King Cobra Video : ಮನೆಯ ಅಡುಗೆ ಕೋಣೆಗೆ ನುಗ್ಗಿದ ವಿಷಪೂರಿತ ನಾಗರಹಾವು! ವಿಡಿಯೋ ನೋಡಿ

ಈ ವಿಡಿಯೋ ನೋಡಿದ ನೆಟ್ಟಿಗರು ಬೆಚ್ಚಿ ಬೀಳುತ್ತಿದ್ದಾರೆ. ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 

Written by - Channabasava A Kashinakunti | Last Updated : Sep 28, 2022, 08:21 PM IST
  • ಅತ್ಯಂತ ಅಪಾಯಕಾರಿ ವಿಡಿಯೋ
  • ಅಡುಗೆ ಮನೆಗೆ ನುಗ್ಗಿದ ನಾಗರಹಾವು
  • ನೋಡಿದ್ರೆ ನೀವು ಬೆಚ್ಚಿಬೀಳುವುದಂತೂ ಗ್ಯಾರಂಟಿ.
King Cobra Video : ಮನೆಯ ಅಡುಗೆ ಕೋಣೆಗೆ ನುಗ್ಗಿದ ವಿಷಪೂರಿತ ನಾಗರಹಾವು! ವಿಡಿಯೋ ನೋಡಿ title=

Social Media Viral : ಅತ್ಯಂತ ಅಪಾಯಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೆಚ್ಚಿ ಬೀಳುತ್ತಿದ್ದಾರೆ. ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 

ಹಲವು ವರ್ಷಗಳ ನಂತರ ಭಯಂಕರ ಅಪಾಯಕಾರಿ ಮೊನೊಕ್ಲ್ಡ್ ನಾಗರಹಾವು ಅಡುಗೆಮನೆಯಲ್ಲಿ ಸಿಲುಕಿರುವುದನ್ನ ರಕ್ಷಿಸಲಾಗಿದೆ ಎಂದು ಈ ವಿಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆದ್ರೆ, ಇಲ್ಲಿ ಕೋಪಗೊಂಡಿರುವ ಹಾವಿನ ಕೋಪ ನೋಡಿದ್ರೆ, ನೀವು ಬೆಚ್ಚಿಬೀಳುವುದಂತೂ ಗ್ಯಾರಂಟಿ.

ಇದನ್ನೂ ಓದಿ :Viral Video: ಸಾಧು ಹೇಳಿದ ಅಂತಾ 6 ಅಡಿ ಆಳದ ಸಮಾಧಿ ತೋಡಿ ಅದರೊಳಗೆ ಕುಳಿತ ಭೂಪ: ಮುಂದೇನಾಯ್ತು ಗೊತ್ತಾ?

ಅಡುಗೆ ಕೋಣೆಗೆ ನುಗ್ಗಿದ ನಾಗರಹಾವು 

ಅಪಾಯಕಾರಿ ಮತ್ತು ವಿಷಪೂರಿತ ನಾಗರಹಾವು ಮನೆಯ ಅಡುಗೆಮನೆಗೆ ಹೇಗೆ ಪ್ರವೇಶಿಸಿತು, ಅದನ್ನ ರಕ್ಷಿಸಿದು ಹೇಗೆ? ಎಂಬುದನ್ನು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಈ ಹಾವನ್ನು ಮನೆಯಿಂದ ಹೊರಹಾಕಲು, ಉರಗ ರಕ್ಷಕರನ್ನು ಕರೆಸಿ, ಹೇಗೆ ಹಾವನ್ನು ರಕ್ಷಿಸಿದರು ಎಂಬುವುದೇ ಈ ವೈರಲ್ ವಿಡಿಯೋದ ಮೂಲ..

 

ಹಾವನ್ನು ರಕ್ಷಿಸಲು ಜೀವನವನ್ನು ಮುಡಿಪಾಗಿಟ್ಟ ಉರಗ ತಜ್ಞರು

ಹಾವುವನ್ನು ಉರಗ ತಜ್ಞರು ಸೆಣಸಾಟ ವಿಡಿಯೋದಲ್ಲಿ ನೀವು ನೋಡಬಹುದು. ಹಾವು ಕೆಲವೊಮ್ಮೆ ಪಾತ್ರೆಗಳ ಹಿಂದೆ ಮತ್ತು ಕೆಲವೊಮ್ಮೆ ಸಿಲಿಂಡರ್ ಕಡೆಗೆ ಹಾವು ಓಡಾಡುತ್ತದೆ. ಆದರೆ ಉರಗ ತಜ್ಞರ ಸುದೀರ್ಘ ಪರಿಶ್ರಮದ ನಂತರ ಹಾವು ಸೆರೆ ಹಿಡಿಯುತ್ತಾರೆ. ಈ ವೀಡಿಯೊದ ಕೊನೆಯಲ್ಲಿ ಹಾವನ್ನು ಹೇಗೆ ಡಬ್ಬಿಯಲ್ಲಿ ಲಾಕ್ ಮಾಡಲಾಗುತ್ತದೆ  ಎಂಬುದನ್ನು ತೋರಿಸಲಾಗಿದೆ.

ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಉರಗ ತಜ್ಞ ಒಂದು ಸಣ್ಣ ತಪ್ಪು ಮಾಡಿದ್ದರು ಹಾವು ಪ್ರಾಣ ತೆಗೆಯುತ್ತಿತ್ತು. ಈ ವೀಡಿಯೋ ನೋಡಿದ ಜನ ಅಬ್ಬಾ ಎಂಬ ಉದ್ಘಾರ ತೆಗೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ನೋಡಿದ ಎಷ್ಟೋ ಜನ ಕೆಮೆಂಟ್ ಮೂಲಕ ಉದ್ಘಾರ ಎತ್ತಿದ್ದಾರೆ.  ಈ ವಿಡಿಯೋ ನಿಜಕ್ಕೂ ತುಂಬಾ ಅಪಾಯಕಾರಿಯಾಗಿದೆ. ಆದ್ರೆ, ಈ ವಿಡಿಯೋ ಎಲ್ಲಿಡು ಏನು? ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಇದನ್ನೂ ಓದಿ :Viral Video : ಕ್ಲಾಸ್‌ರೂಂನಲ್ಲಿ ಎಲ್ಲರೆದುರೇ ಹುಡುಗ ಈ ಹುಡುಗಿಗೆ ಮಾಡಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News