ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Need A Bride: ಮೊದಲೆಲ್ಲಾ ಸಂಬಂಧದಲ್ಲೇ ವಧು-ವರರನ್ನು ಹುಡುಕಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆನ್ಲೈನ್ ಮೂಲಕವೂ ವಧು-ವರರನ್ನು ಹುಡುಕಲಾಗುತ್ತಿದೆ. ಈ ಮಧ್ಯೆ, ವ್ಯಕ್ತಿಯೊಬ್ಬ ಇ-ರಿಕ್ಷಾದಲ್ಲಿ ವಿಶೇಷ ರೀತಿಯಲ್ಲಿ ವಧುವಿಗಾಗಿ ಹುಡುಕಾಟ ನಡೆಸಿದ್ದಾನೆ. ಹೇಗೆ ಅಂತೀರಾ... ಇಲ್ಲಿದೆ ವಿಶೇಷ ವರದಿ.
Viral Video: ತನ್ನ ಗೆಳತಿಗೆ ಪ್ರಪೋಸ್ ಮಾಡಲು ವ್ಯಕ್ತಿಯೊಬ್ಬ ಅನುಸರಿಸಿದ ವಿಧಾನ ಜನರ ಪಿತ್ತ ನೆಟ್ಟಿಗೆರುವಂತೆ ಮಾಡಿದೆ, ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಾಸ್ತವದಲ್ಲಿ, ವ್ಯಕ್ತಿ ತುಂಬಾ ಅಪಾಯಕಾರಿ ಫ್ರಾಂಕ್ ಮಾಡಿ, ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಈಗ ಆತನನ್ನು ನೋಡಿಯೇ ಜನ ಆ ಜಡ್ಜ್ ಮಾಡುತ್ತಿದ್ದು, ಇದು ಸರಿಯಲ್ಲ ಎನ್ನುತ್ತಿದ್ದಾರೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಓರ್ವ ವ್ಯಕ್ತಿಯು ತನ್ನ ಕೈಯಲ್ಲಿ ಮೊಸಳೆಯನ್ನು ಹಿಡಿದಿರುವುದನ್ನು ನೀವು ನೋಡಬಹುದು. ಬಳಿಕ ಆತ ಮೊಸಳೆಗೆ ಮುತ್ತಿಕ್ಕಲು ಯತ್ನಿಸುತ್ತಾನೆ. ಅದರ ನಂತರೆ ನಂತರ ಏನಾಗುತ್ತದೆ ಎಂಬುದನ್ನು ನೋಡಿದರೆ ನೀವೂ ಕೂಡ ಬೆಚ್ಚಿಬೀಳುವಿರಿ (Viral News In Kannada)
Viral Video: ಯುವಕನೊಬ್ಬ ತನ್ನ ಮೋಟಾರು ಸೈಕಲ್ನಲ್ಲಿ ಹುಡುಗಿಯ ಡಮ್ಮಿ ಪ್ರತಿಕೃತಿಯನ್ನು ಹೊತ್ತುಕೊಂಡು ನಗರದಾದ್ಯಂತ ಸುತ್ತಾಡಿದ್ದಾನೆ. ಪ್ರತಿಯೊಬ್ಬ ದಂಪತಿಗಳು ಈ ದಿನವನ್ನು ತಮ್ಮದೇ ಆದ ಶೈಲಿಯಲ್ಲಿ ಆಚರಿಸಿದ್ದಾರೆ. (Viral News In Kannada)
Fire haircut viral video: ಸೋಷಿಯಲ್ ಮೀಡಿಯಾ ಎಲ್ಲವನ್ನೂ ನಮ್ಮ ಕಣ್ಣ ಮುಂದೆ ತಂದಿಡುತ್ತದೆ. ಇತ್ತೀಚೆಗೆ ಕ್ಷೌರಿಕನೊಬ್ಬ ವಿಭಿನ್ನ ಶೈಲಿಯಲ್ಲಿ ಕೂದಲು ಕತ್ತರಿಸುವ ಮೂಲಕ ಎಲ್ಲರ ಮನಸೆಳೆಯುತ್ತಿದ್ದಾನೆ. ಸದ್ಯ ಈ ವಿಡಿಯೋ ಟ್ರೆಂಡಿಂಗ್ ಆಗಿದೆ.
Viral Video: ಮಹಿಳೆಯೊಬ್ಬಳು ಬಾಲಕಿಯ ಕೊರಳಿಗೆ ಬೆಲ್ಟ್ ಕಟ್ಟಿ ರಸ್ತೆಯಲ್ಲಿ ಸುತ್ತಾಡಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ವೀಡಿಯೋಗೆ ತರಹೇವಾರಿ ಕಾಮೆಂಟ್ಗಳನ್ನು ಮಾಡುವ ಮೂಲಕ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ರಸ್ತೆಯಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸುತ್ತಿರುವುದನ್ನು ನೀವು ನೋಡಬಹುದು. ಸುತ್ತಲೂ ನಿಂತವರು ಅವನನ್ನೇ ನೋಡುತ್ತಿದ್ದಾರೆ. ಆದರೆ ಆ ವ್ಯಕ್ತಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ವ್ಯಕ್ತಿಯ ಸಾಹಸವನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. (Viral News In Kannada)
Viral News: ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ.
Lemon in Auction : ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣಿಗೆ 5 ರಿಂದ 10 ಬೆಲೆ ಸಿಗುವುದನ್ನು ನೀವು ಗಮನಿಸಿರಬಹುದು. ಆದ್ರೆ ಇಲ್ಲೊಂದು ನಿಂಬೆಹಣ್ಣು ಬರೋಬ್ಬರಿ 1.5 ಲಕ್ಷ ರೂ.ಗೆ ಮಾರಾಟವಾಗಿ ಅಚ್ಚರಿ ಸೃಷ್ಟಿಸಿದೆ. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ.
Viral Video: ಫಿಲ್ಮಿ ಸ್ಟೈಲ್ ನಲ್ಲಿ, ಪ್ರೇಮಿಯೊಬ್ಬ ತನ್ನ ಮೊಣಕಾಲುಗಳ ಮೇಲೆ ಕುಳಿತು ರಿಂಗ್ ಬಾಕ್ಸ್ ಅನ್ನು ತೆಗೆದುಕೊಳ್ಳುತ್ತಾನೆ. ಅದರಲ್ಲಿ ವಜ್ರ ಅಥವಾ ಚಿನ್ನದ ಉಂಗುರ ಇರುತ್ತದೆ ಎಂದು ಗೆಳತಿ ಭಾವಿಸುತ್ತಾಳೆ ಮತ್ತು ಗೆಳೆಯ ಗೆಳತಿಯ ಕನಸುಗಳು ಅಲ್ಲಿ ನುಚ್ಚುನೂರಾಗುತ್ತವೆ (Viral News In Kannada)
Viral Video: ವ್ಯಕ್ತಿ ಯಾವುದೇ ಭಯವಿಲ್ಲದೆ ಬೈಕ್ ಚಲಾಯಿಸುತ್ತಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವನ್ನು ಪ್ರವೇಶಿಸಿದ್ದಾನೆ, ಅಷ್ಟೇ ಅಲ್ಲ ಆತ ತನ್ನ ಅಸ್ವಸ್ಥ ತಾತನನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಿಲ್ಲಿಸಲು ಯತ್ನಿಸಿದಾಗ, ಆತ ತಾನು ಆಸ್ಪತ್ರೆಯ ಸಿಬ್ಬಂದಿ ಎಂದು ಬಹಿರಂಗಪಡಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ, ದೆಹಲಿಯಿಂದ ಟಿಬಿಲಿಸಿಗೆ ಹಾರುವ ವಿಮಾನದ ವೀಡಿಯೊ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದೆ, ಇದರಲ್ಲಿ ವಿದೇಶಿಗರು ಭಾರತದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ (Viral News In Kannada).
Monkey Viral Video: ಕಾರಿನ ಡ್ಯಾಶ್ಬೋರ್ಡ್ ತೆಗೆದು ಅಲ್ಲಿದ್ದ ತಿಂಡಿಗಳನ್ನು ಹುಡುಕುತ್ತದೆ. ಬಳಿಕ ಬಿಸ್ಕೇಪ್ ಪ್ಯಾಕೆಟ್ ಸೇರಿದಂತೆ ಕೈತುಂಬಾ ಆಹಾರದ ಪ್ಯಾಕ್ಗಳನ್ನು ಹಿಡಿದುಕೊಂಡು ಹೋಗಿದೆ.
Herm Island: ಯುಕೆ ದೇಶದ ಒಂದು ದ್ವೀಪದಲ್ಲಿ ಯಾವುದೇ ಕಾರುಗಳಿಲ್ಲ ಮತ್ತು ಜನಸಂದಣಿಯಿಲ್ಲ. ಹಾಗೆಯೇ ಟಿವಿ, ಫೋನ್ ಅಥವಾ ಗಡಿಯಾರವನ್ನು ಹೊಂದಿರದ ಒಂದು ಹೋಟೆಲ್ ಅನ್ನು ಇದೆ. ಹಾಗಾದ್ರೆ ಈ ದ್ವೀಪ ಯಾವುದು? ಇಲ್ಲಿದೆ ಹೇಗೆ ತೆರಳಬಹುದು? ಇಲ್ಲಿದೆ ಸಂಪೂರ್ಣ ವಿವರ.
Mandi Tribe in Bangladesh: ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಪತಿ ಸಾವನ್ನಪ್ಪಿದರೆ ಮಹಿಳೆ ಜೊತೆಗೆ ಆಕೆಯ ಮಗಳೂ ವಿಧವೆಯಾಗುತ್ತಾಳೆ. ಆಗ ತಾಯಿ 2ನೇ ಮದುವೆಯಾದರೆ, ಮಗಳು ಸಹ ಮಲತಂದೆಯನ್ನು ಗಂಡನೆಂದು ಸ್ವೀಕರಿಸಬೇಕಂತೆ. ಆಗ ತಾಯಿ-ಮಗಳಿಬ್ಬರಿಗೂ ಒಬ್ಬನೇ ಗಂಡನಾಗುತ್ತಾನೆ.
China Viral City Video: ಈ ನಗರದ ವೈರಲ್ ವೀಡಿಯೊವನ್ನು ನೋಡಿದ ನಂತರ, ಭವಿಷ್ಯದ ಕುರಿತು ನಿರ್ಮಿಸಲಾದ ಹಾಲಿವುಡ್ ಚಲನಚಿತ್ರಗಳ ನೆನಪುಗಳು ನಿಮ್ಮ ಸ್ಮೃತಿ ಪಟಲಕ್ಕೆ ಮರಳುತ್ತವೆ. (Viral News In Kannada)
Viral Video: ಹುಡುಗ ಮಧ್ಯರಾತ್ರಿ ತನ್ನ ಗೆಳತಿಯ ಮನೆಗೆ ಹೋಗಿದ್ದ. ಅಷ್ಟರಲ್ಲಿ ಆತನ ಗೆಳತಿಯ ಮನೆಯವರ ಕೈಗೆ ಸಿಲುಕಿಬಿದ್ದಿದ್ದಾನೆ. ಇದಾದ ನಂತರ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೊಮ್ಮೆ ನೋಡಲೆಬೇಕು. (Viral News In Kannada)
Gay Marriage: ಹೌರಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ವಾಸುದೇವ್ ಮತ್ತು ಅಮಿತ್ ಪರಸ್ಪರ ಹಾರ ಬದಲಾಯಿಸಿಕೊಂಡು, ಹಣೆಗೆ ಸಿಂಧೂರವಿಟ್ಟು ಮದುವೆ ಆಗಿದ್ದಾರೆ.
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಡ್ಯಾನ್ಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ಅವರು ಇಂಡಿಯಾ ಮಾಸ್ಟರ್ ಪೀಸ್ ಚಲನಚಿತ್ರ 'ಮುಘಲ್-ಎ-ಆಜಮ್' ಚಿತ್ರದ 'ಕಿಸಿ ದಿನ್ ಮುಸ್ಕುರಾ ಕರ್ ಯೇ ನಜರಾ ಹಮ್ ಭಿ ದೇಖೇಂಗೆ' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.