Food on Flight : ಈ ವೀಡಿಯೊದಲ್ಲಿ, ಭಾರತ ಮತ್ತು ಅಮೆರಿಕದ ವಿಮಾನಗಳಲ್ಲಿನ ಆಹಾರವನ್ನು ಹೋಲಿಸಲಾಗಿದೆ. ಪ್ರಸಿದ್ಧ ಟ್ರಾವೆಲ್ ವ್ಲಾಗರ್ ಕಾರ್ಲ್ ರಾಕ್ ಯೂಟ್ಯೂಬ್ನಲ್ಲಿ ಕಿರು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಎರಡೂ ರೀತಿಯ ಆಹಾರಗಳನ್ನು ತೋರಿಸಲಾಗಿದೆ.
Delhi Metro Viral Video: ದೆಹಲಿ ಮೆಟ್ರೊನಿಂದ ದಿನನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಪ್ರಸ್ತುತ ದೆಹಲಿ ಮೆಟ್ರೋದ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಇಬ್ಬರು ಯುವತಿಯರು ಪರಸ್ಪರ ಭಾರಿ ಹೊಡೆದಾಡಿಕೊಳ್ಳುತ್ತಿದ್ದಾರೆ(Viral News In Kannada)
Couple Kissing Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯುರ್ವಳಿಗೆ ಯುವಕನೊಬ್ಬ ಕಿಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ಅಷ್ಟರಲ್ಲಿಯೇ ಅಲ್ಲಿ ಪ್ರತ್ಯಕ್ಷನಾಗುವ ಆಕೆಯ ಪತಿ ಓಡುತ್ತಾ ಬಂದು ಯುವಕನಿಗೆ ಬಲವಾಗಿ ಕಪಾಳಮೋಕ್ಷ ಮಾಡುತ್ತಾನೆ (Viral News In Kannada)
Driverless goods train: ಚಾಲಕನಿಲ್ಲದೆ ರೈಲು 84 ಕಿ.ಮೀ ದೂರ ಕ್ರಮಿಸಿದೆ. ಹೀಗೆ ಸಾಗಿದ ರೈಲನ್ನು ಪಂಜಾಬ್ನ ಮುಕೇರಿಯನ್ ಜಿಲ್ಲೆಯಲ್ಲಿ ನಿಲ್ಲಿಸಲಾಗಿದೆ. ಈ ಗೂಡ್ಸ್ ರೈಲು ರೈಲ್ವೆ ನಿರ್ಮಾಣಕ್ಕೆ ಸರಕುಗಳನ್ನು ಸಾಗಿಸುತ್ತಿತ್ತು ಎಂದು ಭಾರತೀಯ ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
Viral Incident: ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗಳ ನಡುವೆ 'ಮೊಮೊಸ್' ಸಂಚಲನ ಮೂಡಿಸಿತ್ತು. ಇದು ಕ್ರಮೇಣ ವಿಚ್ಛೇದನಕ್ಕೆ ಕಾರಣವಾಯಿತು. ಈ ಪ್ರಕರಣ ನೋಡಿ ಪೊಲೀಸರೇ ಬೆಚ್ಚಿಬಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಘಟನೆ ಏನು ಎಂಬುದನ್ನು ಇಲ್ಲಿ ನೋಡೋಣ..
Viral Video: ಈ ಜಗತ್ತಿನಲ್ಲಿ ಆಕಾಶದಲ್ಲಿಯೂ ಕೂಡ ಒಂದು ಫೂಟ್ ಬಾಲ್ ಮೈದಾನ ನಿರ್ಮಾಣಗೊಂಡಿದೆ ಎಂದರೆ ನೀವು ನಂಬುತ್ತೀರಾ? ಇಲ್ಲ ಎಂದಾದರೆ ಕೇಳಿ, ಇತ್ತೀಚೆಗೆ ದೇಶವೊಂದು ಆಕಾಶದಲ್ಲಿಯೇ ಫೂಟ್ಬಾಲ್ ಮೈದಾನವನ್ನು ನಿರ್ಮಿಸಿದೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ಆಘಾತಕಾರಿ ವೀಡಿಯೊದಲ್ಲಿ, ಹಗಲಿನಲ್ಲಿ ನಕ್ಷತ್ರಗಳನ್ನು ತೋರಿಸುವಾಗ ರಸ್ತೆಯ ಮಧ್ಯದಲ್ಲಿ ನಿಂತಿರುವ ಎಮ್ಮೆ ಸ್ಕೂಟಿ ಸವಾರನನ್ನು ಎತ್ತಿಕೊಂಡು ಕೆಳಗೆ ಎಸೆಯುತ್ತಿರುವುದನ್ನು ಕಾಣಬಹುದು.(Viral News In Kannada)
Viral News: 'ಕೇಸಿನ್' ಎಂಬ ಹೆಸರಿನ ಈ ಪ್ರೋಟೀನ್ನಿಂದಾಗಿ ಹೆಚ್ಚಿನ ಹಾಲು ಬಿಳಿಯಾಗಿರುತ್ತದೆ. ಆದರೆ ಹಸುವಿನ ಹಾಲಿನಲ್ಲಿ ಕ್ಯಾರೋಟಿನ್ ಎಂಬ ಪ್ರೊಟೀನ್ ಇದೆ. ಈ ಕಾರಣದಿಂದಾಗಿ, ಹಸುವಿನ ಹಾಲಿನಲ್ಲಿ ಹಳದಿ ಇರುತ್ತದೆ.
Indecent dance of a young woman: ಕಿಕ್ಕಿರಿದು ತುಂಬಿರುವ ಮುಂಬೈ ಲೋಕಲ್ ರೈಲಿನಲ್ಲಿ ಯುವತಿಯೊಬ್ಬಳು ಮಹಿಳಾ ಕೋಚ್ ನಲ್ಲಿ ಯುವತಿಯೊಬ್ಬಳು ಅಸಭ್ಯವಾಗಿ ಡಾನ್ಸ್ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
ಅತ್ಯಂತ ಭಯಾನಕವಾದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಒಬ್ಬ ವ್ಯಕ್ತಿ ಹುಲಿಯೊಂದಿಗೆ ಮುಖಾಮುಖಿಯಾಗಿರುವ ಘಟನೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿ ನಡೆದಿದೆ. ಆ ಕ್ಷಣದ ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಹುಲಿ ಇದ್ದಕ್ಕಿದ್ದಂತೆ ಪೊದೆಗಳಿಂದ ಹೊರಬರುತ್ತದೆ.
13 Year boy engagement : ಮದುವೆಯಾದರೆ ಮಾತ್ರ ಓದುತ್ತೇನೆ ಎಂದ 13 ವರ್ಷದ ಬಾಲಕನಿಗೆ ಆತನ ಪೋಷಕರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯನ್ನು ನೋಡಿ ನೆಟ್ಟಿಗರು, ಸಿಂಗಲ್ಸ್ ಶಾಕ್ ಆಗುತ್ತಿದ್ದಾರೆ.
Coffee Serving Through Drone: ಡ್ರೋನ್ಗಳ ಮೂಲಕ ಹೊಟೇಲ್ ಗೆ ಬಂದ ಗ್ರಾಹಕರಿಗೆ ಕಾಫಿ ನೀಡುವ ಕಾಫಿ ಹೊಟೇಲ್ ಬಗ್ಗೆ ನೀವು ಕೇಳಿದ್ದೀರಾ ಅಥವಾ ನೋಡಿದ್ದೀರಾ? ಇಲ್ಲ ಎಂದಾದರೆ ನಿಮ್ಮ ಮಾಹಿತಿಗಾಗಿ ಅಂತಹುದ್ದೊಂದು ಕೆಫೆ ಕೋಲ್ಕತ್ತಾದಾಲ್ಲಿದೆ, ಅಲ್ಲಿ ಬಳಸಿ ಗ್ರಾಹಕರಿಗೆ ಕಾಫಿ ಸರ್ವ್ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅದನ್ನು ನೋಡಿ ಜನರು ಕೂಡ ನಿಬ್ಬೇರಗಾಗಿದ್ದಾರೆ. (Viral News In Kannada)
ಪ್ಯಾಕಿಂಗ್ ಎನ್ನುವುದು ಒಂದು ಕಲೆ.ಎಲ್ಲರೂ ಈ ಕೆಲಸದಲ್ಲಿ ಪರಿಣತರಲ್ಲ. ಇದಕ್ಕೆ ಸಾಕಷ್ಟು ಪರಿಣಿತಿಯ ಅಗತ್ಯವಿರುತ್ತದೆ. ಆದರೆ ಮಹಿಳೆಯೊಬ್ಬರು ಕೆಲವೇ ನಿಮಿಷಗಳಲ್ಲಿ ಹಲವಾರು ಬೃಹತ್ ಸೈಕಲ್ಗಳನ್ನು ಪ್ಯಾಕ್ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ಇವರ ವಿಧಾನ ನೋಡಿ ಜನರು ಅಚ್ಚರಿಗೊಂಡಿದ್ದಾರೆ.
ಅನುಪಮ್ ಮದನ್ ಎಂಬಾತ ತನ್ನ ತಂಗಿಗೆ ಪರೀಕ್ಷೆಯಲ್ಲಿ ಕಾಪಿ ಮಾಡಲು ನೆರವಾಗಲು ಪೊಲೀಸ್ ಧಿರಿಸಿನಲ್ಲಿ ಶಾಲೆಗೆ ಬಂದಿದ್ದ. ಪರೀಕ್ಷಾ ಕೇಂದ್ರದ ಭದ್ರತೆಗೆ ನಿಂತು ಅಲ್ಲಿಂದ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಹೋಗಲು ಆತ ಪ್ಲ್ಯಾನ್ ಮಾಡಿಕೊಂಡಿದ್ದನಂತೆ.
Viral Photo: ವಿರುಷ್ಕಾ ದಂಪತಿಗೆ ಪುತ್ರ ರತ್ನ ಜನಿಸಿದ್ದಾನೆ ಎಂಬ ಸುದ್ದಿ ತಿಳಿಯುತ್ತಲೆ, ಇಬ್ಬರ ಅಭಿಮಾನಿಗಳ ಖುಷಿಗೆ ಎಲ್ಲೆಯೇ ಇಲ್ಲದಂತಾಗಿದೆ. ಇದೀಗ ಜ್ಯೂನಿಯರ್ ಕೊಹ್ಲಿಯ ಎಐ-ನಿರ್ಮಿತ ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ (Viral News In Kannada)
Viral Video: ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಆನೆಯೊಂದು ಭಾರಿ ಆಕ್ರೋಶಗೊಂಡಿದ್ದು ಕಂಡುಬಂದಿದೆ. ವಿಡಿಯೋದಲ್ಲಿ ಆನೆಯೊಂದು ಮಹಿಳೆಯ ಮೇಲೆ ದಾಳಿ ಮಾಡಿದ್ದನ್ನು ನೀವು ನೋಡಬಹುದು . (Viral News In Kannada)
Viral Video: ರೀಲ್ ತಯಾರಿಸಿ ಪ್ರಸಿದ್ಧರಾಗಲು ಇತ್ತೀಚಿನ ದಿನಗಳಲ್ಲಿ ಜನ ಏನೆಲ್ಲಾ ಮಾಡುತ್ತಿದ್ದಾರೆ. ಒಮ್ಮೊಮ್ಮೆ ಅವರು ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಅಂತಹುದೇ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಹುಡುಗಿಯೊರ್ವಳು ವಿಚಿತ್ರ ದುಸ್ಸಾಹಸ ನಡೆಸಿದ್ದಾಳೆ. (Viral News In Kannada)
King cobra viral video : ಈ ವೈರಲ್ ವೀಡಿಯೊದಲ್ಲಿರುವ ಹಾವನ್ನು ನೋಡಿದ್ರೆ ಆಶ್ಚರ್ಯವಾಗುವುದಿಲ್ಲ, ಬದಲಿಗೆ ಅದನ್ನು ನಿಭಾಯಿಸುತ್ತಿರುವ ಯುವಕನನು ನೋಡಿದ್ರೆ ಶಾಕ್ ಆಗುತ್ತೆ. ಹಾವನ್ನು ಕಂಡರೆ ಸೈನ್ಯವೇ ನಡುಗುತ್ತೆ ಎಂಬ ನಾಣ್ಣುಡಿ ಇವನಿಗೆ ಸಲ್ಲದು ಎನ್ನುವಂತಿದೆ ಅವನ ಧೈರ್ಯ..
Viral Video: ಪ್ರಸ್ತುತ ಭಾರತದಲ್ಲಿ ಮದುವೆಯ ಸುಗ್ಗಿ ನಡೆಯುತ್ತಿದೆ. ಭಾರತದ ಮದುವೆಗಳ ಕುರಿತು ಹೇಳುವುದಾದರೆ, ತುಂಬಾ ಅದ್ದೂರಿಯಾಗಿ ಮತ್ತು ಉತ್ಸಾಹಭರಿತವಾಗಿ ಮದುವೆಯ ಆಚರಣೆಗಳು ನಡೆಯುತ್ತವೆ. ಪ್ರಸ್ತುತ ಅನೇಕ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಆದರೆ ಈ ರೀಲ್ಗಳ ಯುಗದಲ್ಲಿ, ಬಳಕೆದಾರರು ತಮ್ಮ ದೇಶವನ್ನು ರೀಲ್ಗಳಿಂದ ರಕ್ಷಿಸಲು ದೇವರ ಮೊರೆ ಹೋಗುತ್ತಿರುವ ರೀಲ್ ಕೂಡ ಶಾಮಿಲಾಗಿದೆ. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾನಗಳಲ್ಲಿ ಬಿಲ್ಡಿಂಗ್ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ, ಈ ವಿಡಿಯೋದಲ್ಲಿ ಕಟ್ಟಡವೊಂದು ಕಾಣಿಸುತ್ತಿದ್ದು, ಅದರಲ್ಲೇನು ವಿಶೇಷತೆ ಅಂತ ನೀವು ಪ್ರಶ್ನಿಸಬಹುದು. ನಿಜವಾಗಿಯೂ ಈ ವಿಡಿಯೋ ನಿಮಗೂ ಆಶ್ಚರ್ಯಕ್ಕೀಡು ಮಾಡಲಿದೆ. ಇದಕ್ಕಾಗಿ ನೀವು ಒಮ್ಮೆ ಈ ವಿಡಿಯೋವನ್ನು ನೋಡಲೆಬೇಕು (Viral News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.