Gold Rate Today: ಚಿನ್ನವು ಪ್ರಮುಖ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮದುವೆ ಮತ್ತು ಹಬ್ಬ ಹರಿದಿನಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಆರ್ಥಿಕ ಪರಿಸ್ಥಿತಿಗಳು, ಭೌಗೋಳಿಕ ರಾಜಕೀಯ ಘಟನೆಗಳು, ಬೇಡಿಕೆ ಮತ್ತು ಪೂರೈಕೆಯಂತಹ ಅನೇಕ ಅಂಶಗಳಿಂದಾಗಿ ಈ ಬೆಲೆಗಳು ಬದಲಾಗುತ್ತವೆ.
Gold Rate Today: ಮದುವೆ.. ಮುಂಜಿ ಹಾಗೂ ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮ ಎಂದರೆ ಮೊದಲು ನೆನಪಾಗುವುದು ಚಿನ್ನ ಹಾಗೂ ಆಭರಣ. ಹೂಡಿಕೆ ಮಾಡುವವರಿಗಷ್ಟೆ ಅಲ್ಲದೆ ಅಲಂಕಾರ ಪ್ರಿಯರಿಗೂ ಚಿನ್ನ ಅಚ್ಚುಮೆಚ್ಚು.
Today Gold Rate: ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಕುಸಿಯುತ್ತಿದೆ.. ಹಾಗಾದ್ರೆ ರಾಜ್ಯದ ವಿವಿಧ ನಗರಗಳಲ್ಲಿ ಇಂದಿನ ಬಂಗಾರದ ದರ ಹೇಗಿದೆ ಎಂದು ಇಲ್ಲಿ ತಿಳಿಯಿರಿ..
Gold price Today: ದೀಪಾವಳಿಯಂದು ಚಿನ್ನ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಅಂದರೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ ಕೂಡ ಚಿನ್ನದ ಬೆಲೆಯ ಹಾದಿಯಲ್ಲಿ ಸಾಗುತ್ತಿದೆ. ಹಾಗಾದ್ರೆ ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯೋಣ..
Gold Rate: ಚಿನ್ನ ಪ್ರಿಯರಿಗೆ ಇದೊಂದು ಸುವರ್ಣ ಸುದ್ದಿ.. ದೀಪಾವಳಿಗೂ ಮುನ್ನ ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಕಳೆದೆರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಕೊಂಚ ಏರಿಳಿತ ಕಾಣುತ್ತಿದೆ.
Gold Price Today: ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ.
Today's Gold Price: ಚಿನ್ನ ಮತ್ತು ಬೆಳ್ಳಿಗೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆಯಿದೆ. ಈ ಬೆಲೆಗಳು ಕೆಲವೊಮ್ಮೆ ಕಡಿಮೆಯಾದರೆ, ಇನ್ನೂ ಕೆಲವೊಮ್ಮೆ ಅತ್ತಕಡೆ ನೋಡಲೇಬಾರದೆಂಬಂತೆ ಹೆಚ್ಚಾಗುತ್ತವೆ. ಹಾಗಾದ್ರೆ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
Gold Rate Today: ದೇಶಾದ್ಯಂತ ದಸರಾ ಸಂಭ್ರಮ ಮುಗಿದಿದೆ. ಇದರೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ದೀಪಾವಳಿಯತ್ತ ಗಮನ ಹರಿಸಲಾಗಿದೆ. ಅದರಲ್ಲೂ ದೀಪಾವಳಿ ನಂತರ ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಬಂಗಾರದ ಬೆಲೆ ಗರಿಗೆದರುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದು, ಇದು ಆಭರಣ ಪ್ರಿಯರನ್ನು ಬೆಚ್ಚಿ ಬೀಳಿಸಿದೆ. ಬೆಳ್ಳಿ ಬೆಲೆ ಕೂಡ ಚಿನ್ನದ ಹಾದಿಯಲ್ಲಿಯೇ ಸಾಗುತ್ತಿದೆ.
Gold Rate Today: ಚಿನ್ನ ಮತ್ತು ಬೆಳ್ಳಿಗೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆಯಿದೆ.. ಅಂತರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ ಚಿನ್ನ ಬೆಳ್ಳಿ ಬೆಲೆಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ.. ಹಾಗಾದ್ರೆ ಇಂದು ಹೇಗಿದೆ ಆಭರಣದ ಬೆಲೆ ಎಂದು ಇಲ್ಲಿ ತಿಳಿಯಿರಿ..
gold rates today in bengaluru: ಆಶಾಡದಲ್ಲಿ ಚಿನ್ನದ ಇಳಿಕೆಯಾಗಿ ಆಭರಣ ಪ್ರಿಯರಿಗೆ ಸಂತಸ ತಂದುಕೊಟ್ಟಿತ್ತು, ಆದರೆ ಆಶಾಡ ಅಶುಭ ಎಂದು ಶ್ರಾವಣದಲ್ಲಿ ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ, ಆಗಸ್ಟ್ ತಿಂಗಳ ಮೊದಲನೇ ದಿನವೇ ದೊಡ್ಡ ಅಘಾತ ನೀಡಿತ್ತು. ಆದರೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ? ತಿಳಿಯಲು ಮುಂದೆ ಓದಿ...
Gold Price Today: ವಿವಾಹ ಸಂಭ್ರಮಗಳಲ್ಲಿ ಹೆಚ್ಚು ಬಳಕೆಯಾಗುವ ಚಿನ್ನ ಬೆಳ್ಳಿ ಈಗಿನ ಕಾಲದಲ್ಲಿ ಬಹುಬೇಡಿಕೆಯ ಒಂದು ವಸ್ತು. ಡಿಮ್ಯಾಂಡ್ ಹೆಚ್ಚಾದಂತೆ ಚಿನ್ನದ ಬೆಲೆ ದಿನೇ ದಿನೇ ಆಗಸಕ್ಕೇರುತ್ತಿದೆ. ಅದರಲ್ಲಂಥೂ ಭಾರತೀಯರು ಚಿನ್ನ ಹಾಗೂ ಬೆಳ್ಳಿ ಕೊಳ್ಳಲು ವಿಶೇಷ ದಿನಗಳಿಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಯಾವಾಗಲೋ ಮಾಡುವ ಮದುವೆಗಾಗಿ ಮುಂಚೆಯಿಂದಲೇ ಚಿನ್ನ ಕೂಡಿಡುವ ಅಭ್ಯಾಸ ಅನೇಕ ಭಾರತೀಯರ ಮನೆಗಳಲ್ಲಿದೆ. ಇಂದಿನಿಂದ(ಆಗಸ್ಟ್ 05)ರಿಂದ ಶ್ರಾವಣ ಸೋಂವಾರ ಶುರುವಾಗಲಿದೆ, ಇದು ವರ್ಷದಲ್ಲಿ ಒಮ್ಮೆ ಬರುವ ವಿಶೇಷ ದಿನ, ಈ ದಿನ ಚಿನ್ನ ಕೊಂಡರೆ ಶುಭವಾಗುತ್ತದೆ. ಹಾಗಾದರೆ ಈವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂದು ಕೇಳುವವರಿಗೆ ಇಲ್ಲಿದೆ ನೋಡಿ ಡಿಟೈಲ್ಸ್...
Gold Price Today: ಬಜೆಟ್ ನಲ್ಲಿ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಸತತವಾಗಿ ಏರಿಕೆ ಕಂಡಿದೆ. ಇದರಿಂದ ಚಿನ್ನದ ಬೆಲೆ ಮತ್ತೆ ದಾಖಲೆಯ ಗರಿಷ್ಠ ಮಟ್ಟ ತಲುಪಲಿದ್ದು, ಬಂಗಾರ ಪ್ರಿಯರು ಕಂಗಾಲಾಗಿದ್ದಾರೆ. ಆದರೆ, ಮೂರು ದಿನಗಳ ನಂತರ ಚಿನ್ನದ ದರ ಮತ್ತೆ ತಗ್ಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗರಿಷ್ಠ ಮಟ್ಟದಲ್ಲಿದ್ದರೂ, ದೇಶಿಯ ಬೆಲೆಯಲ್ಲಿ ಇಳಿಕೆಯಾಗಿದೆ.
Gold Price Today: ಬಜೆಟ್ ಮಂಡನೆಯಾದಾಗಿನಿಂದ ಸತತವಾಗಿ ಇಳಿಕೆ ಕಂಡಿದ್ದ ಚಿನ್ನ ಆಗಸ್ಟ್ ಶುರುವಾಗುತ್ತಿದ್ದಂತೆ ಏರಿಕೆಯಾಗಿದೆ. ಕಸ್ಟಮ್ ಸುಂಕ ಕಡಿತದೊಂದಿಗೆ ಚಿನ್ನದ ಬೆಲೆಯಲ್ಲ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಿದ್ದ ಆಭರಣ ಪ್ರಿಯರಿಗೆ ದೊಡ್ಡ ಅಘಾತ ಎದುರಾಗಿದೆ. ಹಾಗಾದರೆ ದೇಶದ ವಿವಿಧ ಭಾಗಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ..? ತಿಳಿಯಲು ಮುಂದೆ ಓದಿ...
Gold Price Today: ಚಿನ್ನದ ಬೆಲೆ ಸತತ ಏರುತ್ತಿದ್ದು, ಬಂಗಾರ ಖರೀದಿಗೆಂದು ಕಾಯುತ್ತಿರುವ ಗ್ರಾಹಕರಿಗೆ ಮತ್ತೊಮ್ಮೆ ಆಘಾತ ಉಂಟಾಗಲಿದೆ.. ನಿರಂತರ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಸತತ ಏರುತ್ತಿದೆ.. ಅದರಲ್ಲೂ ಚಿನ್ನ 70,000 ರೂ ಗಡಿ ತಲುಪಿದೆ.. ಹಾಗಾದ್ರೆ ಸದ್ಯದ ಚಿನ್ನ&ಬೆಳ್ಳಿ ಬೆಲೆ ಹೇಗಿದೆ?
Gold Price Today: 2024ರ ಬಜೆಟ್ನಲ್ಲಿ ಸರ್ಕಾರವು ಚಿನ್ನದ ಆಮದು ಸುಂಕವನ್ನು ಕಡಿತಗೊಳಿಸಿದಾಗಿನಿಂದ ಸಾಮಾನ್ಯ ಜನರು ಚಿನ್ನದ ಬೆಲೆ ಅಗ್ಗ ಆಗುವು ಸಮಯಕ್ಕಾಗಿ ಕಾದು ಕೂತಿದ್ದಾರೆ. ಎಲ್ಲಾ ಕಸ್ಟಮ್ಸ್ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಅಗ್ಗದ ಚಿನ್ನವು ಅಂತಿಮವಾಗಿ ಭಾರತಕ್ಕೆ ಬಂದಿದ್ದು, ಆಗಸ್ಟ್ 1 ರಿಂದ ಕಡಿಮೆ ಆಮದು ಸುಂಕದೊಂದಿಗೆ ಚಿನ್ನದ ಮಾರಾಟ ಪ್ರಾರಂಭವಾಗುವ ನಿರೀಕ್ಷೆಯಿದೆ.
Gold Price Today: ಬಡ್ಜೆಟ್ ಮಂಡನೆಯಾದಾಗಿನಿಂದಲೂ ಚಿನ್ನದ ಬೆಲೆ ಸತತವಾಗಿ ಇಳಿಕೆ ಕಂಡಿದೆ. ಮಂಗಳವಾರ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಬುದವಾರ ಚಿನ್ನದ ಬೆಲೆ ಎಷ್ಟಿದೆ..?ತಿಳಿಯಲು ಮುಂದೆ ಓದಿ...
Gold Rate Today: ಭಾರತದಲ್ಲಿ, ಅನೇಕ ಜನರು ಚಿನ್ನವನ್ನು ಆಭರಣವಾಗಿ ಮಾತ್ರವಲ್ಲದೆ ಹೂಡಿಕೆಯಾಗಿಯೂ ಪರಿಗಣಿಸುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ಸಂಖ್ಯೆಯ ಜನರು ಪ್ರತಿದಿನ ಚಿನ್ನದ ಬೆಲೆಯಲ್ಲಿ ಆಸಕ್ತಿ ತೋರಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆ ಕಾಣುತ್ತಿದೆ.
Gold Rate Today: ದೇಶದಲ್ಲಿ ಸೋಮವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. 10 ಗ್ರಾಂ 22 ಕ್ಯಾರೆಟ್ ಬೆಲೆ ರೂ. 10 ಇಳಿಕೆಯಾಗಿ ರೂ. 63,240 ತಲುಪಿದೆ. ಭಾನುವಾರ ಈ ಬೆಲೆ ರೂ. 63,250 ಮತ್ತು 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 100 ಇಳಿಕೆಯಾಗಿದ್ದು, ರೂ. 6,32,400 ಆಗಿದ್ದು. 1 ಗ್ರಾಂ ಚಿನ್ನ ಪ್ರಸ್ತುತ 6,324 ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.