Airtel Prepaid : ಕೇವಲ 99 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ.! ಹೈ ಸ್ಪೀಡ್ ಇಂಟರ್ನೆಟ್

Cheapest Validity Plan:ವ್ಯಾಲಿಡಿಟಿ ಉಳಿಸಿಕೊಳ್ಳಲು ಅಗ್ಗದ ಯೋಜನೆಯನ್ನು ಹುಡುಕುತ್ತಿದ್ದರೆ, ಏರ್ ಟೆಲ್ ನ ಈ ಪ್ಲಾನ್ ಅತ್ಯುತ್ತಮ ಆಯ್ಕೆಯಾಗಿದೆ.   

Written by - Ranjitha R K | Last Updated : Nov 11, 2022, 04:26 PM IST
  • ಇದು ಕೇವಲ 99 ರೂಪಾಯಿಗಳ ಏರ್‌ಟೆಲ್‌ನ ಪ್ರಿಪೇಯ್ಡ್ ಪ್ಲಾನ್
  • ಗ್ರಾಹಕರ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ.
  • ಈ ಯೋಜನೆಯ ಪ್ರಯೋಜನಗಳೇನು ಗೊತ್ತಾ ?
Airtel Prepaid : ಕೇವಲ 99 ರೂಪಾಯಿಗೆ 28 ದಿನಗಳ  ವ್ಯಾಲಿಡಿಟಿ.! ಹೈ ಸ್ಪೀಡ್  ಇಂಟರ್ನೆಟ್  title=
Cheapest Validity Plan (file photo)

Cheapest Validity Plan : ಏರ್‌ಟೆಲ್‌ನ ಕಾಲಿಂಗ್ ಪ್ಲಾನ್ ಜೊತೆಗೆ ಡೇಟಾ ಮತ್ತು ವ್ಯಾಲಿಡಿಟಿ ಪ್ಲಾನ್‌ಗಳು ಕೂಡಾ ಗ್ರಾಹಕರಿಗೆ ಬಹಳ ಇಷ್ಟವಾಗುತ್ತಿವೆ. ಈ ಪ್ಲಾನ್ ಗಳು ಗ್ರಾಹಕರಿಗೆ ಬಹಳಷ್ಟು ಪ್ರಯೋಜನಗಳನ್ನು ಕೂಡಾ ನೀಡುತ್ತಿದ್ದು, ಅವುಗಳ ವೆಚ್ಚ ಕೂಡಾ ಬಹಳ ಕಡಿಮೆ. ವ್ಯಾಲಿಡಿಟಿ ಉಳಿಸಿಕೊಳ್ಳಲು ಅಗ್ಗದ ಯೋಜನೆಯನ್ನು ಹುಡುಕುತ್ತಿದ್ದರೆ, ಏರ್ ಟೆಲ್ ನ ಈ ಪ್ಲಾನ್ ಅತ್ಯುತ್ತಮ ಆಯ್ಕೆಯಾಗಿದೆ.   

 ಅಗ್ಗದ ಪ್ರಿ ಪೇಯ್ಡ್ ಪ್ಲಾನ್ : 
ಇದು ಕೇವಲ 99 ರೂಪಾಯಿಗಳ  ಏರ್‌ಟೆಲ್‌ನ ಪ್ರಿಪೇಯ್ಡ್ ಪ್ಲಾನ್ ಆಗಿದೆ. ಈ ಪ್ರಿಪೇಯ್ಡ್ ಯೋಜನೆಯ ಪ್ರಕಾರ, ಇದು ಅಗ್ಗದ ಯೋಜನೆಯಾಗಿದ್ದು, ಗ್ರಾಹಕರ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಈ ಯೋಜನೆಯ ವಿಶೇಷತೆಯ  ಸಂಪೂರ್ಣ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ : ಬೆಂಗಳೂರು, ಹೈದರಾಬಾದ್‌ನಲ್ಲಿ ಜಿಯೋ ಟ್ರೂ 5G ಲಭ್ಯ.! ಶುಲ್ಕವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾ ಪಡೆಯುವ ಅವಕಾಶ

ಈ ಯೋಜನೆಯ ಪ್ರಯೋಜನಗಳೇನು ? 
ಏರ್‌ಟೆಲ್‌ನ ಈ ಯೋಜನೆಯಲ್ಲಿ ಗ್ರಾಹಕರು, ಪೂರ್ಣ 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಕೈಗೆಟುಕುವ ಬೆಲೆಯಲ್ಲಿ ಒಂದು ತಿಂಗಳ ವ್ಯಾಲಿಡಿಟಿ ಪಡೆಯಬಹುದು. ಇದು ನಿಮ್ಮ ಬಜೆಟ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇನ್ನು ಈ ಪ್ಲಾನ್ ನ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಈ ಯೋಜನೆಯಲ್ಲಿ ಸಣ್ಣ ಇಂಟರ್ನೆಟ್ ಅಗತ್ಯಗಳನ್ನು ಪೂರೈಸಲು 200 MB ಡೇಟಾ ಕೂಡಾ ಸಿಗಲಿದೆ.  ನೀವು ಕೂಡಾ ಏರ್ ಟೆಲ್ ಗ್ರಾಹಕರಾಗಿದ್ದರೆ, ಈ ಪ್ಲಾನ್ ಅನ್ನು ಆಕ್ಟಿವ್ ಮಾಡಿಕೊಳ್ಳಬಹುದು.  

ಇದನ್ನೂ ಓದಿ : Mobile Charging Tips : ಈ 5 ಸೆಟ್ಟಿಂಗ್‌ ಬದಲಾಯಿಸಿದರೆ, ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತೆ 

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News