Hair Fall Remedy: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಏಕಾಏಕಿ ಕೂದಲು ಉದುರಿದಾಗ ಆಗುವ ನೋವು ಅವರ್ಣನೀಯ. ಈ ಸಂದರ್ಭದಲ್ಲಿ, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನಹರಿಸುವುದು ಬಹಳ ಮುಖ್ಯ.
Tips to manage hair fall: ಉದ್ದವಾದ, ಸೊಂಪಾದ ದಟ್ಟವಾದ ಕೂದಲಿಗಾಗಿ ಕೆಲವು ಮನೆಮದ್ದುಗಳ ಬಗ್ಗೆ ನಾವು ಹೇಳಲಿದ್ದೇವೆ.. ಈ ನ್ಯಾಚುರಲ್ ರೆಮಿಡಿಗಳಿಗೆ ಹೆಚ್ಚು ಸಮಯ, ಖರ್ಚಿನ ಅವಶ್ಯಕತೆಯಿಲ್ಲ..
ಕೆಲವು ಮನೆ ಮದ್ದನ್ನು ಅನುಸರಿಸುವ ಮೂಲಕ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು.ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಕೂಡಾ ಉಂಟಾಗುವುದಿಲ್ಲ. ಮುಖ್ಯವಾಗಿ ಖರ್ಚು ಕೂಡಾ ಕಡಿಮೆ.
Curry Leaves for Grey Hair: ಕರಿಬೇವಿನ ಎಲೆಗಳು ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಈ ಬಗ್ಗೆ ನಿಮಗೆ ತಿಳಿದಿರುತ್ತದೆ. . ಆದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದರ ಬಗ್ಗೆ ನಿಮಗೆ ಅರಿವಿದೆಯೇ? ಮುಖ್ಯವಾಗಿ ಕರಿಬೇವಿನ ಎಲೆಗಳು ಚರ್ಮ ಮತ್ತು ಕೂದಲಿಗೆ ಉತ್ತಮವೆಂದು ಪರಿಗಣಿಸಲಾಗಿದೆ.
White Hair Remedy: ನಮ್ಮಲ್ಲಿ ಅನೇಕರಿಗೆ ಕಾಲಕಾಲಕ್ಕೆ ಟೀ ಅಥವಾ ಕಾಫಿ ಬೇಕಾಗುತ್ತದೆ. ಕೆಲವರು 1 ಕಪ್ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಅದರಂತೆ ಕೂದಲಿಗೂ ಕಾಫಿ ಪುಡಿ ವರದಾನವಿದ್ದಂತೆ ಎನ್ನುವುದು ನಿಮಗೇ ಗೊತ್ತೇ? ಇಲ್ಲವಾದರೇ ಇದೀಗ ತಿಳಿಯೋಣ..
Camphor for White Hair: ಆರೋಗ್ಯಕರ ಕೂದಲನ್ನು ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಒಂದು ವೇಳೆ ನಿಮಗೂ ಕಡುಕಪ್ಪಾದ, ಉದ್ದವಾಗಿ, ದಷ್ಟಪುಷ್ಟ ಕೂದಲು ಬೇಕೆಂದರೆ ಒಮ್ಮೆ ಕರ್ಪೂರ ಎಣ್ಣೆಯನ್ನು ಪ್ರಯತ್ನಿಸಿ ನೋಡಿ. ಕರ್ಪೂರ ಎಣ್ಣೆಯನ್ನು ಹಚ್ಚುವುದರಿಂದ ಅದ್ಭುತ ಪ್ರಯೋಜನ ಪಡೆಯುತ್ತೀರಿ..
Camphor Benefits for Hair: ಆರೋಗ್ಯಕರ ಮತ್ತು ಉತ್ತಮ ಕೂದಲಿಗೆ ಪ್ರತಿಯೊಬ್ಬರು ಆಸೆ ಪಡುತ್ತಾರೆ. ಹೀಗೊಂದು ವೇಳೆ ಇಚ್ಛೆಯಿದ್ದು, ಅನೇಕ ಪ್ರಯತ್ನಗಳನ್ನು ಮಾಡಿಯೂ ಫಲ ಸಿಕ್ಕಿಲ್ಲ ಎಂದಾದರೆ, ನಾವಿಂದು ಪರಿಹಾರವೊಂದನ್ನು ನಿಮಗೆ ತಿಳಿಸಲಿದ್ದೇವೆ.
Remedy For White Hair: ಜನರು ಹೆಚ್ಚಾಗಿ ಗೋರಂಟಿ ಹಚ್ಚುವ ಮೂಲಕ ತಮ್ಮ ಬಿಳಿ ಕೂದಲನ್ನು ಮರೆಮಾಡುತ್ತಾರೆ. ಹೀಗಾಗಿ ಇಂದು ನಾವು ನಿಮಗಾಗಿ ನಿಮ್ಮ ಬಿಳಿ ಕೂದಲನ್ನು ಪರ್ಮನೆಂಟ್ ಆಗಿ ಕಪ್ಪಾಗಿಸುವ ವಿಧಾನಗಳನ್ನು ತಂದಿದ್ದೇವೆ (Lifestyle News In Kannada).
Remedy For White Hairs: ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಕೆಟ್ಟ ಆಹಾರ ಪದ್ಧತಿಯ ಕಾರಣ 25 ರಿಂದ 30 ವರ್ಷಗಳಲ್ಲಿ ಕೂದಲು ಬಿಳಿಯಾಗುವುದರಿಂದ ತೊಂದರೆಯನ್ನು ಅನುಭವಿಸುವ ಹಲವು ಯುವಕ ಯುವತಿಯರು ನಮ್ಮ ನಡುವೆ ಇದ್ದಾರೆ. ಆದರೆ, ಮನೆಯಲ್ಲಿ ನಮ್ಮ ಅಜ್ಜಿಯರು ಹೇಳುವ ವಿಧಾನಗಳ ಮೂಲಕ ಬಿಳಿ ಕೂದಲನ್ನು ಯಾವ ರೀತಿಯಲ್ಲಿ ಕಪ್ಪಾಗಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.