Viral Video: ಬಾಯಲ್ಲಿ ನೋಟು ಇಟ್ಟುಕೊಂಡು ವಧುವಿನ ಭರ್ಜರಿ ಡ್ಯಾನ್ಸ್: ಬೆಚ್ಚಿ ಬಿದ್ದ ವರ ಮಾಡಿದ್ದೇನು ನೋಡಿ!

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬಹಳ ಅದ್ಭುತವಾದ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವಧು ಅದ್ಭುತವಾದ ದೇಸಿ ಡ್ಯಾನ್ಸ್ ಮಾಡಿದ್ದು ಎಲ್ಲರ ಮನಮುಟ್ಟುವಂತಿದೆ. ಈ ಟ್ರೆಂಡಿಂಗ್ ವೀಡಿಯೋ ಸಾಕಷ್ಟು ಇಷ್ಟವಾಗುತ್ತಿದೆ.

Written by - Bhavishya Shetty | Last Updated : Sep 19, 2022, 11:26 PM IST
    • ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವೀಡಿಯೋಗಳು ಮನರಂಜನೆಯನ್ನು ನೀಡುತ್ತದೆ
    • ಈ ವಿಡಿಯೋದಲ್ಲಿ ವಧುವಿನ ಡ್ಯಾನ್ಸ್ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.
    • ವಧು ಅದ್ಭುತವಾದ ದೇಸಿ ಡ್ಯಾನ್ಸ್ ಮಾಡಿದ್ದು ಎಲ್ಲರ ಮನಮುಟ್ಟುವಂತಿದೆ
Viral Video: ಬಾಯಲ್ಲಿ ನೋಟು ಇಟ್ಟುಕೊಂಡು ವಧುವಿನ ಭರ್ಜರಿ ಡ್ಯಾನ್ಸ್: ಬೆಚ್ಚಿ ಬಿದ್ದ ವರ ಮಾಡಿದ್ದೇನು ನೋಡಿ!  title=
Wedding

ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವಿಡಿಯೋಗಳು ಹರಿದಾಡುತ್ತಿದ್ದು, ಅವುಗಳನ್ನು ಕಂಡಾಗ ತುಂಬಾ ಇಷ್ಟವಾಗುತ್ತವೆ. ಕೆಲವು ವೀಡಿಯೋಗಳು ವಧು ಮತ್ತು ವರರ ಮುದ್ದಾದ ಕ್ಷಣಗಳಾಗಿದ್ದರೆ, ಕೆಲವು ವಿವಾಹ ಸಂದರ್ಭದ ಅದ್ಭುತ ನೃತ್ಯಗಳಾಗಿರುತ್ತವೆ. ಅಂತಹ ಒಂದು ವಿಡಿಯೋ ಜನರ ಮನ ಗೆದ್ದಿದೆ. ಈ ವಿಡಿಯೋದಲ್ಲಿ ವಧುವಿನ ಡ್ಯಾನ್ಸ್ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. 

ಇದನ್ನೂ ಓದಿ: ವಿಧಾನಸಭೆಗೆ ಹಸು ತಂದ ಬಿಜೆಪಿ ಶಾಸಕ: ಎಂಎಲ್ಎ ಮಾತನಾಡುತ್ತಿದ್ದಂತೆ ಓಡಿಹೋಯ್ತು!

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬಹಳ ಅದ್ಭುತವಾದ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವಧು ಅದ್ಭುತವಾದ ದೇಸಿ ಡ್ಯಾನ್ಸ್ ಮಾಡಿದ್ದು ಎಲ್ಲರ ಮನಮುಟ್ಟುವಂತಿದೆ. ಈ ಟ್ರೆಂಡಿಂಗ್ ವೀಡಿಯೋ ಸಾಕಷ್ಟು ಇಷ್ಟವಾಗುತ್ತಿದೆ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.

 

 

ನೀವು ಮದುವೆಯ ನೃತ್ಯದ ಅನೇಕ ವೀಡಿಯೊಗಳನ್ನು ನೋಡಿರಬೇಕು. ಆದರೆ ಈ ವೀಡಿಯೊ ಅದೆಲ್ಲವನ್ನೂ ಮೀರಿದೆ. ವೀಡಿಯೊದಲ್ಲಿ, ವಧು ತನ್ನ ಬಾಯಿಯಲ್ಲಿ ನೋಟು ಕಚ್ಚಿಕೊಳ್ಳುವ ಮೂಲಕ ಸಖತ್ತಾಗಿ ನೃತ್ಯ ಮಾಡಿದ್ದಾಳೆ. ವಧುವಿನ ಮುಖವನ್ನು ನೋಡಿಯೇ ನೀವು ಅದರ ಸಂತೋಷವನ್ನು ಊಹಿಸಬಹುದು. ವಧುವಿನ ಸೌಂದರ್ಯ ಮತ್ತು ನೃತ್ಯಕ್ಕಾಗಿ ಜನರು ಆಕೆಯನ್ನು ಹೊಗಳುವುದು ಕಂಡುಬಂತು. ವಧುವಿನ ನೃತ್ಯ ಪ್ರದರ್ಶನವನ್ನು ನೋಡಿದ ಅತಿಥಿಗಳು ಕೂಡ ಸಂತೋಷಪಟ್ಟರು. 

ಇದನ್ನೂ ಓದಿ: Leicester: ಯುಕೆಯಲ್ಲಿ ಭಾರತೀಯರ ವಿರುದ್ಧದ ಹಿಂಸಾಚಾರ: ಈ ಕೃತ್ಯ ಮೊದಲು ಎಸಗಿದ್ದು ಯಾರು ಗೊತ್ತಾ?

ವಿಡಿಯೋ ನೋಡಿ ಸಾಮಾಜಿಕ ಜಾಲತಾಣದ ಬಳಕೆದಾರರು ತುಂಬಾ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋವನ್ನು 2.6 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಲಕ್ಷಾಂತರ ಮಂದಿ ವಿಡಿಯೋವನ್ನು ಲೈಕ್ ಕೂಡ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿಯೂ ಹಲವರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಕೆಲವರು ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಕೆಲವರು ಫೈರ್ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News