲ್ ಮಾಡುತ್ತಿರಲಿ ಅಥವಾ ಚಲನಚಿತ್ರ ರಾತ್ರಿಯನ್ನು ಆನಂದಿಸುತ್ತಿರಲಿ, ನಮ್ಮ ಗಮನವು ಪರದೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಈ ದೀರ್ಘಾವಧಿಯ ಮಾನ್ಯತೆ ಸಾಮಾನ್ಯವಾಗಿ ನಮ್ಮ ಕಣ್ಣುಗಳಲ್ಲಿ ತಲೆನೋವು ಮತ್ತು ನೋವನ್ನು ಉಂಟುಮಾಡುತ್ತದೆ. ಈ ಡಿಜಿಟಲ್ ಜಗತ್ತಿನಲ್ಲಿ ನಿಮ್ಮ ಕಣ್ಣುಗಳ ಮೇಲಿನ ಒತ್ತಡವನ್ನು ನೀವು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ತಿಳಿಯೋಣ ಬನ್ನಿ
ಪರದೆಯಿಂದ ಕಣ್ಣುಗಳನ್ನು ರಕ್ಷಿಸುವುದು ಹೇಗೆ ಗೊತ್ತೇ?
1. ಈ ಪೋಷಕಾಂಶಗಳ ಸೇವನೆಯನ್ನು ಹೆಚ್ಚಿಸಿ
Ratan Rajputh on Casting Couch : ಹಿಂದಿ ಕಿರುತೆರೆ ನಟಿ ರತನ್ ರಾಜ್ಪೂತ್ ಪಿಂಕ್ವಿಲ್ಲಾ ಸೌತ್ನಲ್ಲಿ ಅವಕಾಶ ಸಿಗಬೇಕು ಅಂದರೆ ಹೀರೊ, ನಿರ್ದೇಶಕ, ನಿರ್ಮಾಪಕ ಮತ್ತು ಛಾಯಾಗ್ರಾಹಕನ ಜೊತೆ ಕಾಂಪ್ರಮೈಸ್ ಆಗಬೇಕು ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
Price Cut: ನೀವೂ ಕೂಡ ಹೊಸ ಟಿವಿ, ಮೊಬೈಲ್, ಕಂಪ್ಯೂಟರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಒಂದು ಗುಡ್ ನ್ಯೂಸ್. ಸದಯದಲ್ಲೇ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಕಡಿತಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಸುಮಾರು 70 ಪ್ರತಿಶತ ಜನರು ಟಿವಿಯ ಮೇನ್ ಸ್ವಿಚ್ ಆಫ್ ಮಾಡುವ ಬದಲು ರಿಮೋಟ್ನಿಂದ ಮಾತ್ರ ಟಿವಿಯನ್ನು ಆಫ್ ಮಾಡುತ್ತಾರೆ. ಟಿವಿಯನ್ನು ಸ್ಟ್ಯಾಂಡ್ಬೈನಲ್ಲಿ ಇಡುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ.
Electricity: ಪ್ರತಿಯೊಂದು ಮನೆಯಲ್ಲೂ ಬಲ್ಬ್, ಫ್ಯಾನ್, ಕೂಲರ್, ಎಸಿ ಟು ಮೈಕ್ರೋವೇವ್, ಫ್ರಿಡ್ಜ್, ಹೀಟರ್, ಗೀಸರ್ ಮುಂತಾದ ವಸ್ತುಗಳು ಅಗತ್ಯವಾಗಿವೆ. ಈಗ ನಾವು ನಿಮಗೆ ಹೇಳಲಿರುವ ಸಲಹೆಗಳು ಪೂರ್ಣಗೊಳ್ಳಲು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಇದರಿಂದ ನಿಮ್ಮ ಮನೆಯಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು.
Changes from April 1, 2021: ಹೊಸ ಆರ್ಥಿಕ ವರ್ಷದಲ್ಲಿ ನಿಮ್ಮ ಸಂಬಳ ಹೆಚ್ಚಾಗುತ್ತದೆಯೋ ಆಥವಾ ಇಲ್ಲವೋ, ಆದರೆ ನಿಮ್ಮ ವೆಚ್ಚಗಳು ಖಂಡಿತವಾಗಿಯೂ ಹೆಚ್ಚಾಗಲಿವೆ. ಏಪ್ರಿಲ್ 1 ರಿಂದ, ನಿಮ್ಮ ಎಲ್ಲಾ ದೈನಂದಿನ ವಸ್ತುಗಳು ದುಬಾರಿಯಾಗಲಿವೆ.
Changes From April1 2021: ಬರುವ ಏಪ್ರಿಲ್ 1, 2021 ರಿಂದ ನೂತನ ಆರ್ಥಿಕ ವರ್ಷ ಆರಂಭಗೊಳ್ಳುತ್ತಿದೆ. ಆದರೆ, ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿಯೇ ಹಣದುಬ್ಬರದ ಹೊಡೆತ ಬೀಳಲಿದೆ. ನಿಮಗೆ ಆವಶ್ಯಕ ಎಂದಿರುವ ಹಾಗೂ ದಿನನಿತ್ಯ ಬಳಕೆಯಾಗುವ ಹಲವು ವಸ್ತುಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. ಹಾಲಿನಿಂದ ಹಿಡಿದು ವಿದ್ಯುತ್ ವರೆಗೆ, ಎಸಿಯಿಂದ ಹಿಡಿದು ವಿಮಾನಯಾನದವರೆಗೆ ಎಲ್ಲ ಸಂಗತಿಗಳು ದುಬಾರಿಯಾಗಲಿವೆ.
TV prices hike: ದೇಶದಲ್ಲಿ ಸ್ಮಾರ್ಟ್ ಟಿವಿಯ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ. ಅದೇ ಸಮಯದಲ್ಲಿ, ಕಳೆದ 8 ತಿಂಗಳಲ್ಲಿ, ಟಿವಿಯ ಬೆಲೆ ಸುಮಾರು 300 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಸಮಯದಲ್ಲಿ ಸ್ಮಾರ್ಟ್ ಟಿವಿಯ ಬೆಲೆ 3000 ರಿಂದ 4000 ರೂಪಾಯಿಗೆ ಏರಿದೆ. ಈಗ ಮುಂದಿನ ತಿಂಗಳಿನಿಂದ ಸ್ಮಾರ್ಟ್ ಟಿವಿಯ ಬೆಲೆ 2000-3000 ರೂಪಾಯಿಗಳಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ನೀವು ಟಿವಿ ಖರೀದಿಸಲು ಯೋಜಿಸುತ್ತಿದ್ದರೆ, ಮುಂದಿನ ತಿಂಗಳಿನಿಂದ ನೀವು ಹೆಚ್ಚು ಪಾವತಿಸಬೇಕಾಗಬಹುದು. ಕರೋನಾ ವೈರಸ್ನ (Corona Virus) ಪರಿಣಾಮ ಇದೀಗ ಟಿವಿ ಉದ್ಯಮದ ಮೇಲೂ ಪ್ರಭಾವ ಬೀರಿದೆ. ಟಿವಿ ಬೆಲೆ 7 ರಿಂದ 15% ರಷ್ಟು ಹೆಚ್ಚಾಗಬಹುದು ಎಂಬ ಆತಂಕವಿದೆ.
"ಟಿವಿ ನೋಡುವುದು ಕೆಟ್ಟದ್ದಲ್ಲ, ಆದರೆ ಅತಿಯಾದ ಟಿವಿ ವೀಕ್ಷಣೆ ಮತ್ತು ವೀಕ್ಷಣೆಯ ಸಮಯದಲ್ಲಿ ಕುರುಕಲು ತಿನಿಸುಗಳನ್ನು ತಿನ್ನುತ್ತಾ ದೀರ್ಘಕಾಲದವರೆಗೆ ಟಿವಿ ಮುಂದೆ ಕುಳಿತುಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವುದು ಕಟ್ಟಿಟ್ಟ ಬುತ್ತಿ''.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.