ಮಾರುತಿ ಸುಜುಕಿ ವ್ಯಾಗನ್ಆರ್ ಅನ್ನು ಖರೀದಿಸಲು ಯೋಚಿಸುತ್ತಿರುವವರಿಗೆ, ಹ್ಯಾಚ್ಬ್ಯಾಕ್ LXI, VXI, ZXI ಮತ್ತು ZXI ಪ್ಲಸ್ ಮತ್ತು ಟ್ರಿಮ್ಗಳೊಂದಿಗೆ ಒಟ್ಟು 11 ರೂಪಾಂತರಗಳಲ್ಲಿ ಲಭ್ಯವಿದೆ. ಅವುಗಳಲ್ಲಿ ಎರಡು CNG ಆಯ್ಕೆಗಳಾಗಿವೆ. ವ್ಯಾಗನ್ಆರ್ ಪೆಟ್ರೋಲ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ರೂ.5.54 ಲಕ್ಷದಿಂದ ಪ್ರಾರಂಭವಾಗಿ ರೂ.7.33 ಲಕ್ಷಕ್ಕೆ ಏರಿದರೆ, ವ್ಯಾಗನಾರ್ ಸಿಎನ್ಜಿಯ ಎಕ್ಸ್ ಶೋ ರೂಂ ಬೆಲೆ ರೂ.6.44 ಲಕ್ಷಕ್ಕೆ ಏರಿಕೆಯಾಗಿ ರೂ.6.89 ಲಕ್ಷಕ್ಕೆ ಏರುತ್ತದೆ.
ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್ ತಿಂಗಳಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಇಷ್ಟಪಟ್ಟ ಕಾರು ಎನಿಸಿಕೊಂಡಿದೆ. ಏಪ್ರಿಲ್ನಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಹೆಚ್ಚು ಮಾರಾಟವಾದ ಕಾರಾಗಿದೆ.
Car Sales in January 2023 : ಟಾಪ್ 10 ಕಾರುಗಳ ಪಟ್ಟಿಯಲ್ಲಿ ನಿರಂತರವಾಗಿ ಸ್ಥಾನ ಕಾಯ್ದುಕೊಳ್ಳುವುದು ಕೆಲವೇ ಕಾರುಗಳು ಮಾತ್ರ. ಮಾರುತಿ ಸುಜುಕಿಯ ಎರಡು ಕೈಗೆಟುಕುವ ದರದ ಕಾರುಗಳು ಮಾರಾಟದಲ್ಲಿ ದೊಡ್ಡ ಜಿಗಿತವನ್ನೇ ಕಂಡಿವೆ.
Best Selling Maruti Car - ಪ್ಯಾಸೆಂಜರ್ ಕಾರು ಸೆಗ್ಮೆಂಟ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಗೆ ಯಾವುದೇ ಪರ್ಯಾಯವಿಲ್ಲ. ಕಳೆದ ಹಲವು ದಶಕಗಳಿಂದ ಮಾರುತಿ ಸುಜುಕಿ (Maruti Suzuki) ದೇಸೀಯ ಮಾರುಕಟ್ಟೆಯಲ್ಲಿ ತನ್ನ ಕೈಗೆಟಕುವ ಹಾಗೂ ಉತ್ತಮ ಮೈಲೇಜ್ ನೀಡುವ ಕಾರುಗಳಿಗಾಗಿ ಜನಪ್ರೀಯತೆ ಪಡೆದುಕೊಂಡಿದೆ.
Huge Discount On Cheapest Car: ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ (Maruti Suzuki) ತನ್ನ ಅಗ್ಗದ ಮತ್ತು ಉತ್ತಮ ಮೈಲೇಜ್ ನೀಡುವ ಕಾರುಗಳಿಗೆ ಹೆಸರುವಾಸಿಯಾಗಿದೆ. ಈ ಜುಲೈನಲ್ಲಿ, ಕಂಪನಿಯು ತನ್ನ ಅರೆನಾ (Maruti Arena) ಮತ್ತು ನೆಕ್ಸಾ (Maruti Nexa) ಎರಡೂ ಶೋ ರೂಂಗಳಿಂದ ಮಾರಾಟವಾಗುವ ಕಾರುಗಳಿಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.