ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿ

Giant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. 

Written by - Chetana Devarmani | Last Updated : Aug 24, 2024, 10:20 AM IST
  • ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು
  • ಯುವತಿ ಮೇಲೆ ದಾಳಿ ಮಾಡಿದ ಸರ್ಪ
  • ಬೆಚ್ಚಿಬೀಳಿಸುವ ವಿಡಿಯೋ ನೋಡಿ
ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿ title=

Giant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಹಾವು, ಹಲ್ಲಿ ಕಂಡರೆ ಕೆಲವರು ಭಯದಿಂದ ನಡಗುತ್ತಾರೆ. ಮಳೆಗಾಲದಲ್ಲಿ ಹಾವುಗಳು ಗುಡ್ಡಗಾಡು ಪ್ರದೇಶ ಮತ್ತು ಕಾಡುಗಳ ಸಮೀಪವಿರುವ ಮನೆಗಳಿಗೆ ನುಗ್ಗುತ್ತವೆ. ಬೇಟೆಯಾಡಲು ಹಾವುಗಳು ಮಾನವ ವಾಸಸ್ಥಾನಗಳಿಗೆ ಬರುತ್ತವೆ. 

ಇದನ್ನೂ ಓದಿ: Snake Yawning Video: ಹಾವು ಆಕಳಿಸುವ ಅಪರೂಪದ ವಿಡಿಯೋ ವೈರಲ್‌

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ಇದರಲ್ಲಿ ಹೆಬ್ಬಾವು ಗದ್ದೆಯಲ್ಲಿ ಕೆಸರಿನ ನಡುವೆ ಕದಲದೆ ಕುಳಿತಿತ್ತು. ಯುವತಿಯೊಬ್ಬಳು ಗುಡ್ಡಗಾಡು ಇದನ್ನು ಗಮನಿಸಿದಳು. ಯಾವುದೇ ಭಯವಿಲ್ಲದೆ ಜಾಣತನದಿಂದ ಹಿಡಿಯಲು ಪ್ರಯತ್ನಿಸಿದಳು. ಹೆಬ್ಬಾವಿನ ಬಾಲವನ್ನು ಹಿಡಿದು ಕೆಸರಿನ ಮೂಲಕ ಎಳೆಯಲು ಪ್ರಯತ್ನಿಸಿದಳು. ಹೆಬ್ಬಾವಿನ ಬಾಲವನ್ನು ಬರಿ ಕೈಗಳಿಂದ ಹಿಡಿದು ಹಿಂದಕ್ಕೆ ಎಳೆದಳು. ಆದರೆ ಅದು ಯುವತಿಯ ಕೈಗೆ ಸಿಗದೆ ಈ ಹಾವು ನೀರಿಗೆ ಹೋಯಿತು.

 

 
 
 
 

 
 
 
 
 
 
 
 
 
 
 

A post shared by Arti Yadav (@aartiyadav7082)

 

ಕೊನೆಗೆ ಯುವತಿ ಬಾಲ ಹಿಡಿದು ಬಲವಾಗಿ ಎಳೆಯುತ್ತಿದ್ದಾಗ ಏಕಾಏಕಿ ಹಾವು ಯುವತಿಯ ಮೇಲೆ ದಾಳಿ ಮಾಡಿದೆ. ಯುವತಿ ಕೂದಲೆಳೆ ಅಂತರದಲ್ಲಿ ಇದರ ದಾಳಿಯಿಂದ ಪಾರಾಗಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇದನ್ನೂ ಓದಿ: ಮುಗಿಲೆತ್ತರಕ್ಕೆ ಗರಿ ಬಿಚ್ಚಿಕೊಂಡು ಹಾರುವ ನವಿಲು ! ನಾಟ್ಯ ಮಯೂರಿಯ ಈ ಮನಮೋಹಕ ವಿಡಿಯೋ ನೀವೂ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News