Viral video: ತಾಳಿ ಕಟ್ಟುವ ವೇಳೆ ನಡೆದೇ ಹೋಯ್ತು ಹೈ ಡ್ರಾಮಾ..ವೇದಿಕೆ ಮೇಲೇರಿ ಮದುವೆಗೆ ಒಲ್ಲೆ ಎಂದು ಕಣ್ಣೀರಿಟ್ಟ ವಧು! ನಂತರ ಆಗಿದ್ದೇನು..?

Viral video today: ಮದುವೆ ಎಂಬುದು ಏಳೇಳೂ ಜನುಮದ ನಂಟು ಎಂದು ಪರಿಗಣಿಸಲಾಗುತ್ತದೆ. ಒಂದು ಮದುವೆಗೆ ಸಿದ್ದತೆ ಮಾಡಿಕೊಳ್ಳಲು ಅದೆಷ್ಟು ಸುಳ್ಳು, ಅದೆಷ್ಟು ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರಂತೆಯೆ ಇಲ್ಲಿಯೂ ಕೂಡ ಮದುವೆಗೆ ವೇದಿಕೆ ಸಜ್ಜಾಗಿದೆ, ಸಪ್ತ ಪದಿ ತುಳಿಯಲು ವಧು ಹಾಗೂ ವರ ಇಬ್ಬರೂ ಸಜ್ಜಾಗಿ ಕೂತಿದ್ದಾರೆ. ಆದರೆ ಅಲ್ಲಿಯವರೆಗೂ ಸೈಲೆಂಟ್‌ ಆಗಿ ಕೂತಿದ್ದ ವಧು, ವರ ತಾಳಿ ಕಟ್ಟಲು ಸಿದ್ದವಾಗುತ್ತಿದ್ದಂತೆ, ಮದುವೆಗೆ ಒಲ್ಲೆ ಎಂದಿದ್ದಾಳೆ, ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 
 
Viral video: ತಾಳಿ ಕಟ್ಟುವ ವೇಳೆ ನಡೆದೇ ಹೋಯ್ತು ಹೈ ಡ್ರಾಮಾ..ವೇದಿಕೆ ಮೇಲೇರಿ ಮದುವೆಗೆ ಒಲ್ಲೆ ಎಂದು ಕಣ್ಣೀರಿಟ್ಟ ವಧು! ನಂತರ ಆಗಿದ್ದೇನು..?

About the Author