Wi-Fi Password: ಹಲವು ವೇಳೆ ಎಷ್ಟೇ ಪ್ರಯತ್ನಿಸಿದರೂ ವೈ-ಫೈ ಪಾಸ್ವರ್ಡ್ ನೆನಪೇ ಆಗುವುದಿಲ್ಲ. ಆದರೆ, ಕೆಲವು ಸಿಂಪಲ್ ಟ್ರಿಕ್ಸ್ ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
ಎಷ್ಟೋ ಬಾರಿ ನಾವು ವೈ-ಫೈಗೆ ಯಾವ ಪಾಸ್ವರ್ಡ್ ಅನ್ನು ಹೊಂದಿಸಿದ್ದೇವೆ ಎಂಬುದನ್ನೇ ಮರೆತಿರುತ್ತೇವೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ವೈ-ಫೈ ಪಾಸ್ವರ್ಡ್ ಅನ್ನು ಮರುಪಡೆಯಬಹುದು.
ಆಗಾಗ್ಗೆ ಜನರು ತಮ್ಮ ವೈ-ಫೈ ಪಾಸ್ವರ್ಡ್ (Wi-Fi Password) ಅನ್ನು ಮರೆತುಬಿಡುತ್ತಾರೆ. ನಂತರ ಅವುಗಳನ್ನು ಪತ್ತೆಹಚ್ಚಲು ಅವರಿಗೆ ತುಂಬಾ ಕಷ್ಟವಾಗುತ್ತದೆ, ಆದರೆ ಈ 6 ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ವೈ-ಫೈ ಪಾಸ್ವರ್ಡ್ ಅನ್ನು ನೀವು ಮರಳಿ ಪಡೆಯಬಹುದು.
Work From Home: ವರ್ತಮಾನದಲ್ಲಿ ಕೊರೊನಾ ಮಹಾಮಾರಿಯ ಕಾರಣ ಎಲ್ಲರೂ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಹೀಗಿರುವಾಗ ವೈ-ಫೈ ರೌಟರ್ ಇಡೀ ದಿನ ಸಕ್ರೀಯವಾಗಿರುತ್ತದೆ. ಹೀಗಾಗಿ ಅದು ಬಿಸಿಯಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರೌಟರ್ ಅನ್ನು ಸ್ವಲ್ಪ ಹೊತ್ತು ಆಫ್ ಮಾಡಿ ಇಲ್ಲದಿದ್ದರೆ ರೀಬೂಟ್ ಮಾಡಿ.
ನಗರದ ಜನರ ಬಹುದಿನಗಳ ಬೇಡಿಕೆ ವೈಫೈ ಸ್ಪಾಟ್ ಅಳವಡಿಕೆಗೆ ಕಾಲ ಕೂಡಿಬಂದಿದೆ. ನಗರದ 800 ಕಿ.ಮೀ. ವ್ಯಾಪ್ತಿಯಲ್ಲಿ ಕ್ಷಿಪ್ರ ವೇಗದ ಅಂತರ್ಜಾಲ ಸಂಪರ್ಕ ಕಲ್ಪಿಸಲು ವೈಫೈ ಹಾಟ್ಸ್ಪಾಟ್ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಡಿಜಿಟಲ್ ಕರ್ನಾಟಕದ ಮೂಲಕ ಡಿಜಿಟಲ್ ಇಂಡಿಯಾದ ಕನಸು ಸಾಕಾರಗೊಳಿಸುವುದು ನಮ್ಮ ಗುರಿ- ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.