ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಯೂಟರ್ನ್ ವಿಚಾರಕ್ಕೆ ಬಿಎಸ್‌ವೈ ಪ್ರತಿಕ್ರಿಯೆ

  • Zee Media Bureau
  • Mar 21, 2023, 01:31 AM IST

ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಯೂಟರ್ನ್ ವಿಚಾರ. ʻನಾನು ಈ ಬಗ್ಗೆ ಕಾಮೆಂಟ್ ಮಾಡೋಕೆ ಇಷ್ಟಪಡಲ್ಲʼ. ಅವರು ಎಲ್ಲಾದ್ರು ಒಂದು ಕಡೆ ನಿಲ್ಲಬಹುದು, ಆ ಪ್ರಶ್ನೆ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ರು.

Trending News