Trending Video : ದೈತ್ಯ ಹೆಬ್ಬಾವಿನೊಂದಿಗೆ ಈಜುಕೊಳದಲ್ಲಿ ಬಾಲಕ.. ವಿಡಿಯೋ ವೈರಲ್

Trending Video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಾವು ಈಜುಕೊಳವನ್ನು ನೋಡಬಹುದು. ಅಲ್ಲಿ ದೈತ್ಯ ಹೆಬ್ಬಾವು ಈಜುವುದನ್ನು ನಾವು ನೋಡಬಹುದು.  

Written by - Chetana Devarmani | Last Updated : Feb 15, 2023, 04:29 PM IST
  • ದೈತ್ಯ ಹೆಬ್ಬಾವಿನೊಂದಿಗೆ ಈಜುಕೊಳದಲ್ಲಿ ಬಾಲಕ
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
  • ದೈತ್ಯ ಹೆಬ್ಬಾವು ಈಜುವ ದೃಶ್ಯ
Trending Video : ದೈತ್ಯ ಹೆಬ್ಬಾವಿನೊಂದಿಗೆ ಈಜುಕೊಳದಲ್ಲಿ ಬಾಲಕ.. ವಿಡಿಯೋ ವೈರಲ್  title=
Boy Swimming with Python Video

Boy Swimming with Python Video : ಸೋಷಿಯಲ್ ಮೀಡಿಯಾ ಪ್ರಪಂಚವು ಆಶ್ಚರ್ಯಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಬಹುದಾದ ಕೆಲವು ವಿಷಯಗಳನ್ನು ಮತ್ತು ನಾವು ಊಹಿಸಲಾಗದ ಕೆಲವು ವಿಷಯಗಳನ್ನು ನೋಡುತ್ತೇವೆ. ಅದರಂತೆ ಇಂಟರ್ ನೆಟ್ ನಲ್ಲಿ ನೋಡುವ ವಿಡಿಯೋಗಳಲ್ಲಿರುವ ಹಲವು ಸಂಗತಿಗಳು ಕೆಲವೊಮ್ಮೆ ನಗು ತರಿಸುತ್ತವೆ, ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತವೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಆಘಾತವನ್ನುಂಟು ಮಾಡುತ್ತವೆ. ವಿಶೇಷವಾಗಿ ಪ್ರಾಣಿಗಳ ವಿಡಿಯೋಗಳು ಅಂತರ್ಜಾಲದಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿವೆ.

ಇದನ್ನೂ ಓದಿ : Viral Video : ಇದ್ದಕ್ಕಿದ್ದಂತೆ ವಾಹನದ ಮೇಲೆ ಆನೆ ದಾಳಿ.! ಬಡಪಾಯಿ ಚಾಲಕನ ಪಾಡು ನೋಡಿ..

ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ, ಪ್ರಾಣಿಗಳ ವಿಭಿನ್ನ ವಿಡಿಯೋಗಳನ್ನು ಪ್ರತಿದಿನ ಹಂಚಿಕೊಳ್ಳಲಾಗುತ್ತದೆ. ಆದರೆ, ಈಗ ಹೊರಬಿದ್ದಿರುವ ವಿಡಿಯೋ ಸಂಪೂರ್ಣ ಭಿನ್ನವಾಗಿದೆ. ಈ ವಿಡಿಯೋ ದೈತ್ಯ ಹೆಬ್ಬಾವಿಗೆ ಸಂಬಂಧಿಸಿದೆ, ಅಲ್ಲಿ ನಾವು ಹುಡುಗನೊಂದಿಗೆ ದೈತ್ಯ ಹೆಬ್ಬಾವು ಈಜುವುದನ್ನು ನೋಡುತ್ತೇವೆ. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

 

 

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಾವು ಈಜುಕೊಳವನ್ನು ನೋಡಬಹುದು. ಅಲ್ಲಿ ದೈತ್ಯ ಹೆಬ್ಬಾವು ಈಜುವುದನ್ನು ನಾವು ನೋಡಬಹುದು. ಅತ್ಯಂತ ಅಚ್ಚರಿಯ ವಿಷವೆಂದರೆ ದೈತ್ಯ ಹೆಬ್ಬಾವು ಬಾಲಕನೊಂದಿಗೆ ಈಜುವುದು. ಈ ಹಾವು ಹಳದಿ ಬಣ್ಣದ್ದಾಗಿದ್ದು, ಸುಮಾರು 15 ಅಡಿಗೂ ಹೆಚ್ಚು ಉದ್ದವಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ : Viral Video : ಪ್ರಿಯಕರನ ಮದುವೆ ಮಂಟಪಕ್ಕೆ ಬಂದ ಹುಡುಗಿ.. ಮಾಡಿದ್ಧೇನು ನೋಡಿ..!

ಆಘಾತಕಾರಿ ವೈರಲ್ ವಿಡಿಯೋವನ್ನು Instagram ಪುಟ @coralfish12g ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ಬೆಚ್ಚಿಬಿದ್ದ ನೆಟಿಜನ್‌ಗಳು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News