WhatsApp: ಜಗತ್ತಿನ ಅತ್ಯಂತ ಜನಪ್ರಿಯ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಈ ಪಟ್ಟಿಯಲ್ಲಿ ಐಫೋನ್ ನಿಂದ ಹಿಡಿದು ಹಲವು ಜನಪ್ರಿಯ ಸ್ಮಾರ್ಟ್ಫೋನ್ಗಳು ಸೇರಿವೆ.
WhatsApp: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಶೀಘ್ರದಲ್ಲೇ ಕೆಲವು ಐಫೋನ್ಗಳು ಹಾಗೂ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪಟ್ಟಿಯಲ್ಲಿ Samsung, Apple, Sony, Huawei ಮತ್ತು Motorolaದಂತಹ ದೊಡ್ಡ ದೊಡ್ಡ ಬ್ರಾಂಡ್ಗಳ ಪಟ್ಟಿಯೇ ಇದೆ ಎಂದು ಹೇಳಲಾಗುತ್ತಿದೆ.
ಈ ಇತ್ತೀಚಿನ ನವೀಕರಣದೊಂದಿಗೆ, WhatsApp ನ ಹೊಸ ಬಣ್ಣದ ಥೀಮ್ ಅನ್ನು ಸಹ ಪರಿಚಯಿಸಲಾಗಿದೆ. ವಾಟ್ಸಾಪ್ನ ಬಣ್ಣ ಈಗ ಡಾರ್ಕ್ ಮೋಡ್ನಲ್ಲಿ ಮಾತ್ರವಲ್ಲದೆ ಲೈಟ್ ಮೋಡ್ನಲ್ಲಿಯೂ ಹಸಿರು ಬಣ್ಣಕ್ಕೆ ತಿರುಗಿದೆ. ಹೆಚ್ಚುವರಿಯಾಗಿ, ಅಧಿಸೂಚನೆ ಐಕಾನ್ಗಳು ಸಹ ಹಸಿರು ಬಣ್ಣಕ್ಕೆ ತಿರುಗಿವೆ. ಈ ವೈಶಿಷ್ಟ್ಯಗಳು ಇನ್ನೂ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲ, ಆದರೆ ಶೀಘ್ರದಲ್ಲೇ ಪ್ರತಿಯೊಬ್ಬರ ಫೋನ್ಗಳಲ್ಲಿ ಲಭ್ಯವಿರುತ್ತದೆ.
WhatsApp New Feature: WhatsApp ಈಗಾಗಲೇ ವೀಡಿಯೊ ಕರೆಗಳಿಗಾಗಿ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಅನ್ನು ಒದಗಿಸುತ್ತದೆ, ಇದು ಬಳಕೆದಾರರಿಗೆ ವೀಡಿಯೊ ಕರೆಯನ್ನು ಕಡಿಮೆ ಮಾಡುವ ಮೂಲಕ ಸ್ಮಾರ್ಟ್ಫೋನ್ನಲ್ಲಿ ಇತರ ಅಪ್ಲಿಕೇಶನ್ಗಳನ್ನು ಬಳಸಲು ಅನುಮತಿಸುತ್ತದೆ. ಆದರೆ, ಈಗ ಈ ವೈಶಿಷ್ಟ್ಯವು ವೀಡಿಯೊಗಳನ್ನು ವೀಕ್ಷಿಸಲು ಬರಲಿದೆ ಎನ್ನಲಾಗಿದೆ (Technology News In Kannada).
WhatsApp Feature: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಹೊರತರಲಿದೆ. ಯಾವುದೀ ಹೊಸ ವೈಶಿಷ್ಟ್ಯ, ಏನಿದರ ಪ್ರಯೋಜನ ಎಂದು ತಿಳಿಯೋಣ...
WhatsApp UPI QR Code Scan Feature: ಶೀಘ್ರದಲ್ಲಿಯೇ ವಾಟ್ಸ್ ಆಪ್ ಬಳಕೆದಾರರಿಗೆ ಹೊಸ ಸೌಲಭ್ಯ ಲಭಿಸಲಿದೆ. ಇದು ಚಾಟ್ ಪಟ್ಟಿಯಲ್ಲಿ ಬಳಕೆದಾರರಿಗೆ UPI QR ಕೋಡ್ ಅನ್ನು ಸ್ಕ್ಯಾನ್ (Whatsapp upi qr code scan feature android) ಮಾಡಲು ಅನುಮತಿಸಲಿದೆ. ಇದು ಅವರ ಸಮಯವನ್ನು ಉಳಿಸುತ್ತದೆ ಮತ್ತು ಹಣ ಮಾಡುವುದು ಮೊದಲಿಗಿಂತ ಹೆಚ್ಚು ಸುಲಭವಾಗಲಿದೆ (Technology News In Kannada).
WhatsApp New Feature: ಈತ್ತೀಚೆಗೆ ಪ್ರಕಟಗೊಂಡ ವರದಿಯೊಂದರ ಪ್ರಕಾರ ವಾಟ್ಸ್ ಆಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ, WhatsApp ಫೆಬ್ರವರಿ 2024 ರಿಂದ ಈ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ(whatsapp screen shot profile picture notification). ಆದಾಗ್ಯೂ, ಈ ವೈಶಿಷ್ಟ್ಯದ ಕುರಿತು ಮೆಟಾದಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. (Technology News In Kannada)
WhatsApp New Feature: ವಾಟ್ಸಾಪ್ ತನ್ನ ಬಳಕೆದಾರರಿಗೆ ಸರ್ಚ್ ಬೈ ಡೇಟ್ ವೈಶಿಷ್ಟ್ಯವನ್ನು ಹೊರತಂದಿದೆ. ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಚಾಟ್ನಲ್ಲಿ ನಿರ್ದಿಷ್ಟ ದಿನಾಂಕದ ಸಂದೇಶಗಳನ್ನು ಹುಡುಕಲು ಸಾಧಯ್ವಾಗಲಿದೆ. ಈ ವೈಶಿಷ್ಟ್ಯವನ್ನು ಬಳಸುವುದು ತುಂಬಾ ಸುಲಭವಾಗಿದೆ.(Technology News In Kannada)
WhatsApp: ವಾಟ್ಸಾಪ್ ವೆಬ್ ಬಳಕೆದಾರರಿಗೆ iOS ಅಪ್ಲಿಕೇಶನ್ ವೈಶಿಷ್ಟ್ಯವನ್ನು ತರುವಲ್ಲಿ ಕಂಪನಿಯು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಹೊಸ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದ್ದು ಶೀಘ್ರದಲ್ಲೇ ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
WhatsApp: ವಾಟ್ಸಾಪ್ ಚಾನಲ್ ವೈಶಿಷ್ಟ್ಯವನ್ನು ಸುಧಾರಿಸಲು ಹೊಸ ಇಂಟರ್ಫೇಸ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ವೈಶಿಷ್ಟ್ಯವು ಬಳಕೆದಾರರ ಅನುಭವವನ್ನು ಸುಧಾರಿಸಲಿದೆ ಎಂದು ಹೇಳಲಾಗುತ್ತಿದೆ.
WhatsApp Paid Feature: ಪ್ರಪಂಚದಾದ್ಯಂತದ ಕೋಟ್ಯಂತರ ಜನರು ಪ್ರತಿದಿನ ವಾಟ್ಸ್ ಆಪ್ ಮೂಲಕ ಪರಸ್ಪರ ಸಂವಹನ ನಡೆಸುತ್ತಾರೆ. ಇದಲ್ಲದೆ, ವಾಟ್ಸ್ ಆಪ್ ಬಳಕೆದಾರರಿಗೆ ಫೋಟೋಗಳು, ವೀಡಿಯೊಗಳು ಮತ್ತು ಇತರ ಪ್ರಮುಖ ಡೇಟಾವನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಆದರೆ ಇದುವರೆಗೆ, ಬಳಕೆದಾರರು ವಾಟ್ಸಾಪ್ನ ಒಂದು ವೈಶಿಷ್ಟ್ಯವನ್ನು ಉಚಿತವಾಗಿ ಪಡೆಯುತ್ತಿದ್ದರು, ಆದರೆ ಇನ್ಮುಂದೆ ಅದರಲ್ಲಿ ಬದಲಾವಣೆಗಳಿವೆ. ಆ ಬದಲಾವಣೆಯ ಕುರಿತು ತಿಳುಡಿಕೊಳ್ಳೋಣ ಬನ್ನಿ, (Technology News In Kannada)
WhatsApp New Update: ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದ್ದು ಇದೀಗ ವಾಟ್ಸಾಪ್ ಬಳಕೆದಾರರು ಮೂಲ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಲು ಸಾಧ್ಯವಾಗಲಿದೆ.
WhatsApp Update: ನೀವು Facebook ಹಾಗೂ Instagram ನಲ್ಲಿ ವಾಟ್ಸ್ ಆಪ್ ಸ್ಥಿತಿಯನ್ನು ಹಂಚಿಕೊಳ್ಳಲು ಇನ್ಮುಂದೆ ಸಾಧ್ಯವಾಗಲಿದೆ. ಶೀಘ್ರದಲ್ಲೇ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಹೊಸ ವೈಶಿಷ್ಟ್ಯವನ್ನು ತರಲಿದೆ. ಬನ್ನೀ ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ, (Technology News In Kannada)
WhatsApp Update: ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ ಎಂದು WABetainfo ಮಾಹಿತಿ ನೀಡಿದೆ, ಇದರಲ್ಲಿ ಸ್ಟೇಟಸ್ ಅನ್ನು ವಿವಿಧ ವಿಭಾಗಗಳಲ್ಲಿ ಕಾಣಬಹುದು. ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Technology News In Kannada).
Bad News For WhatsApp Users: ವಾಟ್ಸ್ ಆಪ್ ವತಿಯಿಂದಲೂ ಕೂಡ ಇನ್ಮುಂದೆ ಕಂಪನಿ ಹೆಚ್ಚು ಕಾಲ ಉಚಿತ ಸೇವೆ ನೀಡುವುದಿಲ್ಲ ಮತ್ತು ಸೇವೆಗಾಗಿ ಶುಲ್ಕ ವಿಧಿಸಲಾಗುವುದು ಎಂದು ಹೇಳಲಾಗಿದೆ (Technology News In Kannada).
WhatsApp Latest Update: ಇನ್ಮುಂದೆ ನಿಮಗೆ WhatsApp ನಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್ ಪಾವತಿ ಬೆಂಬಲ ಕೂಡ ಪ್ರಾಪ್ತಿಯಾಗಲಿದೆ. ಹೊಸ ವೈಶಿಷ್ಟ್ಯದ ಪರಿಚಯದ ಬಳಿಕ, WhatsApp Pay ನೇರವಾಗಿ PhonePe, Google Pay, Paytm ನೊಂದಿಗೆ ಪೈಪೋಟಿ ನಡೆಸಲಿದೆ. ದೇಶದ 50 ಕೋಟಿಗೂ ಹೆಚ್ಚು ಬಳಕೆದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.
WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದರ ಅಡಿಯಲ್ಲಿ ಬಳಕೆದಾರರು ಖಾತೆಯನ್ನು ರಚಿಸದೆಯೇ ಇತರ WhatsApp ಬಳಕೆದಾರರಿಗೆ ಸಂದೇಶವನ್ನು ಕಳುಹಿಸಲು ಸಾಧ್ಯವಾಗಲಿದೆ. ಆದಾಗ್ಯೂ, ಈ ನವೀಕರಣವು ಕೆಲವೇ ದೇಶಗಳಿಗೆ ಪ್ರಸ್ತುತ ಸೀಮಿತವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.