ex pm imran khan love affair with Rekha: ಬಾಲಿವುಡ್ನ ಎವರ್ಗ್ರೀನ್ ನಟಿ ರೇಖಾ ಈಗ ಸ್ಟಾರ್ ಪ್ರಪಂಚದಿಂದ ದೂರವಾಗಿದ್ದರೂ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.
Zeenat Aman On Live In Relationship: ಖ್ಯಾತ ಬಾಲಿವುಡ್ ಹಿರಿಯ ನಟಿ ಜೀನತ್ ಅಮಾನ್ ಇತ್ತೀಚೆಗೆ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಲೀವ್ ಇನ್ ಸಂಬಂಧಗಳ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. 'ಒಂದು ವೇಳೆ ನೀವು ಮದುವೆಯಾಗಲು ಬಯಸಿದ್ದೆ ಆದಲ್ಲಿ ಮೊದಲು ಖಂಡಿತ ಲೀವ್-ಇನ್ ಸಂಬಂಧ ಮಾಡಿ' ಎಂದು ನಟಿ ಹೇಳಿದ್ದಾರೆ.
Zeenat aman Casting cauch : ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಿನಿಮಾಟೋಗ್ರಫಿಯಲ್ಲಿ ಹಲವು ಬದಲಾವಣೆಗಳಾಗಿವೆ. ಎಷ್ಟೋ ತಂತ್ರಜ್ಞಾನಗಳು ಬಂದರೂ ಒಂದಲ್ಲ ಒಂದು ರೀತಿ ಜನರ ಮೈಂಡ್ ಬದಲಾಗಿಲ್ಲ ಅನ್ನೋದು ನಿಜ. ಹೆಚ್ಚಾಗಿ ನಟನೆಗಿಂತ ನಟಿಯ ದೇಹದ ಮೇಲೆ ಎಲ್ಲರ ಕಣ್ಣು ಇರುತ್ತದೆ.. ಅದಕ್ಕೆ ಉದಾರಹಣೆ ಎಂಬಂತೆ ನಟಿ ಜೀನತ್ ಅಮನ್ ಹೇಳಿರುವ ಮಾತು ನಿಜ ಎನಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.