ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತದ್ದೇನಿದೆ ಅಂತೀರಾ? ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಈ ಸಂದರ್ಭದಲ್ಲಿ ಅವಳ ಹಾಸಿಗೆಗೆ ಪ್ರವೇಶಿಸಿದ ಪಟ್ಟೆ ಪಟ್ಟೆ ಹಾವು ನಿರ್ಭಿತಿಯಿಂದ ಹಾಸಿಗೆಯಲ್ಲಿ ನರ್ತನ ಮಾಡುತ್ತಿದೆ.
Viral Video: ನಾಗರಹಾವು ಮತ್ತು ಎರಡು ತಲೆಯ ಹಾವು ಜಗಳವಾಡಲು ಪ್ರಾರಂಭಿಸಿದ್ದು, ಅವುಗಳು ಸುರುಳಿಯಾಗಿ ಮತ್ತು ಪರಸ್ಪರ ಸಿಕ್ಕಿಹಾಕಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಇದರಲ್ಲಿ ಯಾವ ಹಾವು ಗೆದ್ದಿತು ಎನ್ನುವುದು ಸ್ಪಷ್ಟವಾಗಿಲ್ಲ.ಆದರೆ ನೋಡುಗರು ನಿರ್ಭೀತಿಯಿಂದ ಹಾವುಗಳ ಸುತ್ತ ಸುತ್ತುವರೆದು ವಿನೂತನ ಘಟನೆಯ ವೀಡಿಯೋ ಸೆರೆಹಿಡಿಯುತ್ತಿದ್ದರು. ವರದಿಗಳ ಪ್ರಕಾರ, ಹೋರಾಟವು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು ಎನ್ನಲಾಗಿದೆ.
scary fight between 2 cobra Viral Video: ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ... ಇವುಗಳಲ್ಲಿ ಕೆಲವು ಬಹುಬೇಗ ವೈರಲ್ ಕೂಡ ಆಗುತ್ತವೆ.
Viral video: ಕಾಳಿಂಗ ಸರ್ಪಾ..ಹೆಸರು ಕೇಳಿದ್ರೇನೆ ಎದೆಯಲ್ಲಿ ನಡುಕ ಶುರುವಾಗುತ್ತೆ ಅಲ್ವಾ..? ಈ ದೈತ್ಯ ಸರ್ಪದ ಕಡಿತಕ್ಕೆ ಒಳಗಾದರೆ ನಿಮ್ಮ ಪ್ರಾಣ ಪಕ್ಷಿ ಸೆಕೆಂಡುಗಳಲ್ಲಿ ಹಾರಿ ಹೋಗುತ್ತದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಆತ್ಮ ನಿಮ್ಮ ದೇಹವನ್ನು ತ್ಯಜಿಸಿರುತ್ತದೆ. ಇಂತಹ ಹಾವನ್ನು ಕಂಡರೆ ಹೆದರಿ ಓಡುವವರೆ ಹೆಚ್ಚು ಆದರೆ ಇಲ್ಲೊಬ್ಬ ಹುಡುಗಿ ಕಾಳಿಂಗ ಸರ್ಪದ ಎದುರು ಕೂತು ಅದರೊಂದಿಗೆ ರೊಮ್ಯಾನ್ಸ್ ಮಾಡಿದ್ದಾಳೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
Viral Video: ವಿಶ್ವದ ಅತ್ಯಂತ ವಿಷಕಾರಿ ಹಾವುಗಳಾದ ಕಿಂಗ್ ಕೋಬ್ರಾಗಳು, ಈ ಹಾವುಗಳು ಬೆಚ್ಚಗಿನ ಅಥವಾ ಮಳೆಯ ವಾತಾವರಣ ಇರುವ ಜಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಮರುಭೂಮಿಯಂತಹ ವಾತಾವರಣದಲ್ಲಿ ವಾಸಿಸಲು ಬಯಸುವ ಈ ಹಾವುಗಳಿಗೆ ಅಷ್ಟು ಸುಲಭವಾಗಿ ನೀರು ಸಿಗುವುದಿಲ್ಲ. ಇಂತಹದ್ದೆ ಪರಸ್ಥಿತಿಯಲ್ಲಿ ಸಿಲುಕಿದ್ದ ಹಾವಿಗೆ ಮುನುಷ್ಯನೊಬ್ಬ ಸಹಾಯ ಮಾಡಿದ್ದಾನೆ. ಹಾವಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾನೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Snake Viral video : ಮದುವೆ ಸಮಾರಂಭದಲ್ಲಿ ಸುಂದರವಾಗಿ ಸೊಗಸಾಗಿ ಒಳ್ಳೆಯ ಹಾಡಿಗೆ ಯುವಕ ಯುವತಿಯರು ನೃತ್ಯ ಮಾಡುವುದನ್ನು ನೋಡಿರುತ್ತೇವೆ ಅಲ್ಲವೆ.. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ನೃತ್ಯ ಮಾಡಿ ಯುವಕನೊರ್ವ ಗಮನಸೆಳೆದಿರುವ ವಿಡಿಯೋ ಒಂದು ವೈರಲ್ ಆಗಿದೆ... ಯಾವುದು ಆ ವಿಡಿಯೋ ಈ ಕೆಳಗೆ ನೋಡಿ..
Snake Video :ಇದೀಗ ಬಂದಿರುವ ವೀಡಿಯೋದಲ್ಲಿ ಕೂಡಾ ಯುವಕನೊಬ್ಬ ಸುಮಾರು 10 ಅಡಿ ಉದ್ದದ ನಾಗರಹಾವಿನೊಂದಿಗೆ ಆಟ ಆಡುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ಈ ವೀಡಿಯೊದಲ್ಲಿ, ಯುವಕ ಅತ್ಯಂತ ಅಪಾಯಕಾರಿ ಹಾವಿನೊಂದಿಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.
ಮಧ್ಯಪ್ರದೇಶದ ಶಾಜಾಪುರದ ಬದೋನಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಉಮಾ ರಜಕ್ ಎಂಬ 10ನೇ ತರಗತಿಯ ಬಾಲಕಿ ತನ್ನ ಬ್ಯಾಗ್ನಲ್ಲಿ ಏನೋ ಚಲಿಸುತ್ತಿರುವ ಅನುಭವವಾಯಿತು ಎಂದು ಶಿಕ್ಷಕರ ಬಳಿ ಹೇಳಿದ್ದಾಳೆ.
Snake Viral Video: ನದಿಯಲ್ಲಿ ಕಾಲು ಬಿಟ್ಟು ಕುಳಿತು ಮೊಬೈಲ್ ನೋಡುತ್ತಿದ್ದ ಯುವಕನ ಬಳಿ ಇದ್ದಕ್ಕಿದ್ದಂತೆ ವಿಷಪೂರಿತ ಹಾವು ಕಾಣಿಸಿಕೊಂಡರೆ ಹೇಗಿರುತ್ತೇ... ಅಬ್ಬಬ್ಬಾ ಅದನ್ನು ನೆನೆಸಿಕೊಂಡರೂ ಎದೆ ನಡುಗುತ್ತದೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.