ಬೆಳೆದು ನಿಂದ ಬೆಳೆಯ ಮೇಲೆ ಜೆಸಿಬಿ ಬಳಸಿ ಬೆಳೆನಾಶ

  • Zee Media Bureau
  • Nov 24, 2022, 04:45 PM IST

ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಬೆಳೆದು ನಿಂತ ಹಲವು ಬೆಳೆಗಳನ್ನು ಅಥಣಿ ತಹಶೀಲ್ದಾರ್ ಸುರೇಶ್ ಮುಂಜೇಯವರ ನೇತೃತ್ವದಲ್ಲಿ ಜೆಸಿಬಿ ಮುಖಾಂತರ ಬೆಳೆದ ಬೆಳೆಯನ್ನು ನಾಶಗೊಳಿಸಿ ರೈತರು ಮೇಲೆ ಅಧಿಕಾರ ದರ್ಪ ಮೆರೆದಿದ್ದಾರೆ ಎಂದು ರೈತರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Trending News