ಇದು ವಿಶ್ವದ ಅತ್ಯಂತ ದುಬಾರಿ ʼಕಾಂಡೋಮ್ʼ.. ಬೆಲೆ 44000 ರೂ...! ವಿಶೇಷತೆ ಕೇಳಿದ್ರೆ ನನಗೂ ಬೇಕು ಅಂತೀರಾ...

19 cm (7 ಇಂಚುಗಳು) ಅಳತೆಯ ಕಾಂಡೋಮ್ ಅನ್ನು ಫ್ರಾನ್ಸ್‌ನಲ್ಲಿ ಕಂಡುಹಿಡಿಯಲಾಯಿತು.. ಈ ನಿರೋಧವನ್ನು ನಂತರ ಹರಾಜು ಮಾಡಲಾಯಿತು.. ಇದು ಅಂದಾಜು ರೂ. 44,000 ಗೆ ಮಾರಾಟವಾಗಿದೆ.. ಹಾಗಿದ್ರೆ ಇದರ ವಿಶೇಷತೆ ಏನು..? ಬನ್ನಿ ನೋಡೋಣ...

Written by - Krishna N K | Last Updated : Sep 26, 2024, 04:27 PM IST
    • 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್
    • ಇದು ವಿಶ್ವದ ಅತ್ಯಂತ ದುಬಾರಿ ಎಂದು ಗುರುತಿಸಲಾಗಿದೆ
    • ಇದು 460 (ಅಂದಾಜು ರೂ 44,000) ಗೆ ಮಾರಾಟವಾಗಿದೆ.
ಇದು ವಿಶ್ವದ ಅತ್ಯಂತ ದುಬಾರಿ ʼಕಾಂಡೋಮ್ʼ.. ಬೆಲೆ 44000 ರೂ...! ವಿಶೇಷತೆ ಕೇಳಿದ್ರೆ ನನಗೂ ಬೇಕು ಅಂತೀರಾ... title=

World's most expensive condom : 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಅನ್ನು ಇತ್ತೀಚೆಗೆ ವಿಶ್ವದ ಅತ್ಯಂತ ದುಬಾರಿ ಎಂದು ಗುರುತಿಸಲಾಗಿದೆ, ಇದು £460 (ಅಂದಾಜು ರೂ 44,000) ಗೆ ಮಾರಾಟವಾಗಿದೆ. ಆಧುನಿಕ ಲ್ಯಾಟೆಕ್ಸ್ ಕಾಂಡೋಮ್‌ಗಳಿಗಿಂತ ಭಿನ್ನವಾಗಿರುವ, ಈ ಐತಿಹಾಸಿಕ ಗರ್ಭನಿರೋಧಕವನ್ನು ಕುರಿಗಳ ಕರುಳಿನಿಂದ ತಯಾರಿಸಲಾಗಿಯಂತೆ. ಇದು 18 ಅಥವಾ 19 ನೇ ಶತಮಾನದಷ್ಟು ಹಿಂದಿನದು.

ಆ ಯುಗದಲ್ಲಿ, ಕಾಂಡೋಮ್‌ಗಳನ್ನು ಕುರಿ, ಹಂದಿ, ಕರುಗಳು ಮತ್ತು ಮೇಕೆಗಳಂತಹ ಪ್ರಾಣಿಗಳ ಕರುಳಿನಿಂದ ತಯಾರಿಸಲಾಗುತ್ತಿತ್ತಂತೆ. ಈ ಕಾಂಡೋಮ್ಗಳು ಆಗ ಶ್ರೀಮಂತರು ಮಾತ್ರ ಬಳಸುತ್ತಿದ್ದರು. 19ನೇ ಶತಮಾನದ ನಂತರ ಅಗ್ಗದ ರಬ್ಬರ್ ಕಾಂಡೋಮ್‌ಗಳು ವ್ಯಾಪಕವಾಗಿ ಲಭ್ಯವಾದಾಗ, ಪ್ರಾಣಿಗಳ ಕರುಳನ್ನು ಬಳಸುವುದನ್ನು ನಿಲ್ಲಿಸಲಾಯಿತು...

ಇದನ್ನೂ ಓದಿ:ಸಮುದ್ರದಿಂದ ಬಾಹ್ಯಾಕಾಶಕ್ಕೆ 8 ಉಪಗ್ರಹ ಉಡಾವಣೆ, ಜಗತ್ತೇ ಅಚ್ಚರಿ ಪಡುವ ವೀಡಿಯೊ ವೀಕ್ಷಿಸಿ

19 cm (7 ಇಂಚುಗಳು) ಅಳತೆಯ ಕಾಂಡೋಮ್ ಅನ್ನು ಫ್ರಾನ್ಸ್‌ನಲ್ಲಿ ಕಂಡುಹಿಡಿಯಲಾಯಿತು. ನಂತರ ಹರಾಜು ಮಾಡಲಾಯಿತು. ಹರಾಜು ವೇದಿಕೆಯಾದ ಕ್ಯಾಟವಿಕಿ, "ಕುರಿಗಳ ಕರುಳಿನಿಂದ ತಯಾರಿಸಲಾದ ಈ ಪ್ರಾಚೀನ ಕಾಂಡೋಮ್ ಗಮನಾರ್ಹ ಕಲಾಕೃತಿಯಾಗಿದೆ. ಇದು ಗರ್ಭನಿರೋಧಕ ಮತ್ತು ನಮ್ಮ ಇತಿಹಾಸದ ವಿಕಾಸದ ಮೇಲೆ ಬೆಳಕು ಚೆಲ್ಲುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News