WhatsApp: ನಿಮ್ಮ ಫೋನ್ ಕಳೆದುಹೋದರೆ ಮತ್ತು ಖಾತೆಯನ್ನು ನಿಷ್ಕ್ರಿಯಗೊಳಿಸಲು ನೀವು ವಾಟ್ಸಾಪ್ಗೆ ಸಂವಹನ ಮಾಡದಿದ್ದರೆ, ಸಿಮ್ ಲಾಕ್ ಆಗಿದ್ದರೂ ಮತ್ತು ಫೋನ್ ಸೇವೆಯಲ್ಲಿಲ್ಲದಿದ್ದರೂ ಸಹ ವೈ-ಫೈ ಮೂಲಕ ವಾಟ್ಸಾಪ್ ಬಳಸಬಹುದು.
ವಾಟ್ಸಾಪ್ ತನ್ನ ಸೇವಾ ನಿಯಮಗಳನ್ನು ಬದಲಾಯಿಸಲಿದೆ. ಕಂಪನಿಯ ಪ್ರಕಾರ ಯಾವುದೇ ಬಳಕೆದಾರರು ಈ ಷರತ್ತುಗಳನ್ನು ಒಪ್ಪದಿದ್ದರೆ, ಅವರು ತಮ್ಮ ಅಕೌಂಟ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ. ಅದಕ್ಕಾಗಿ ವಾಟ್ಸಾಪ್ ಫೆಬ್ರವರಿ 8 ರವರೆಗೆ ಗಡುವು ನೀಡಿದೆ.
WhatsApp ನಲ್ಲಿ ಸಂದೇಶ ಕಳುಹಿಸುವುದು ಎಷ್ಟೊಂದು ಸುಲಭವಾಗಿದೆಯೋ ಅಷ್ಟೇ ಸುಲಭ ಹಣವನ್ನು ಕೂಡ ಪಾವತಿಸಬಹುದಾಗಿದೆ. ಇದಕ್ಕಾಗಿ ನೀವು ಕೇವಲ ಒಂದು ಬಾರಿ ನಿಮ್ಮ ವಾಟ್ಸ್ ಆಪ್ ಖಾತೆಯ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ ಕೆಲ ಚಿಕ್ಕ ಬದಲಾವಣೆ ಮಾಡಬೇಕಿದೆ. ಬಳಿಕ ನೀವು ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಯಾರಿಗಾದರೂ ಕೂಡ ಹಣವನ್ನು ಕಳುಹಿಸಬಹುದಾಗಿದೆ.
ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ತನ್ನ ರಿಪೋರ್ಟ್ ವೈಶಿಷ್ಟ್ಯವನ್ನು ನವೀಕರಿಸಲಿದೆ. ಹೊಸ ವೈಶಿಷ್ಟ್ಯದಲ್ಲಿ, ಬಳಕೆದಾರರು ವಾಟ್ಸಾಪ್ನಲ್ಲಿ ಸಂಖ್ಯೆಯನ್ನು ವರದಿ ಮಾಡಿದರೆ, ಇತ್ತೀಚಿನ ಚಾಟ್ ಅನ್ನು ಪುರಾವೆಯಾಗಿ ತೋರಿಸಬೇಕಾಗಬಹುದು.
WhatsApp ತನ್ನ ಬಳಕೆದಾರರಿಗೆ ಈ ರೀತಿಯ ಯಾವುದೇ ಸೌಲಭ್ಯ ನೇರವಾಗಿ ನೀಡುವುದಿಲ್ಲ. ಆದರೆ, ಥರ್ಡ್ ಪಾರ್ಟಿ ಆಪ್ ಸಹಾಯದಿಂದ ನೀವು ನಿಮ್ಮ ವಾಟ್ಸ್ ಆಪ್ ಖಾತೆಯನ್ನು ತೆರೆಯದೆಯೇ ಯಾರ್ಯಾರು ಆಕ್ಟಿವ್ ಆಗಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.
ವಾಟ್ಸ್ ಆ್ಯಪ್ ಡಾರ್ಕ್ ಥೀಮ್ ಬೂದು ಬಣ್ಣದ ಪರದೆ ಹೊಂದಿದ್ದು, ಬಿಳಿ ಬಣ್ಣದ ಅಕ್ಷರಗಳನ್ನು ಹೊಂದಿದೆ. ಲೈಟ್ ಥೀಮ್ ಮೂಲಭೂತವಾಗಿ ಡಾರ್ಕ್ ಥೀಮನ್ ಹಗುರ ಆವೃತ್ತಿಯಾಗಿದೆ. ಬಳಕೆದಾರರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಈ ಎರಡೂ ಥೀಮ್ ಗಳನ್ನು ಬಳಸಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.