ನವದೆಹಲಿ: ಇತ್ತೀಚೆಗೆ ದೆಹಲಿ ಮೆಟ್ರೊ ಕೆಲ ಕಾರಣಾಂತರಗಳಿಂದ ಭಾರಿ ಸುದ್ದಿಯಲ್ಲಿತ್ತು. ಕಿಕ್ಕಿರಿದ ಮೆಟ್ರೋದಲ್ಲಿ ಕೆಲವರು ಅಶ್ಲೀಲ ಕೃತ್ಯಗಳನ್ನು ಮಾಡಲು ಪ್ರಾರಂಭಿಸಿದರೆ, ಮತ್ತೆ ಕೆಲವರು ತುಂಡುಡುಗೆ ಧರಿಸಿ ಪ್ರಯಾಣಿಸುತ್ತಿದ್ದರು. ಇದೀಗ ದೆಹಲಿ ಮೆಟ್ರೊದ ಅಂತಹ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ವೈರಲ್ ಕ್ಲಿಪ್‌ನಲ್ಲಿ, ಹುಡುಗ-ಹುಡುಗಿ ಸಾರ್ವಜನಿಕವಾಗಿ ಲಿಪ್ ಲಾಕ್ ಮಾಡುವುದನ್ನು ನೀವು ನೋಡಬಹುದು. ಇದೀಗ ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಚರ್ಚೆಗಳು ಶುರುವಾಗಿವೆ.
ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್ ಹೆಚ್ಚು ವೈರಲ್ ಆಗುತ್ತಿದೆ. @Postman_46 ಹ್ಯಾಂಡಲ್ ಹೊಂದಿರುವ ಬಳಕೆದಾರರು ಈ ವೀಡಿಯೊ ಆನಂದ್ ವಿಹಾರ್ ದೆಹಲಿ ಮೆಟ್ರೋ ನಿಲ್ದಾಣದ ಸಮೀಪದ್ದು ಎಂದು ಹೇಳಿಕೊಂಡಿದ್ದಾರೆ. ಆದರೆ ಜೀ ಮೀಡಿಯಾ ಈ ವಿಡಿಯೋ ಹಿಂದಿನ ಸತ್ಯಾಸತ್ಯತೆಯ ಹೊಣೆಯನ್ನು ಹೊರುವುದಿಲ್ಲ. ವಿಡಿಯೋದಲ್ಲಿ ಹುಡುಗ ಹುಡುಗಿ ಬಾಗಿಲ ಬಳಿ ನಿಂತು ಪರಸ್ಪರ ಬೀಗಿದಪ್ಪಿಕೊಂಡಿರುವುದನ್ನು ನೀವು ನೋಡಬಹುದು. ಅಚ್ಚರಿಯ ವಿಷಯವೆಂದರೆ ಕೋಚ್‌ನಲ್ಲಿ ಸಾಕಷ್ಟು ಮಂದಿ ಪ್ರಯಾಣಿಕರಿದ್ದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹುಡುಗ-ಹುಡುಗಿ ಸಾರ್ವಜನಿಕವಾಗಿ ಲಿಪ್ ಲಾಕ್ ಮಾಡಿದ್ದಾರೆ. ಮೊದಲು ವಿಡಿಯೋವನ್ನು ನೀವೂ ಒಮ್ಮೆ ನೋಡಿ...
Another emotional video of Anand Vihar #delhimetro (OYO).
Maybe we have forgotten that love is blind, people are not.#HBDAtlee #ISKCON #ICCRankings #JustinTrudeau #Shubh #MindfulLiving #PeaceDay #CHEN #TejRan #ShafaliVerma pic.twitter.com/EKSJs2p54d— Postman (@Postman_46) September 21, 2023
ಇದನ್ನೂ ಓದಿ-Viral Video: ಚಲಿಸುತ್ತಿರುವ ರೈಲಿನಲ್ಲಿ WWE ಫೈಟ್! ನಂತರ ನಡೆದಿದ್ದೇನು ನೀವೇ ನೋಡಿ...
45 ಸೆಕೆಂಡ್‌ನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದೇ ವೇಳೆ, ಬಳಕೆದಾರರು ಜೋಡಿಯ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದಾರೆ. ದೆಹಲಿ ಮೆಟ್ರೋ ಇನ್ನು ಮುಂದೆ ಕುಟುಂಬದೊಂದಿಗೆ ಪ್ರಯಾಣಿಸಲು ಸೂಕ್ತವಲ್ಲ ಎಂದು ಕೆಲ ಬಳಕೆದಾರರು ಕಾಮೆಂಟ್ ಮಾಡಿದೆರೆ, ಇನ್ನೊಂದೆಡೆ ಮತ್ತೊರ್ವ ಬಳಕೆದಾರರು ಇಂದಿನ ಯುವ ಪೀಳಿಗೆ ಮಾನ ಮರ್ಯಾದೆ ಬಿಟ್ಟು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ದೆಹಲಿ ಮೆಟ್ರೋ ಪ್ರೀತಿಯ ಹೊಸ ತಾಣವಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ
ಇದನ್ನೂ ಓದಿ-ಹೆಗಲ ಮೇಲೆ ಕೈಹಾಕಿ ಹೋಗುತ್ತಿರುವ ಈ ಪುಟಾಣಿ ದೊಸ್ತ್ ಗಳ ವಿಡಿಯೋ ನೋಡಿದ್ದೀರಾ? ಮಿಸ್ ಮಾಡದೆ ನೋಡಿ!
ದೆಹಲಿ ಮೆಟ್ರೋದಲ್ಲಿ ಈ ರೀತಿ ಮುಕ್ತ ರಾಸಲೀಲೆಯ ವೀಡಿಯೊ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಇದಕ್ಕೂ ಮುನ್ನ ಜೋಡಿಯೊಂದು ಮೇಲೆ ಕುಳಿತು ಲಿಪ್ ಲಾಕ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಆದರೆ ಪ್ರಯಾಣಿಕರು ಕಿಕ್ಕಿರಿದ ಮೆಟ್ರೋದಲ್ಲಿ ಹಸ್ತಮೈಥುನ ಮಾಡಲು ಪ್ರಾರಂಭಿಸಿದಾಗ ಅವರು ಎಲ್ಲೆಯನ್ನೇ ಮೀರಿದ್ದಾರೆ. ಈ ವೀಡಿಯೋ ಬಗ್ಗೆ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ಇದಲ್ಲದೇ ಸೀಟು ವಿಚಾರದಲ್ಲಿ ಜಗಳದ ವಿಡಿಯೋಗಳು ಕೂಡ ಇದೀಗ ತುಂಬಾ ಕಾಮನ್ ಆಗುತ್ತಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.