ಭೂಮಿಯು ಅನೇಕ ರಹಸ್ಯಗಳಿಂದ ತುಂಬಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ.. ಸಾಕಷ್ಟು ವಿಸ್ಮಯಗಳು ಪ್ರತಿದಿನ ಪ್ರಕೃತಿಯಲ್ಲಿ ನಡೆಯುತ್ತಿರುತ್ತವೆ.. ಇದೀಗ ಅಂತದ್ದೇ ಒಂದು ವಿಸ್ಮಯಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಮಾಂಟೆನೆಗ್ರೊದ ಡೈನೋಸಾ ಗ್ರಾಮದಲ್ಲಿ ಸುಮಾರು 150 ವರ್ಷಗಳಷ್ಟು ಹಳೆಯದಾದ ಹಿಪ್ಪುನೇರಳೆ ಮರವಿದೆ. 1990 ರಿಂದ ಈ ಮರದಿಂದ ನೀರು ಕಾರಂಜಿಗಳ ರೂಪದಲ್ಲಿ ಹೊರಚಿಮ್ಮುತ್ತದೆ... ಜೀವಂತ ಮರಗಳು ನೀರನ್ನು ಹೊರಹಾಕುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ..
There is an old mulberry tree approximately150years old in the village of Dinosa in Montenegro. This tree has been gushing water since the 1990's
It sits on underground streams and its hollows act as a relief valve for the pressure that builds up after heavy rainfall… pic.twitter.com/1IFOztmXlF
— Science girl (@gunsnrosesgirl3) November 18, 2023
ಇದನ್ನೂ ಓದಿ-Top Private Armies: ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಶಕ್ತಿಶಾಲಿ ಖಾಸಗಿ ಸೇನೆಗಳು ಇವು
ಹಾಗಾಗಿ ಸಂಶೋಧನೆ ಆರಂಭಿಸಿದಾಗ ಈ ಹಿಪ್ಪುನೇರಳೆ ಮರ ಬೆಳೆಯುವ ಹುಲ್ಲುಗಾವಲಿನಲ್ಲಿ ಹಲವಾರು ಭೂಗತ ನೀರಿನ ಬುಗ್ಗೆಗಳಿದ್ದು, ಹೆಚ್ಚುವರಿ ಒತ್ತಡದಿಂದ ಭಾರೀ ಮಳೆಯಾದಾಗಲೆಲ್ಲಾ ಈ ನೀರು ಕಾಂಡದ ಮೂಲಕ ನೀರನ್ನು ಪಂಪ್ ಮಾಡಲು ಪ್ರಾರಂಭಿಸುತ್ತದೆ.
ಇದು ಬರೋಬ್ಬರಿ 20 ರಿಂದ 25 ವರ್ಷಗಳಿಂದ ನಡೆಯುತ್ತಲೇ ಇದೆ. ವರದಿಯ ಪ್ರಕಾರ, ಸ್ಥಳೀಯ ನಿವಾಸಿಗಳು ಮರವು 150 ವರ್ಷ ಹಳೆಯದು.. ನೆಲದಿಂದ 1.5 ಮೀಟರ್ ಎತ್ತರದಲ್ಲಿ ಮರದ ಕಾಂಡದಿಂದ ನೀರು ಬೀಳಲು ಪ್ರಾರಂಭಿಸುತ್ತದೆ. ಇದು ಪ್ರಕೃತಿಯ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.