ಬೈಕ್ ಮೇಲೆ ಚಪ್ರಿ ಪ್ರೇಮಿಗಳ ಲಿಪ್‌ ಕಿಸ್‌..! ನಮ್ಮ ಹೊಟ್ಟೆ ಯಾಕ್‌ ಉರ್ಸ್ತಾರೋ.. ಎಂದ ಸಿಂಗಲ್‌ ಬಾಯ್ಸ್‌

Viral Video : ವೇಗವಾಗಿ ಬೈಕ್ ಚಲಾಯಿಸುವುದಲ್ಲದೇ ಲಿಪ್‌ ಟು ಲಿಪ್‌ ಕಿಸ್‌ ಮಾಡಿದ ಪ್ರೇಮಿಗಳ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಸಿಂಗಲ್‌ ಬಾಯ್ಸ್‌.. ನಮ್ಮ ಹೊಟ್ಟೆ ಯಾಕ್‌ ಉರ್ಸ್ತಿರೋ ಅಂತ ಬೈಯುತ್ತಿದ್ದಾರೆ... ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ..? ಆಮೇಲೆ ಈ ಪ್ರೇಮಿಗಳಿಗೆ ಆಗಿದ್ದೇನು? ಬನ್ನಿ ನೋಡೋಣ..

Written by - Krishna N K | Last Updated : Oct 18, 2024, 05:04 PM IST
    • ಲಿಪ್‌ ಟು ಲಿಪ್‌ ಕಿಸ್‌ ಮಾಡಿದ ಪ್ರೇಮಿಗಳ ವಿಡಿಯೋ ವೈರಲ್‌
    • ವೇಗವಾಗಿ ಚಲಿಸುತ್ತಿದ್ದ ಬೈಕ್‌ ಮೇಲೆಯೇ ಲವರ್ಸ್‌ ಕಿಸ್ಸಿಂಗ್‌
    • ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಮಿಗಳ ವಿಡಿಯೋ ವೈರಲ್‌
ಬೈಕ್ ಮೇಲೆ ಚಪ್ರಿ ಪ್ರೇಮಿಗಳ ಲಿಪ್‌ ಕಿಸ್‌..! ನಮ್ಮ ಹೊಟ್ಟೆ ಯಾಕ್‌ ಉರ್ಸ್ತಾರೋ.. ಎಂದ ಸಿಂಗಲ್‌ ಬಾಯ್ಸ್‌ title=

Couple romance in bike : ಇತ್ತೀಚಿಗೆ ಪ್ರೀತಿ ಎನ್ನುವ ಹೆಸರನ್ನು ಬಳಸಿಕೊಂಡು ಯುವಕರು ಮಾಡುತ್ತಿರುವ ಕೃತ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.. ಲವ್‌ ಅಂತ ಸಾರ್ವಜನಿಕರವಾಗಿಯೇ ಕಿಸ್‌ ಮಾಡುವುದು, ಸೆಕ್ಸ್‌ ಮಾಡುವುದು ಇವರಿಗೆ ಫ್ಯಾಶನ್‌ ಆಗಿಬಿಟ್ಟಿದೆ..

ಶಾಲಾ ವಯಸ್ಸಿನಿಂದಲೇ ಪ್ರೇಮಯಾನಗಳು ಪ್ರಾರಂಭವಾಗುತ್ತಿವೆ. ಜಗತ್ತು ಏನು ಎಂಬುವುದನ್ನು ಅರಿಯದ ವಯಸ್ಸಿನಲ್ಲಿ ಪ್ರೇಮ ಸಂಬಂಧಗಳನ್ನು ಹೊಂದುತ್ತಿದ್ದಾರೆ. ಮನೆಯವರಿಗೆ ಗೊತ್ತಾಗದಂತೆ ತಮಗಿಷ್ಟ ಬಂದಂತೆ ತಿರುಗಾಡುತ್ತಿದ್ದಾರೆ. ಕೆಲವರು ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದಾರೆ.. ಮದುವೆಗೆ ಮುನ್ನ ಮಾಡಬಾರದ ಎಲ್ಲಾ ಕೆಲಸಗಳನ್ನ ಮಾಡುತ್ತಿದ್ದಾರೆ. 

ಇದನ್ನೂ ಓದಿ:ಬೆಂಗಳೂರು ವಿಮಾನ ನಿಲ್ದಾಣದಿಂದ ಫ್ಲೈಯಿಂಗ್ ಟ್ಯಾಕ್ಸಿ.. ಟ್ರಾಫಿಕ್‌ ಜಾಮ್‌ನಿಂದ ಮುಕ್ತಿ! ದರ ಸೇರಿದಂತೆ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ

ಕೆಲವರು ತಮ್ಮ ಸ್ವಂತ ಅಗತ್ಯಗಳಿಗಾಗಿ ಪ್ರೀತಿಸುವಂತೆ ನಟಿಸುತ್ತಾರೆ. ಪ್ರೀತಿಗೂ ಆಕರ್ಷಣೆಗೂ ವ್ಯತ್ಯಾಸ ತಿಳಿಯದೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಯುವಕ ಯುವತಿಯರು ರಸ್ತೆಯಲ್ಲಿ ರೋಮ್ಯಾನ್ಸ್ ಮಾಡುವ ವಿಡಿಯೋಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಅಂತಹುದೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೂವರು ಒಂದೇ ಬೈಕ್‌ನಲ್ಲಿ ಕುಳಿತಿದ್ದರು.. ಈ ಪೈಕಿ ಯುವಕನೊಬ್ಬ ಬೈಕ್ ಓಡಿಸುತ್ತಿದ್ದ. ಅವನ ಹಿಂದೆ ಯುವಕ, ಯುವತಿ ಕುಳಿತಿದ್ದರು.. ಇದೇ ವೇಳೆ ಇಬ್ಬರು ಚುಂಬಿಸಿದ್ದಾರೆ.. ವೇಗವಾಗಿ ಚಲಿಸುತ್ತಿದ್ದ ಬೈಕ್‌ನಲ್ಲಿ ಲಿಪ್‌ ಕಿಸ್‌ ಮಾಡಿದ ಜೋಡಿ ಸ್ವತಃ ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News