ಅಗ್ಗದಲ್ಲಿ ಅಗ್ಗ ಈ ಮೊಬೈಲ್ ಬೆಲೆ: ಜೀವಮಾನದಲ್ಲಿ ಬೆಸ್ಟ್ ಫೀಚರ್ ಉಳ್ಳ ಇಂಥಾ 5G ಸ್ಮಾರ್ಟ್ಫೋನ್ ಸಿಗೋದಿಲ್ಲ; ಇಂದೇ ಬುಕ್ ಮಾಡಿ!

Cheapest 5G mobile: Samsung Galaxy F14 5G ಫ್ಲಿಪ್‌ಕಾರ್ಟ್‌ನಲ್ಲಿ ಇದೆ. ಇದರ ಲ್ಯಾಂಡಿಂಗ್ ಪೇಜ್ ನ್ನು ಕ್ರಿಯೇಟ್ ಮಾಡಲಾಗಿದೆ. ಸ್ಮಾರ್ಟ್ಫೋನ್ ಮಾರ್ಚ್ 24 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಮೈಕ್ರೋಸೈಟ್ ಖಚಿತಪಡಿಸುತ್ತದೆ. ಇನ್ನು ಈ ಫೋನ್‌ನ ವಿಶೇಷತೆಗಳನ್ನು ಈಗ ತಿಳಿಯೋಣ.

Written by - Bhavishya Shetty | Last Updated : Mar 17, 2023, 02:29 PM IST
    • ಸ್ಯಾಮ್‌ಸಂಗ್ ಈ ವರ್ಷ ತನ್ನ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ.
    • ಇದರಲ್ಲಿ ಎಂಟ್ರಿ ಲೆವೆಲ್, ಮಿಡ್ ರೇಂಜ್ ಮತ್ತು ಫ್ಲ್ಯಾಗ್ ಶಿಪ್ ಫೋನ್‌ಗಳು ಸೇರಿವೆ.
    • ಕಂಪನಿಯು ಈಗ ತನ್ನ ಎಫ್-ಸಿರೀಸ್‌ನ ಹೊಸ ಫೋನ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.
ಅಗ್ಗದಲ್ಲಿ ಅಗ್ಗ ಈ ಮೊಬೈಲ್ ಬೆಲೆ: ಜೀವಮಾನದಲ್ಲಿ ಬೆಸ್ಟ್ ಫೀಚರ್ ಉಳ್ಳ ಇಂಥಾ 5G ಸ್ಮಾರ್ಟ್ಫೋನ್ ಸಿಗೋದಿಲ್ಲ; ಇಂದೇ ಬುಕ್ ಮಾಡಿ! title=
Cheapest mobile

Cheapest 5G mobile: ಸ್ಯಾಮ್‌ಸಂಗ್ ಈ ವರ್ಷ ತನ್ನ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ, ಇದರಲ್ಲಿ ಎಂಟ್ರಿ ಲೆವೆಲ್, ಮಿಡ್ ರೇಂಜ್ ಮತ್ತು ಫ್ಲ್ಯಾಗ್ ಶಿಪ್ ಫೋನ್‌ಗಳು ಸೇರಿವೆ. ಕಂಪನಿಯು ಈಗ ತನ್ನ ಎಫ್-ಸಿರೀಸ್‌ನ ಹೊಸ ಫೋನ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. F-ಸರಣಿಯು ಬಜೆಟ್ ಫ್ರೆಂಡ್ಲಿ ಆಗಿದ್ದು, ರೂ 10,000 ರಿಂದ 20,000 ಬೆಲೆ ಇರಲಿದೆ. ಇಎಮಾರ್ಚ್ 24 ರಂದು ಭಾರತದಲ್ಲಿ Samsung Galaxy F14 5G ಅನ್ನು ಬಿಡುಗಡೆ ಮಾಡುವುದಾಗಿ ಕಂಪನಿ ದೃಢಪಡಿಸಿದೆ. Samsung Galaxy F14 5G ವೈಶಿಷ್ಟ್ಯಗಳನ್ನು ತಿಳಿಯೋಣ.

ಇದನ್ನೂ ಓದಿ:  Maruti Ertigaಗೆ ಟಕ್ಕರ್ ನೀಡಲು ರೋಡಿಗಿಳಿಯುತ್ತಿವೆ ಮೂರು ಹೊಸ 7 ಸೀಟರ್ ! ಬೆಲೆ ಮತ್ತು ವೈಶಿಷ್ಟ್ಯ ಕೂಡಾ ಸೂಪರ್

Samsung Galaxy F14 5G ಫ್ಲಿಪ್‌ಕಾರ್ಟ್‌ನಲ್ಲಿ ಇದೆ. ಇದರ ಲ್ಯಾಂಡಿಂಗ್ ಪೇಜ್ ನ್ನು ಕ್ರಿಯೇಟ್ ಮಾಡಲಾಗಿದೆ. ಸ್ಮಾರ್ಟ್ಫೋನ್ ಮಾರ್ಚ್ 24 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಮೈಕ್ರೋಸೈಟ್ ಖಚಿತಪಡಿಸುತ್ತದೆ. ಇನ್ನು ಈ ಫೋನ್‌ನ ವಿಶೇಷತೆಗಳನ್ನು ಈಗ ತಿಳಿಯೋಣ.

ಮೊಬೈಲ್ ಹಿಂಭಾಗ ಫ್ಲಾಟ್ ಮತ್ತು ಕರ್ವ್ ಕಾರ್ನರ್’ನಲ್ಲಿ Samsung Galaxy F14 5G ನಲ್ಲಿ ಲಭ್ಯವಿದೆ. ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಬಲಭಾಗದಲ್ಲಿ ವಾಲ್ಯೂಮ್ ರಾಕರ್ ಮತ್ತು ಎಡಭಾಗದಲ್ಲಿ ಸಿಮ್ ಟ್ರೇ ಇದೆ.

Samsung Galaxy F14 5G 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ FHD+ ರೆಸಲ್ಯೂಶನ್ ಹೊಂದಿದೆ. ಈ ಮೊಬೈಲ್ 13 5G ಬ್ಯಾಂಡ್‌ಗಳಿಗೆ ಬೆಂಬಲದೊಂದಿಗೆ ಬರುತ್ತದೆ. ಇದು Android 13-ಆಧಾರಿತ One UI 5.0 ನೊಂದಿಗೆ ಪ್ರಿ-ಲೋಡ್ ಆಗುತ್ತದೆ ಮತ್ತು 2 ಪ್ರಮುಖ Android ಅಪ್ಡೇಟ್ ಮತ್ತು 4 ಸೆಕ್ಯುರಿಟಿ ಅಪ್ಡೇಟ್ ನೀಡುತ್ತದೆ.

Samsung Galaxy F14 5G Exynos 1330 ಆಕ್ಟಾ-ಕೋರ್ SoC ನಿಂದ ಚಾಲಿತವಾಗುತ್ತದೆ. ಹಿಂಭಾಗದಲ್ಲಿ, 50MP ಪ್ರಾಥಮಿಕ ಕ್ಯಾಮೆರಾ, 13MP ಸೆಲ್ಫಿ ಕ್ಯಾಮೆರಾ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇರುತ್ತದೆ.

ಇದನ್ನೂ ಓದಿ: ಇವೇ ನೋಡಿ ಅತಿ ಹೆಚ್ಚು ಮೈಲೇಜ್ ನೀಡುವ ಜನಪ್ರಿಯ ಎಸ್‌ಯುವಿ ಕಾರುಗಳು

Samsung Galaxy F14 5G 5W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಹೊಂದಿದೆ. ಫೋನ್ Android 13 ನಲ್ಲಿ ಕಾರ್ಯನಿರ್ವಹಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News