Girls Google Search Tendency: ವಿವಾಹದ ಬಳಿಕ ಯಾವುದೇ ಓರ್ವ ಯುವತಿಯ ಅಥವಾ ಮಹಿಳೆಯ ಜೀವನವೇ ಬದಲಾಗುತ್ತದೆ. ಮದುವೆಯ ಕುರಿತು ಯುವತಿಯರ ಮನಸ್ಸಿನಲ್ಲಿ ಒಂದು ವಿಭಿನ್ನ ರೀತಿಯ ಹೆದರಿಕೆ ಇರುತ್ತದೆ.
Sexual Harassment: ಇತ್ತಿಚೀನ ದಿನಗಳಲ್ಲಿ ಮಹಿಳಾ ಸಹೋದ್ಯೋಗಿಗಳಿಗೆ ಸುಂದರವಾಗಿ ತಳ್ಳ ಬೆಳ್ಳಗೆ ಇದ್ದ ಹುಡುಗಿಯರಿಗೆ ಹುಡುಗರು ಮದದ ನಶೆಯಲ್ಲಿ ಮೀತಿ ಮೀರಿದ ಪದದಗಳಲ್ಲಿ ರೇಗಿಸುತ್ತಾರೆ.
Relation tips : ಹುಡುಗರು ಸಾಮಾನ್ಯವಾಗಿ ತಮಗಿಂತ ವಯಸ್ಸಾದ ಹುಡುಗಿಯರಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ರೀತಿಯಲ್ಲಿ ಅನೇಕ ಬಾಲಿವುಡ್ ಜೋಡಿಗಳ ಉದಾರಹಣೆ ನಮ್ಮ ಮುಂದೆಯೇ ಇದೆ. ಹಾಗಿದ್ರೆ, ತಮಗಿಂತ ಹೆಚ್ಚು ವಯಸ್ಸಿನ ಯುವತಿಯನ್ನು ಯುವಕರು ಏಕೆ ಇಷ್ಟ ಪಡ್ತಾರೆ ಅಂತ ತಿಳಿದುಕೊಳ್ಳೊಣ ಬನ್ನಿ.
Relationship Tips: ಈ ವಸ್ತುಗಳು ಮಹಿಳೆಯ ಕಡೆಗೆ ಪುರುಷನನ್ನು ಆಕರ್ಷಿಸುತ್ತವೆ. ದೈಹಿಕ ಸಂಬಂಧದ ಸಮಯದಲ್ಲಿ ಪುರುಷರು ತಮ್ಮ ಹೆಂಡತಿ ಅಥವಾ ಗೆಳತಿಯಲ್ಲಿ ಏನು ಗಮನಿಸುತ್ತಾರೆ ಎಂಬುದನ್ನು ತಿಳಿಯಿರಿ.
ಪಿಎಸ್ಐ ವಿರುದ್ಧ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಎಫ್ಐಆರ್ ದಾಖಲಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಆರೋಪ ಸಾಬೀತು ಹಿನ್ನೆಲೆ ಅಮಾನತುಗೊಳಿಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.
Relationship Tips: ದೈಹಿಕ ಸಂಪರ್ಕ ಎಂಬುದು ಎರಡು ದೇಹಗಳು ಪರಸ್ಪರ ಒಪ್ಪಿಗೆಯಿಂದ ಒಂದುಗೂಡುವ ಪ್ರಕ್ರಿಯೆಯಾಗಿದೆ. ದೈಹಿಕ ಸಂಬಂಧವನ್ನು ಮಾಡುವಾಗ ಪ್ರತಿಯೊಬ್ಬ ವ್ಯಕ್ತಿಯು ಹೊಸದನ್ನು ಪ್ರಯತ್ನಿಸುತ್ತಾನೆ. ಆದರೆ ಕೆಲವು ಬಾರಿ ಅವುಗಳು ತಪ್ಪಾಗುವ ಮೂಲಕ ಇಬ್ಬರ ಮೂಡ್ ಕೂಡ ಆಫ್ ಆಗುವ ಸಾಧ್ಯತೆಯಿದೆ.
Physical Relationship: ದೈಹಿಕ ಸಂಬಂಧ ಬೆಳೆಸುವಾಗ, ಪುರುಷರು ತಮ್ಮ ಮಹಿಳಾ ಸಂಗತಿಯ ಕುರಿತಾದ ಹಲವು ಸಂಗತಿಗಳನ್ನು ಗಮನಿಸುತ್ತಾರೆ, ಅದರಲ್ಲಿಯೂ ವಿಶೇಷವಾಗಿ ಅವರು ನಾಲ್ಕು ಸಂಗತಿಗಳ ಮೇಲೆ ಲೈಂಗಿಕ ಕ್ರಿಯೆಯ ಬಳಿಕವೂ ಕೂಡ ಯೋಚಿಸುತ್ತಾರೆ.
Banglore : ಡಿಆರ್ಡಿಒ ಉದ್ಯೋಗ ಆಕಾಂಕ್ಷಿಗಳು ಮತ್ತು ಗುತ್ತಿಗೆದಾರರಿಗೆ ಪ್ರಧಾನ ಏಜೆನ್ಸಿಯಲ್ಲಿ ಕಮಾಂಡರ್ ಆಗಿ ಸುಳ್ಳು ವೇಷ ಧರಿಸಿ, ಕೋಟ್ಯಂತರ ರೂಪಾಯಿ ವಂಚಿಸಿದ್ದ 42 ವರ್ಷದ ಮಹಿಳೆಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ತಮ್ಮ ವಿಶಿಷ್ಟ ಸಂಸ್ಕೃತಿ ಹಾಗೂ ಉಡುಗೆ ತೊಡುಗೆಯಿಂದ ಗುರುತಿಸಿಕೊಳ್ಳುವ ಬಂಜಾರ ಸಮುದಾಯದವರು ಹೋಳಿ ಹಬ್ಬವನ್ನು ವಿಷೇಶವಾಗಿ ಆಚರೆ ಮಾಡಿಕೊಂಡಿದ್ದು, ಅದರಲ್ಲೂ ಮಹಿಳೆಯರು ಮಾತ್ರ ಹೋಳಿ ಹಬ್ಬ ಆಚರಣೆ ಮಾಡುವುದು ಇನ್ನೂ ವಿಷೇಶವಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇತಿಹಾಸದಲ್ಲಿ ಮತ್ತು ಆಧುನಿಕ ಸಮಾಜದಲ್ಲಿ ಮಹಿಳೆಯರ ಕೊಡುಗೆಗಳನ್ನು ಗುರುತಿಸುವ ಅವಕಾಶವೂ ಹೌದು. ಅದರೊಡನೆ ಇಂದಿಗೂ ಮುಂದುವರಿಯುತ್ತಿರುವ ಸಮಾನತೆಯ ಹೋರಾಟಕ್ಕೆ ಬೆಳಕು ಚೆಲ್ಲುವ ಅವಕಾಶವೂ ಹೌದು. ಮಹಿಳಾ ದಿನಾಚರಣೆ ಇಂದಿನ ತನಕ ಮಹಿಳೆಯರು ಸಾಧಿಸಿರುವ ಅಭಿವೃದ್ಧಿಯನ್ನು ಸ್ಮರಿಸುತ್ತಲೇ, ಜಗತ್ತಿನಾದ್ಯಂತ ಇನ್ನೂ ಆಗಬೇಕಾದ ಮಹಿಳಾ ಅಭಿವೃದ್ಧಿ, ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಕುರಿತ ಜಾಗೃತಿಯನ್ನೂ ಮೂಡಿಸುತ್ತದೆ.
ಮಂಡ್ಯದ ಡಿಂಕಾ ಗ್ರಾಮದ ನಿವಾಸಿಯಾಗಿರುವ ಮಂಜುಗೆ ಸುಂಕದಕಟ್ಟೆಯ ಮಹಿಳೆಯ ಪರಿಚಯವಾಗಿತ್ತು. ಒಂದೇ ಊರಿನವರಾಗಿದ್ದ ಸಂತ್ರಸ್ತೆ ಮನೆಯವರ ಜೊತೆ ಸಲುಗೆ ಬೆಳೆದಿತ್ತು. ಬೆಂಗಳೂರಿನಲ್ಲಿರುವ ಮಹಿಳೆ ವಿಳಾಸ ತಿಳಿದುಕೊಂಡು ಆಗಾಗ ಮನೆಗೆ ಬಂದು ಹೋಗುತ್ತಿದ್ದ.
ಬಿಎಂಟಿಸಿ ಚಾಲಕ ಪುಟ್ಟೇಗೌಡನು ಓರ್ವ ಯುವತಿ ಜೊತೆ ಕೆಂಗೇರಿಯ ಖಾಸಗಿ ಲಾಡ್ಜ್ ಗೆ ತೆರಳಿದ್ದನು.ಲಾಡ್ಜ್ ಲ್ಲಿ ಏನು ಆಯಿತೋಎನೋ.... ಬಳಿಕ ಪುಟ್ಟೇಗೌಡನನ್ನು ಲಾಡ್ಜ್ ನಲ್ಲಿಯೇ ಬಿಟ್ಟು ರೂಂ ಡೊರ್ ಲಾಕ್ ಮಾಡಿ ಯುವತಿ ಹೊರ ಹೋಗಿದ್ದಾಳೆ.
Women Hide These Things: ಪ್ರತಿಯೊಬ್ಬರ ಜೀವನದಲ್ಲೂ ಕೆಲ ಗುಟ್ಟುಗಳಿರುತ್ತವೆ, ಅವುಗಳನ್ನು ಅವರು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಅನೇಕ ಬಾರಿ ಜನರು ಈ ಗುಟ್ಟುಗಳನ್ನು ತಮ್ಮ ಆತ್ಮೀಯ ಸ್ನೇಹಿತರೊಂದಿಗೂ ಕೂಡ ಹಂಚಿಕೊಳ್ಳುವುದಿಲ್ಲ.
Chanakya Niti For Women: ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯಲ್ಲಿ 5 ವಿಧದ ಮಹಿಳೆಯರನ್ನು ಉಲ್ಲೇಖಿಸಿದ್ದಾರೆ, ಅವರನ್ನು ಮದುವೆಯಾಗುವುದು ಪುರುಷರ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.