28-08-2024: ಈ ದಿನದ ಪ್ರಮುಖ ಸುದ್ದಿಗಳು

ಈ ದಿನದ ಪ್ರಮುಖ ಸುದ್ದಿಗಳು

  • Zee Media Bureau
  • Aug 28, 2024, 11:05 AM IST

28-08-2024: ಈ ದಿನದ ಪ್ರಮುಖ ಸುದ್ದಿಗಳು
* 2 ಫೋಟೋ.. 1 ವಿಡಿಯೋಗೆ ʻಡಿʼ ಗ್ಯಾಂಗ್‌ ದಿಕ್ಕಾಪಾಲು - ಇಂದು ಮಧ್ಯಾಹ್ನ ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ 
* ಇಂದು ನಟ ದರ್ಶನ್‌ ನ್ಯಾಯಾಂಗ ಬಂಧನ ಅಂತ್ಯ - ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಕೋರ್ಟ್‌ಗೆ ಹಾಜರ್‌
* ರಾಜ್ಯಪಾಲರ ನಡೆ ವಿರುದ್ದ ಅಹಿಂದ ಸಮರ - ಶನಿವಾರ ರಾಜಭವನ ಚಲೋಗೆ ಡಿಕೆ ಕರೆ
* ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯ - ICC ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆ
* ಇಂದಿನಿಂದ ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ ಹಬ್ಬ - 167 ದೇಶಗಳ 4400 ಕ್ರೀಡಾಪಟುಗಳು ಭಾಗಿ

Trending News