Diet plan : ಸರಿಯಾದ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರಿಂದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಸರಳವಾಗಿ ಕಳೆದುಕೊಳ್ಳಬಹುದು. ನೀವು ಯಾವಾಗ ಯಾವ ರೀತಿಯ ಆಹಾರ ಸೇವಿಸಬೇಕು ಎನ್ನುವುದನ್ನ ತಿಳಿದುಕೊಳ್ಳುವುದು ಬಹಳ ಉತ್ತಮ. ಇದು ಖಂಡಿತವಾಗಿಯೂ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
Weight Loss Tips : ಆಧುನಿಕ ಜೀವನಶೈಲಿಯಲ್ಲಿ ಬೊಜ್ಜು ಅಥವಾ ಅಧಿಕ ತೂಕದ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹೆಚ್ಚಿನ ತೂಕವನ್ನು ಕಡಿಮೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ.
Weight loss rule: ಇಂದಿನ ಆಧುನಿಕ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಸ್ಥೂಲಕಾಯತೆಯಿಂದ ಹೋರಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, 30-30-30 ತೂಕ ನಷ್ಟಕ್ಕೆ ಸರಳ ಮತ್ತು ಪ್ರಾಯೋಗಿಕ ನಿಯಮವಾಗಿದೆ.
ಹೊಟ್ಟೆಯ ಕೊಬ್ಬನ್ನು ಕರಗಿಸುವ ಮತ್ತು ತೂಕ ಇಳಿಸುವ ವಿಷಯಕ್ಕೆ ಬಂದರೆ, ನಮ್ಮ ಅಡುಗೆಮನೆಯು ಸಂಪತ್ತಿನ ಖಜಾನೆಯಾಗಿದೆ. ಅಡುಗೆ ಮನೆಯಲ್ಲಿ ಇರುವ ಈ ಪದಾರ್ಥಗಳನ್ನು ಬಳಸಿಯೇ ತೂಕವನ್ನು ಇಳಿಸಿಕೊಳ್ಳಬಹುದು.
Weight Loss Tips: ಇಂದಿನ ಬದಲಾದ ಜೀವನಶೈಲಿಯಲ್ಲಿ ತೂಕ ಹೆಚ್ಚಳ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹೀಗಾಗಿ ರಾತ್ರಿ ಮಲಗುವ ಮೊದಲು, ನೀವು ಕೆಲವು ವಿಷಯಗಳ ಕುರಿತು ಕಾಳಜಿ ವಹಿಸಬೇಕು, ಇದರಿಂದಾಗಿ ತೂಕವು ವೇಗವಾಗಿ ಇಳಿಕೆಯಾಗಲು ಪ್ರಾರಂಭಿಸುತ್ತದೆ (Lifestyle News In Kannada).
ಮೈ ಕೈ ಮತ್ತು ದೇಹದ ಇತರ ಭಾಗಗಳು ಸಣ್ಣಗೆ ಇದ್ದರೂ ಹೊಟ್ಟೆ ಮಾತ್ರ ದುಂಡಾಗಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ಅದನ್ನು ಕರಗಿಸುವುದು ಅಷ್ಟು ಸುಲಭವಲ್ಲ.
ವೇಟ್ ಲಾಸ್ ಮಾಡಿಕೊಂಡ ನಂತರ ಕೆಲವೇ ದಿನಗಳಲ್ಲಿ ಹಲವರಿಗೆ ತೂಕ ಮತ್ತೆ ಹೆಚ್ಚಾಗಿಬಿಡತ್ತೆ. ಹೀಗಾಗಿ ಇಳಿಸಿಕೊಂಡ ತೂಕವನ್ನು ಅದೇ ರೀತಿ ಕಾಯ್ದುಕೊಳ್ಳುವುದು ಮುಖ್ಯವಾಗತ್ತೆ. ಈ ನಿಟ್ಟಿನಲ್ಲಿ ಆರೋಗ್ಯಕರವಾಗಿ ಇಳಿಸಿಕೊಂಡ ತೂಕವನ್ನು ಹಾಗೇಯೇ ಉಳಿಸಿಕೊಳ್ಳಲು ಪವರ್ಫುಲ್ ಸಲಹೆಗಳು ಇಲ್ಲಿವೆ.
Guava Leaves For Weight Loss : ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಪೇರಲ ಎಲೆಗಳನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಲ್ಲಿರುವ ಆಯುರ್ವೇದ ಗುಣಗಳು ಎಲ್ಲಾ ರೀತಿಯ ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ.
Almonds For Weight Loss: ಮೆದುಳಿನ ಬೆಳವಣಿಗೆಗೆ, ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಬಾದಾಮಿ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಈ ಬಾದಾಮಿ ಸೇವನೆಯಿಂದ ಆರೋಗ್ಯಕರವಾಗಿ ತೂಕವನ್ನು ಇಳಿಸಬಹುದು ಎಂದು ನಿಮಗೆ ತಿಳಿದಿದೆಯೇ?
Weight Loss Tips: ಇತ್ತೀಚೆಗಷ್ಟೇ ನಡೆಸಲಾದ ಒಂದು ಅಧ್ಯಯನವು ಮನುಷ್ಯರಲ್ಲಿ ದಿನಕ್ಕೆ ಒಂದೇ ಒಂದು ಊಟ ಮಾಡುವುದರ ಪರಿಣಾಮಗಳನ್ನು ವಿಶ್ಲೇಶಿಸಿದೆ. ಪ್ರತಿ ಆಹಾರ ಪದ್ಧತಿಯನ್ನು 11 ದಿನಗಳ ಅವಧಿಗೆ ಮಾತ್ರ ಅನುಸರಿಸಲಾಗುತ್ತದೆ. ಇದರಲ್ಲಿ ಒಂದು ಊಟವನ್ನು ಸಂಜೆ 5 ರಿಂದ 7 ರ ನಡುವೆ ಮಾಡಲಾಗುತ್ತದೆ (Health News In Kannada).
Anjeer dry fruit for Diabetes : ಅನೇಕ ರೀತಿಯ ಹಣ್ಣುಗಳು ಪ್ರಕೃತಿಯಲ್ಲಿ ಲಭ್ಯವಿದೆ. ಹಣ್ಣುಗಳಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿರುತ್ತವೆ. ಪ್ರತಿನಿತ್ಯ ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.
Weight Loss Tips : ಆಧುನಿಕ ಜೀವನಶೈಲಿಯಲ್ಲಿ ಅಧಿಕ ತೂಕವು ಒಂದು ಪ್ರಮುಖ ಸಮಸ್ಯೆಯಾಗಿದೆ. ಜನರು ತೂಕವನ್ನು ಕಳೆದುಕೊಳ್ಳಲು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ನೀವು ಕೆಲವು ಸಲಹೆಗಳನ್ನು ಅನುಸರಿಸಿದರೆ ತೂಕವನ್ನು ಕೆಲವೇ ದಿನಗಳಲ್ಲಿ ಕಡಿಮೆ ಮಾಡಬಹುದು.
Weight Loss Special Dish: ಹೆರಸುಬೇಳೆ ಸ್ಪ್ರೌಟ್ಸ್ ದೋಸೆ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಕೂಡ ತುಂಬಾ ಪೌಷ್ಟಿಕವಾಗಿದೆ. ಇದನ್ನು ಮಾಡುವ ರೆಸಿಪಿಯನ್ನು ತಿಳಿದುಕೊಳ್ಳೋಣ ಬನ್ನಿ...
Weight Loss Drink: ಒಂದು ವೇಳೆ ನಿಮ್ಮ ನಿಯಮಿತ ಆಹಾರ ಪದ್ಧತಿಯನ್ನು ಸರಿಯಾಗಿಟ್ಟುಕೊಂಡರೆ ತೂಕ ಇಳಿಕೆ ಕಷ್ಟದ ಕೆಲಸವಲ್ಲ. ಈ ಲೇಖನದಲ್ಲಿ ತೂಕ ಇಳಿಕೆಯ ಒಂದು ರಾಮಬಾಣ ಉಪಾಯವನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ.
ಮಿತಿಮೀರಿದ ಕ್ಯಾಲೋರಿ ನಿರ್ಬಂಧ ಮತ್ತು ವಿಪರೀತ ಡಯಟ್ ಆರೋಗ್ಯಕ್ಕೆ ಎಂದಿಗೂ ಮಾರಕ. ಇದು ತೂಕ ನಷ್ಟಕ್ಕೆ ಸಹಾಯ ಮಾಡಬಹುದಾದರೂ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪಪರಿಣಾಮ ಬೀರಲಿದೆ.
Top 5 Morning Drinks for Weight Loss: ಆಯುರ್ವೇದದ ಪ್ರಕಾರ, ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಕೆಲವು ಪಾನೀಯಗಳು ಮ್ಯಾಜಿಕ್ ನಂತೆ ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ.
Weight Loss Tips: ಅಧಿಕ ತೂಕವನ್ನು ಕಳೆದುಕೊಳ್ಳಲು ಮಿಲಿಯನ್ ಟ್ರಿಕ್ಸ್ ಅನ್ನು ಅನುಸರಿಸುವ ಬದಲು ಜೀರಿಗೆ ಜೊತೆ ಈ ಒಂದು ವಸ್ತು ಸೇರಿಸಿ ನೈಸರ್ಗಿಕ ಡಿಟಾಕ್ಸ್ ಜ್ಯೂಸ್ ಅನ್ನು ಕುಡಿಯಿರಿ. ಕೇವಲ 10 ದಿನಗಳಲ್ಲಿ ನಿಮ್ಮ ದೇಹವು ತೂಕವನ್ನು ಕಳೆದುಕೊಳ್ಳುವಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.