Mursi tribe beauty traditions: ಮುರ್ಸಿ ಮಹಿಳೆಯರು ತಮ್ಮ ಸೌಂದರ್ಯ, ದೈಹಿಕ ಶಕ್ತಿ, ಧೈರ್ಯ ಮತ್ತು ತಮ್ಮ ಬುಡಕಟ್ಟು ಸಂಸ್ಕೃತಿಯ ಬಗ್ಗೆ ಗೌರವವನ್ನು ವ್ಯಕ್ತಪಡಿಸಲು ತಮ್ಮ ತುಟಿಗಳ ಮೇಲೆ ಮಣ್ಣಿನ ತಟ್ಟೆಯನ್ನು ಧರಿಸುತ್ತಾರೆ. ಇದು ಅವರ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದೆ.
ಕೆಲವು ಹಣ್ಣುಗಳು ಅವುಗಳ ರುಚಿ, ಬಣ್ಣ ಅಥವಾ ಪರಿಮಳಕ್ಕಿಂತ ವಿಚಿತ್ರವಾದ ದುಬಾರಿ ಬೆಲೆಗೆ ಹೆಚ್ಚು ಪ್ರಸಿದ್ಧವಾಗಿವೆ. ಹೀಗಿರುವಾಗ ವಿಶ್ವದ 10 ಅತ್ಯಂತ ದುಬಾರಿ ಹಣ್ಣುಗಳ ಮುಂದೆ ತಿಳಿಯೋಣ.
Husky dog viral video: ಸಾಕುಪ್ರಾಣಿಗಳು ಮದ್ಯ ಸೇವಿಸಿದ ನಂತರ ವಿಚಿತ್ರವಾಗಿ ವರ್ತಿಸುವುದನ್ನು ತೋರಿಸುವ ಹಲವಾರು ವೀಡಿಯೊಗಳು ವೈರಲ್ ಆಗಿವೆ. ಅದೇ ರೀತಿ ಈಗ ವೈರಲ್ ಡಾಗ್ ಹಸ್ಕಿ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ..
ಬೆಳಗ್ಗೆ 7 ಗಂಟೆಯ ಹೊತ್ತಿಗೆ ಅಂಗಡಿಗೆ ತಲುಪಿದ ಮಹಿಳೆಯೊಬ್ಬರು, ʼಎಲ್ಲರಿಗೂ ₹13 ಶರ್ಟ್‌ಗಳು ಎಂದು ಬರೆದಿರುವ ವಿಡಿಯೋವನ್ನ ನೋಡಿದ ನಂತರ ನಾವು ಬಂದಿದ್ದೇವೆ. ಆದರೆ ನಾವು ತಲುಪಿದ ನಂತರ ಕೇವಲ 50 ಜನರಿಗೆ ಮಾತ್ರ ಆಫರ್ ಸಿಗುತ್ತದೆ ಎಂದು ನಮಗೆ ತಿಳಿಸಲಾಯಿತು. ನಾವು ಗಂಟೆಗಟ್ಟಲೇ ಕಾದು ಸುಸ್ತಾಗಿ ಬರಿಗೈಯಲ್ಲಿ ವಾಪಸ್ ಮನೆಗೆ ಬಂದಿದ್ದೇವೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಾಚೀನ ಕಾಲದಲ್ಲಿ, ಈ ಸಂಖ್ಯೆಯನ್ನು ಶಕ್ತಿಯುತ ಮತ್ತು ಅದೃಷ್ಟವೆಂದು ಪರಿಗಣಿಸಲಾಗಿದೆ. 13 ನೇ ಸಂಖ್ಯೆಯನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ, ಅಧಿಕಾರ ಮತ್ತು ಅಧಿಕಾರದ ಕೀಲಿಯು ಅವನ ಕೈಗೆ ಬರುತ್ತದೆ ಎಂದು ಹೇಳಲಾಗುತ್ತಿತ್ತು.
ಜಿಂಕೆಮರಿ ಮುಟ್ಟಿ ಮುದ್ದಿಸಲು ಹೋಗಿದ್ದ ವ್ಯಕ್ತಿಯ ಮೇಲೆ ಹಠಾತ್ ಹಾರಿಬಂದ ಹುಲಿ ದಾಳಿ ನಡೆಸಿದೆ. ಹುಲಿ ಜಿಗಿದುಬರುತ್ತಿದ್ದಂತೆಯೇ ವ್ಯಕ್ತಿ ಜಿಂಕೆಮರಿ ಬಿಟ್ಟು ಪಕ್ಕಕ್ಕೆ ಹಾರಿದ್ದಾನೆ. ಹೀಗೆ ಕೂದಲೆಳೆಯ ಅಂತರದಲ್ಲಿ ಹುಲಿಗೆ ಆಹಾರವಾಗುವುದರಿಂದ ತಪ್ಪಿಸಿಕೊಂಡಿದ್ದಾನೆ.
ಟ್ರಾಫಿಕ್ ಪೊಲೀಸರ ತಂಡ ತಪ್ಪಿಸಲು ಕಳಪೆ ಹೆಲ್ಮೆಟ್ ಬಳಸುವ ಪ್ರಯಾಣಿಕರ ನಡುವೆ ಈ ವ್ಯಕ್ತಿ ಕಡಾಯಿ ಬಳಸಿ ಪ್ರಯಾಣಿಸಿರುವುದು ಅನೇಕರ ಮೊಗದಲ್ಲಿ ನಗು ತರಿಸಿದೆ. ಈ ವಿಡಿಯೋವನ್ನ ಇದುವರೆಗೆ ಸಾವಿರಾರು ಜನರು ವೀಕ್ಷಿಸಿದ್ದು, ಬಿದ್ದು ಬಿದ್ದು ನಕ್ಕಿದ್ದಾರೆ. ಅನೇಕರು ಕಡಾಯಿ ಬಳಸಿ ಪ್ರಯಾಣಿಸಿದ ವ್ಯಕ್ತಿಯ ಐಡಿಯಾಗೆ ಮೆಚ್ಚುಗೆ ಸೂಚಿಸಿದ್ದಾರೆ.
man feeds alcohol to tiger, shocking video got viral : ಮಧ್ಯಪ್ರದೇಶದ ಪೆಂಚ್‌ನಲ್ಲಿ ಕುಡಿದ ವ್ಯಕ್ತಿಯೊಬ್ಬರು ಹುಲಿಯ ತಲೆಯನ್ನೇ ಸವರಿ, ಮದ್ಯ ಕೊಡಲು ಹೋಗಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಚಿತ್ರ ದೃಶ್ಯ ಈಗ ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.
kannada rajyotsava: ಸಮಸ್ತ ನಾಡಿನ ಕನ್ನಡ ಜನತೆಗೆ ಹೆಮ್ಮೆಯ ಹಬ್ಬ ಕನ್ನಡ ರಾಜ್ಯೋತ್ಸವದದ ಶುಭಾಷಯಗಳು.. ಇಲ್ಲಿವೆ ನೋಡಿ ಕೆಲವು ವಿಶ್ ಮಾಡಲು ಹೆಮ್ಮೆಯ ಸಾಲುಗಳು.. ಇವುಗಳನ್ನು ಕಳಿಸುವ ಮೂಲಕ ನಿಮ್ಮ ಪ್ರೀತಿ ಪಾತ್ರರಿಗೆ ಕರ್ನಾಟಕ ಹಬ್ಬದ ವಿಶ್ ಮಾಡಿ..
amazing peacock video: ನವಿಲು ನಮ್ಮ ರಾಷ್ಟ್ರೀಯ ಪಕ್ಷಿ.. ಈ ಸುಂದರ ಪಕ್ಷಿಯನ್ನು ನೋಡಲು ಎಲ್ಲರಿಗೂ ಆಸಕ್ತಿ. ಅದರಲ್ಲೂ ಗಂಡು ನವಿಲು ಕುಣಿಯುತ್ತಿದ್ದರೇ ನೋಡಿ ಕಣ್ತುಂಬಿಕೊಳ್ಳೋದೆ ಒಂದು ಆನಂದ.. ಇದೀಗ ಅಂತದ್ದೇ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಾಡಿನಲ್ಲಿ ನೀರು ಕುಡಿಯಲು ಬಂದಿದ್ದ ಹುಲಿಯೊಂದಕ್ಕೆ ನಾಗರಹಾವೊಂದು ಬುಸ್.. ಬುಸ್.. ಎಂದಿದೆ. ಹಾವಿನ ಬೆದರಿಕೆಗೆ ಭಯಬಿದ್ದ ಹುಲಿ ಹಿಂದಕ್ಕೆ ಸರಿದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Snake on temple : ನಾಗರಹಾವಿನ ಅದ್ಭುತ ವಿಡಿಯೋ ಒಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪುರಾತನ ದೇವಾಲಯವೊಂದನ್ನು ಕಾಳಿಂಗ ಸರ್ಪ ಕಾಯುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಈ ದೇಗುಲ ಎಲ್ಲಿದೆ? ಬನ್ನಿ ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.