Sukesh Chandrashekhar: ದೆಹಲಿಯ ತಿಹಾರ್ ಜೈಲಿನಲ್ಲಿರುವ ಥಗ್ ಸುಕೇಶ್ ಚಂದ್ರಶೇಖರ್ ಅವರು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿಹಾರ ನೌಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಾಕ್ವೆಲಿನ್ ತನ್ನ 39 ನೇ ಹುಟ್ಟುಹಬ್ಬವನ್ನು ಒಂದು ದಿನ ಮುಂಚಿತವಾಗಿ ಅಂದರೆ ಭಾನುವಾರ ಆಚರಿಸಿಕೊಂಡರು. ಜಾಕ್ವೆಲಿನ್ಗೆ ಸುಕೇಶ್ ಉಡುಗೊರೆಯಾಗಿ ನೀಡಿರುವ ವಿಹಾರ ನೌಕೆಗೆ ಜಾಕ್ವೆಲಿನ್ ಹೆಸರಿಡಲಾಗಿದೆ.
ಕೇರಳದ ವಯನಾಡ್ನಲ್ಲಿ ಜರುಗಿದ ಭೂ ಕುಸಿತದಲ್ಲಿ 250 ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದಾರೆ... ಈ ದುರಂತಕ್ಕೆ ಈಡಿ ದೇಶವೇ ಮುರುಗಿದೆ.. ಅಲ್ಲದೆ, ರಾಜಕೀಯ ನಾಯಕರು, ನಟ ನಟಿಯರು ಸಹಾಯ ಹಸ್ತ ಚಾಚುತ್ತಿದ್ದಾರೆ.. ಇದೀಗ ಉದ್ಯಮಿಗಳೂ ಸಹ ಸಂತ್ರಸ್ತರ ನೆರವಿಗೆ ಬರುವಂತೆ ಸಚಿವ ಎಂ.ಬಿ. ಪಾಟೀಲ್ ಕರೆ ನೀಡಿದ್ದಾರೆ..
ದೇವರನಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮರ..ಹಕ್ಕಿಗಳ ಚಿಲಿಪಿಲಿಯಿಂದ ಕೂಡಿದ್ದ ವಯನಾಡಿನಲ್ಲಿ ಸಂತ್ರಸ್ತರ ಕೂಗು ಕೇಳಿಸದಂತೆ ಜಲಾಸುರನ ಅಟ್ಟಹಾಸ ಜೋರಾಗಿದೆ... ಇತ್ತ ಪ್ರಾಣದ ಹಂಗು ತೊರೆದು ನಮ್ಮ ಸೈನಿಕರು ರಕ್ಷಣಾಕಾರ್ಯ ಮುಂದುವರೆಸಿದ್ದಾರೆ... ಈ ದುರಂತ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ.... ಈ ನಡುವೆ ಸ್ಟಾರ್ ನಟನಟಿಯರೂ ಕೂಡ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯದ ಹಸ್ತ ಚಾಚಿದ್ದಾರೆ...
ಕೇರಳದ ವಯನಾಡಿನಲ್ಲಿ ಸರಣಿ ಭೂಕುಸಿತ ದುರಂತ
ದುರಂತ ನಡೆದು 6 ದಿನ ಕಳೆದರು ನಿರಂತರ ರಕ್ಷಣಾ ಕಾರ್ಯ
ಸೇನೆ, ಎನ್ಡಿಆರ್ಎಫ್ ಸಿಬ್ಬಂದಿಯಿಂದ ನಿರಂತರ ಶೋಧ
ಭೂ ಕುಸಿತದಿಂದ 300ಕ್ಕೂ ಹೆಚ್ಚು ನಾಗರಿಕರು ನಾಪತ್ತೆ
ದುರಂತದಲ್ಲಿ 400ಕ್ಕೂ ಹೆಚ್ಚು ಜನರ ದುರ್ಮರಣ
ನಾಪತ್ತೆಯಾದವರಿಗಾಗಿ ನಿರಂತರವಾಗಿ ಹುಡುಕಾಟ
Actor Mohan Lal army : ಭಾರೀ ಮಳೆಗೆ ಕೇರಳ ರಾಜ್ಯ ತುತ್ತಾಗುತ್ತಿದೆ.. ಕಳೆದ ಕೆಲವು ದಿನಗಳ ಹಿಂದೆ ವಯನಾಡಿನಲ್ಲಿ ನಡೆದ ಭೂ ಕುಸಿತ 200 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು.. ಇನ್ನು ಘಟನಾ ಸ್ಥಳಕ್ಕೆ ಹಲವಾರು ರಾಜಕೀಯ ನಾಯಕರು, ಸಚಿವರು, ನಟರು ಸಹ ಭೇಟಿ ನೀಡಿದ್ದರು.. ಈ ಪೈಕಿ ನಟ ಮೋಹನ್ ಲಾಲ್ ಸೈನಿಕ ವೇಷ ಧರಿಸಿ ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.
Wayanad landslide : ವಯನಾಡಿನಲ್ಲಿ 100 ಸುಸಜ್ಜಿತ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದೇವೆ. ಯಾವ ಸ್ಥಳದಲ್ಲಿ ನಿರ್ಮಿಸಬೇಕು, ಯಾವ ವೆಚ್ಚದಲ್ಲಿ ನಿರ್ಮಿಸಬೇಕು ಎನ್ನುವುದನ್ನು ನಂತರ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ದೇವರನಾಡಲ್ಲಿ ಭೀಕರ ಭೂ ಕುಸಿತ ದುರಂತ
ದುರಂತದಲ್ಲಿ ಮೃತಪಪಟ್ಟವರ ಸಂಖ್ಯೆ 296ಕ್ಕೆ ಏರಿಕೆ
ವಯನಾಡಿನಲ್ಲಿ ಇನ್ನೂ 200ಕ್ಕೂ ಅಧಿಕ ಜನ ನಾಪತ್ತೆ
ನಾಪತ್ತೆಯಾದವರಿಗಾಗಿ ನಿರಂತರ ಶೋಧ ಕಾರ್ಯ
ಬೆಟ್ಟ ಕುಸಿತದ ಅವಶೇಷಗಳಡಿ ಶವಗಳು ಪತ್ತೆ
27 ಮಕ್ಕಳು, 76 ಮಹಿಳೆಯರು ಸೇರಿ 296 ಸಾವು
ದುರಂತದಲ್ಲಿ 300ಕ್ಕೂ ಹೆಚ್ಚು ನಾಗರಿಕರಿಗೆ ಗಾಯ
ಮುಂಡಕ್ಕೈ, ಚೂರಲ್ಮಲಾ ಗಳಲ್ಲಿ ಹೆಚ್ಚು ಭೀಕರ
ಕೇರಳದ ವಯನಾಡ್ ಸರಣಿ ಭೂ ಕುಸಿತ ದುರಂತ
ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 282ಕ್ಕೆ ಏರಿಕೆ
500ಕ್ಕೂ ಹೆಚ್ಚು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲು
ನಾಪತ್ತೆಯಾಗಿರುವ 200 ಜನರಿಗಾಗಿ ತೀವ್ರ ಶೋಧ
ವಯನಾಡಿನಲ್ಲಿ 500 ಮನೆಗಳು ಸಂಪೂರ್ಣ ನಾಶ
ಕೇರಳದ ಎಲ್ಲಾ ಉತ್ತರ ಜಿಲ್ಲೆಗಳಿಗೆ ರೆಡ್ ಅಲರ್ಟ್
Wayanad Landslide: ಸೋಮವಾರ ಮತ್ತು ಮಂಗಳವಾರ ಬೆಳಗಿನ ಜಾವದಲ್ಲಿ ಸುರಿದ ಭಾರೀ ಮಳೆಯು ಕೇರಳದ ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯಲ್ಲಿ ದೊಡ್ಡಮಟ್ಟದ ಭೂಕುಸಿತಗಳನ್ನು ಉಂಟುಮಾಡಿದೆ. ಇದರ ಪರಿಣಾಮ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
Wayanad Landslide Updates: ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡ್ʼನಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತವು ಹಾನಿಯನ್ನುಂಟುಮಾಡಿದೆ. ಭಾರತೀಯ ಸೇನೆ, ಎನ್ಡಿಆರ್ಎಫ್, ರಾಜ್ಯ ಪೊಲೀಸ್ ಮತ್ತು ಇತರ ಏಜೆನ್ಸಿಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.
Kerala landslide : ಕೇರಳದಲ್ಲಿ ಭಾರೀ ಮಳೆ ಅವಾಂತರ ಸೃಷ್ಟಿಸುತ್ತಿದೆ. ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಅಪಘಾತದಲ್ಲಿ ಇದುವರೆಗೆ 19 ಮಂದಿ ಸಾವನ್ನಪ್ಪಿದ್ದು, ಆರು ಮೃತದೇಹಗಳನ್ನು ಮೆಪ್ಪಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಾಗೂ 5 ಮಂದಿಯನ್ನು ಖಾಸಗಿ ವೈದ್ಯಕೀಯ ಕಾಲೇಜಿಗೆ ತರಲಾಗಿದೆ ಎಂದು ತಿಳಿದು ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.