Best 3 Months Recharge Plan: ಇದು ನೆಟ್ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುವ ಕಂಪನಿಯ ಮೊದಲ ಮತ್ತು ಏಕೈಕ ಯೋಜನೆಯಾಗಿದೆ. ಈ ಯೋಜನೆಯು ಇದೀಗ ರೀಚಾರ್ಜ್ಗೆ ಲಭ್ಯವಿದೆ. ಇದು 3 ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. (Technology News In Kannada)
ಏರ್ಟೆಲ್ ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ಒಂದನ್ನು ಕೊಟ್ಟಿದೆ. ಕೇವಲ 99 ರೂಪಾಯಿ ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ ಪಡೆಯಬಹುದು ಅಂತ ಹೇಳಿದೆ ಆಫರ್ ಫಲಾನುಭವಿ ಆಗೋದೇಗೆ ಅಂತ ಈ ವಿಡಿಯೋ ನೋಡಿ..
Airtel Recharge Plan - ಕಂಪನಿ ತನ್ನ ಬಹುತೇಕ ಯೋಜನೆಗಳಲ್ಲಿ ನೀಡುತ್ತಿದ್ದ ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಎಡಿಷನ್ ಅನ್ನು ತೆಗೆದುಹಾಕಿದೆ. 2021 ರಿಂದ ಕಂಪನಿ ತನ್ನ ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳ ಅಡಿ ಈ ಸೌಕರ್ಯವನ್ನು ಒದಗಿಸಿತ್ತು.
Airtel Best Recharge Plan - ಮೊಬೈಲ್ ಚಂದಾದಾರರ ಸಂಖ್ಯೆಗೆ ಸಂಬಂಧಿಸಿದಂತೆ, ರಿಲಾಯನ್ಸ್ ಜಿಯೋ ನಂತರ ಭಾರತಿ ಏರ್ಟೆಲ್ (Bharti Airtel) ಬರುತ್ತದೆ. ಏರ್ಟೆಲ್ ತನ್ನ ಗ್ರಾಹಕರಿಗೆ ವಿಭಿನ್ನ ಸಿಂಧುತ್ವದ ಹೊಂದಿರುವ ಹಲವು ಯೋಜನೆಗಳನ್ನು ನೀಡುತ್ತಿದೆ ಕಂಪನಿಯ ಅನೇಕ ಯೋಜನೆಗಳು ಬಹುತೇಕ ಒಂದೇ ರೀತಿಯ ಬೆಲೆ ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರಿಗೆ ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತದೆ.
ಗ್ರಾಹಕರನ್ನು ತಮ್ಮತ್ತ ಆಕರ್ಷಿಸಲು ಟೆಲಿಕಾಂ ಕಂಪನಿಗಳು ಒಂದಕ್ಕಿಂತ ಒಂದು ಆಫರ್ ಗಳನ್ನೂ ಕೂಡಾ ನೀಡುತ್ತಿರುತ್ತವೆ. ಇದೀಗ ಟೆಲಿಕಾಂ ಕಂಪನಿ ಏರ್ಟೆಲ್ ಅಂಥದ್ದೇ ಒಂದು ಪ್ಲಾನ್ ಅನ್ನು ಪರಿಚಯಿಸಿದೆ.
ಏರ್ಟೆಲ್ ತನ್ನ ಅಗ್ಗದ 49 ರೂ ಪ್ಲಾನ್ ಅನ್ನು ನಿಲ್ಲಿಸಿದೆ. ಈಗ 79 ರೂಗಳ ಪ್ಲಾನ್ ಏರ್ಟೆಲ್ ನ ಅಗ್ಗದ ಪ್ಲಾನ್ ಆಗಿದೆ. ಇದೀಗ ಏರ್ಟೆಲ್ ನ ಪ್ಲಾನ್ ಗೆ ಜಿಯೋ ಕಂಪನಿಯ 75 ರೂ. ಯೋಜನೆ ಟಕ್ಕರ್ ನೀಡುತ್ತಿದೆ.
Airtel Hike Prepaid Plan :49 ರೂಗಳ ಪ್ರಿಪೇಯ್ಡ್ ಯೋಜನೆಯನ್ನು ಕಂಪನಿಯು ಸ್ಥಗಿತಗೊಳಿಸಿದೆ ಎಂದು ಏರ್ಟೆಲ್ ತಿಳಿಸಿದೆ. ಕಂಪನಿಯ ಪ್ರಿಪೇಯ್ಡ್ ಪ್ಯಾಕ್ ಈಗ 79 ರೂಗಳಿಂದ ಪ್ರಾರಂಭವಾಗಲಿದೆ.
JIO v/S Airtel : ಏರ್ಟೆಲ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಹೊಸ ಪ್ಲಾನ್ ವೊಂದನ್ನು ಪರಿಚಯಿಸಿದೆ. ಈ ಪ್ಲಾನ್ ನ ವಿಶೇಷತೆಯೆಂದರೆ ಬಳಕೆದಾರರು ಯಾವುದೇ ದೈನಂದಿನ ಮಿತಿಯಿಲ್ಲದೆ ಡೇಟಾವನ್ನು ಬಳಸಬಹುದಾಗಿದೆ.
ಏರ್ಟೆಲ್ ಇತ್ತೀಚೆಗೆ ಎರಡು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪ್ರಾರಂಭಿಸಿದ್ದು, ಇದರೊಂದಿಗೆ ಕಂಪನಿಯು 4 ಲಕ್ಷ ರೂ. ಮತ್ತು 2 ಲಕ್ಷ ರೂ. ಲೈಫ್ ಇನ್ಶೂರೆನ್ಸ್ ನ್ನು ಕೂಡ ನೀಡುತ್ತಿದೆ.
Recharge Plans That Offer Insurance - ಇತ್ತೀಚೆಗಷ್ಟೇ ಏರ್ಟೆಲ್ 2 ಹೊಸ ಪ್ಲಾನ್ ಗಳನ್ನು (Prepaid Plans) ಬಿಡುಗಡೆ ಮಾಡಿದೆ, ಇದರ ಜೊತೆಗೆ ಕಂಪನಿ 4 ಲಕ್ಷ ರೂ. ಹಾಗೂ 2 ಲಕ್ಷ ರೂ.ಗಳ ಲೈಫ್ ಇನ್ಸುರೆನ್ಸ್ ನೀಡುತ್ತಿದೆ. ಹಾಗಾದರೆ ಬನ್ನಿ ಈ ಪ್ಲಾನ್ ಗಳ ಕುರಿತು ತಿಳಿದುಕೊಳ್ಳೋಣ.
ಪ್ರತಿ ಕಂಪನಿಯು ಆಯಾ ಕಂಪನಿಯ ಪ್ಲಾನ್ ಇತರರಿಗಿಂತ ಉತ್ತಮವಾಗಿದೆ ಎಂದೆ ಹೇಳುತ್ತಿರುತ್ತದೆ. ಹೀಗಿರುವಾಗ ಯಾವ ಪ್ಲಾನ್ ಆರಿಸಿಕೊಳ್ಳುವುದು ಎಂಬ ಬಗ್ಗೆ ಗ್ರಾಹಕರು ಕೂಡಾ ಗೊಂದಲಕ್ಕೀಡಾಗುತ್ತಾರೆ.
ಕೇವಲ 19 ರೂಪಾಯಿಗಳ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಕರೆ ಮಾಡುವ ಸೌಲಭ್ಯವನ್ನು ಪಡೆಯುತ್ತಿಲ್ಲ. ಅತ್ಯುತ್ತಮ ಇಂಟರ್ನೆಟ್ ಸೌಲಭ್ಯಗಳನ್ನು ಸಹ ಬಳಕೆದಾರರಿಗೆ ಒದಗಿಸಲಾಗುತ್ತಿದೆ. ಈ ಸಣ್ಣ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರಿಗೆ 200MB ಡೇಟಾವನ್ನು ಸಹ ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.