ಕೇಂದ್ರ ಸಚಿವ ನೀತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

  • Zee Media Bureau
  • Jul 16, 2023, 04:32 PM IST

ಬೆದರಿಕೆ ಹಿಂದೆದಿಯಾ ಲಷ್ಕರ್-ಇ-ತೈಬಾ ಸಂಘಟನೆ ಉಗ್ರನ ಪ್ರಚೋದನೆ..? ಲಷ್ಕರ್ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಅಫ್ಸರ್ ಫಾಷಾ NIA ವಶಕ್ಕೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಮುಂಬೈಗೆ ಅಪ್ಸರ್ ಫಾಷಾ ಶಿಫ್ಟ್‌ ಬೆಳಗಾವಿಯಿಂದ ಮುಂಬೈವರೆಗೆ ರಸ್ತೆ ಮಾರ್ಗವಾಗಿ ಆರೋಪಿ ಸ್ಥಳಾಂತರ ನಿನ್ನೆ ಇಡೀ ದಿನ ಅಪ್ಸರ್ ಫಾಷಾ ವಿಚಾರಣೆ ನಡೆಸಿದ ಎನ್ಐಎ ಅಧಿಕಾರಿಗಳು

Trending News