Yuvraj Singh On World Cup 2023: 1983 ಮತ್ತು 2011ರ ಚಾಂಪಿಯನ್ ಭಾರತವು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
Best Batter at Number-4, ODI Records: ಈಗ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಈ ಜವಾಬ್ದಾರಿ ಶ್ರೇಯಸ್ ಅಯ್ಯರ್ ಹೆಗಲ ಮೇಲಿದೆ. ಆದರೆ, ವಿಶ್ವ ಬ್ಯಾಟ್ಸ್ಮನ್ ಒಬ್ಬರು ನಂಬರ್ 4 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅದೆಷ್ಟೋ ದಾಖಲೆಗಳನ್ನು ಬರೆದಿದ್ದಾರೆ.
Virat Kohli-Yuvraj Singh Friendship: ಕಿಂಗ್ ಕೊಹ್ಲಿ ಈಗ ಕ್ರಿಕೆಟ್ ಲೋಕವನ್ನು ಆಳುತ್ತಿದ್ದಾರೆ. ಆದರೆ, ಭಾರತ ತಂಡ ಪ್ರವೇಶಿಸಿದ ಕೆಲವೇ ಸಮಯದಲ್ಲಿ ಅವರ ವರ್ತನೆಯೇ ಸಂಪೂರ್ಣ ಬದಲಾಗತೊಡಗಿತಂತೆ. ಈ ಬೆಳವಣಿಗೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಆಯ್ಕೆ ಸಮಿತಿ ಅವರನ್ನು ತಂಡದಿಂದ ಹೊರಗಿಡುವ ಚಿಂತನೆ ನಡೆಸಿತ್ತು ಎನ್ನಲಾಗಿದೆ.
Yuvraj Singh and Hazel Keech baby: ಸಾಮಾಜಿಕ ಜಾಲತಾಣದಲ್ಲಿ ಯುವರಾಜ್ ಸಿಂಗ್ ಪೋಸ್ಟ್ ಹೆಚ್ಚು ವೈರಲ್ ಆಗುತ್ತಿದೆ. ಇದಲ್ಲದೆ, ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ನೆಚ್ಚಿನ ಆಟಗಾರನಿಗೆ ಕಾಮೆಂಟ್ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
Team India No.4 Batting: ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ನಂಬರ್-4 ಬ್ಯಾಟ್ಸ್ಮನ್’ಗಳಾಗಿ ಅತ್ಯುತ್ತಮ ಪಂದ್ಯವನ್ನಾಡಬಹುದು. ಆದರೆ ಈ ಸ್ಥಾನಕ್ಕೆ ಈಗಾಗಲೇ 8 ಆಟಗಾರರನ್ನು ಪರೀಕ್ಷೆ ಮಾಡಲಾಗಿದೆ.
Kiran More on Rinku Singh: ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್ ಅವರಂತೆ ಮ್ಯಾಚ್ ಫಿನಿಶರ್ ಮಾಡುವ ಸಾಮರ್ಥ್ಯ ರಿಂಕು ಸಿಂಗ್ ಅವರಿಗಿದೆ ಎಂದು ಮೋರೆ ಅಭಿಪ್ರಾಯಪಟ್ಟಿದ್ದಾರೆ.
Number-4 Spot in Team India: 20 ವರ್ಷದ ತಿಲಕ್ ವರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ ತಮ್ಮ ಬ್ಯಾಟಿಂಗ್ ಮೂಲಕ ವಿಧ್ವಂಸಕತೆಯನ್ನೇ ಸೃಷ್ಟಿಸುತ್ತಿದ್ದಾರೆ.
Team India: ಐಪಿಎಲ್ 2023 ರಲ್ಲಿ ಈ ಮಾರಕ ಬ್ಯಾಟ್ಸ್’ಮನ್’ನ ಸ್ಫೋಟಕ ಬ್ಯಾಟಿಂಗ್ ನೋಡಿ, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಕೂಡ ಸಂತೋಷಪಟ್ಟಿದ್ದಾರೆ. ಈ ಬಳಿಕ ಟ್ವೀಟ್ ಮಾಡಿದ ಅವರು ಯುವರಾಜ್ ಸಿಂಗ್ ಅವರಂತಹ ಡ್ಯಾಶಿಂಗ್ ಬ್ಯಾಟ್ಸ್ ಮನ್ ಟೀಂ ಇಂಡಿಯಾಗೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.
Shivam Dubey: ಚೆನ್ನೈ ಸೂಪರ್ ಕಿಂಗ್ಸ್ (CSK) ಬ್ಯಾಟಿಂಗ್ ಶೈಲಿಯಲ್ಲಿ ಸ್ವಲ್ಪಮಟ್ಟಿಗೆ ಯುವರಾಜ್ ಸಿಂಗ್ ಅವರಂತೆಯೇ ಇರುವ ಬ್ಯಾಟ್ಸ್ಮನ್ ಒಬ್ಬನಿದ್ದಾನೆ. ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಈ ಬ್ಯಾಟ್ಸ್ಮನ್ ಎಲ್ಲರನ್ನೂ ಶಾಕ್’ಗೆ ಒಳಗಾಗುವಂತೆ ಮಾಡಿದ್ದು ಸುಳ್ಳಲ್ಲ.
Ravindra Jadeja Stunning Catch: ಕಾರು ಅಪಘಾತದಿಂದಾಗಿ ವಿಕೆಟ್ ಕೀಪರ್ ರಿಷಬ್ ಪಂತ್ ಆಟದಿಂದ ಹೊರಗುಳಿದಿದ್ದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪ್ ಮಾಡಿದ ಕೆಎಲ್ ರಾಹುಲ್ ಸ್ಥಾನಕ್ಕೆ ಬಂದಿದ್ದಾರೆ. ರಾಹುಲ್ ಕೂಡ ಅದೇ ಸ್ಟೈಲ್ ನಲ್ಲಿ ಭರ್ಜರಿ ಕ್ಯಾಚ್ ಹಿಡಿದಿದ್ದಾರೆ.
Actress Who Quit Acting After Marriage: ಬಾಲಿವುಡ್’ನ ಅನೇಕ ನಟಿಯರು ಸ್ಟಾರ್ ಕ್ರಿಕೆಟಿಗರನ್ನು ಮದುವೆಯಾಗಿದ್ದಾರೆ. ಆದರೆ ವಿವಾಹವಾದ ಬಳಿಕ ಸಿನಿಮಾ ಕ್ಷೇತ್ರದಿಂದ ಕೆಲವರು ದೂರವಾಗಿದ್ದಾರೆ. ಅಂತಹ ನಟಿಯರ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
ವಿಶ್ವಕಪ್ ಹೀರೋ, ಸಿಕ್ಸರ್ ಕಿಂಗ್, ದಾಖಲೆಗಳ ಸರದಾರ, ಹೀಗೆ ನಾನಾ ಹೆಸರಲ್ಲಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮನೆಮಾಡಿರುವ ಆಟಗಾರ ಯುವರಾಜ್ ಸಿಂಗ್. 2007,2011 ರ ವಿಶ್ವಕಪ್ ಗೆಲುವಿನ ರುವಾರಿ ಈ ಹೀರೋ. ಒಮ್ಮೆ ಕ್ರಿಸ್ಗೆ ಅಂಟಿಕೊಂಡ್ರೆ ಸಾಕು ಅದೆಂಥಾ ಬೌಲರ್ಗೂ ಬೆವರಿಳಿಸಿಬಿಡುತ್ತಿದ್ದ.ಭಾರತ ಕಂಡ ಶೇಷ್ಠ ಆಟಗಾರರ ಪಟ್ಟಿಯಲ್ಲಿ ಖಂಡಿತ ಈ ಆಟಗಾರನ ಹೆಸರು ಇದ್ದೇ ಇರುತ್ತೆ.
Yograj Singh : ಇಂಡಿಯನ್ 2 ಚಿತ್ರದ ಚಿತ್ರೀಕರಣ ಮತ್ತೊಮ್ಮೆ ಚೆನ್ನೈನಲ್ಲಿ ಆರಂಭವಾಗಿದೆ. ಭಾರತೀಯ ಬ್ಯಾಟ್ಸ್ಮನ್, ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಶೂಟಿಂಗ್ಗೆ ಸಜ್ಜಾಗುತ್ತಿರುವಾಗ ಮೇಕಪ್ ರೂಮ್ನಿಂದ ತಮ್ಮ ಸ್ನ್ಯಾಪ್ ಅನ್ನು ಹಂಚಿಕೊಂಡಿದ್ದಾರೆ.
ಇನ್ನು ಈ ಪಂದ್ಯದ ನಂತರ, ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇಯ್ನ್ ಭಾರತೀಯ ಆಟಗಾರನ ದೊಡ್ಡ ಅಭಿಮಾನಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಆಟಗಾರ ಯುವರಾಜ್ ಸಿಂಗ್ ಅವರಂತೆ ಓವರ್ನಲ್ಲಿ 6 ಸಿಕ್ಸರ್ ಬಾರಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಕೊಂಡಾಡಿದ್ದಾರೆ.
ಕಳೆದ ಮೂರು ಮ್ಯಾಚ್ ಗಳಲ್ಲಿ ಅಬ್ಬರದ ಪ್ರದರ್ಶನ ತೋರಿದ್ದ ಯಾದವ್, ಇಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ದಿಗ್ಗಜ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಆಲ್ಬರ್ಟ್ ಟ್ರಾಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಕ್ರಿಕೆಟಿಗ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಪರ ಆಡಿದ ಈ ಆಟಗಾರ 19ನೇ ಶತಮಾನದಲ್ಲಿ ಈ ಸಾಧನೆ ಮಾಡಿದ್ದರು. ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟಿದ್ದ ಆಲ್ಬರ್ಟ್ 19ನೇ ಶತಕದಲ್ಲಿ ಇಂತಹ ಸಿಕ್ಸರ್ ಬಾರಿಸಿದ್ದರು.
ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಭಾರತ ಮಾತ್ರವಲ್ಲದೆ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್. ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಸಚಿನ್. 24 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಅವರು ಭಾರತೀಯ ಕ್ರಿಕೆಟ್ ಅನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.