Reels viral : ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೆಲವೊಂದಿಷ್ಟು ಯುವತಿಯರ ತಮ್ಮ ರೀಲ್ಸ್ ಮೂಲಕ ವೈರಲ್ ಆಗುತ್ತಲೇ ಇರುತ್ತಾರೆ. ಸಧ್ಯ ಯುವತಿಯೋರ್ವಳ ವಿಡಿಯೋ ಒಂದು ನೆಟ್ಟಿಗರ ಗಮನಸೆಳೆಯುತ್ತಿದ್ದು, ಎಲ್ಲೆಡೆ ಹರಿದಾಡುತ್ತಿದೆ.. ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ ನೋಡಿ..
Man Wear Bra For viral reel: ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಲು ಯುವಕರು ಹರಸಾಹಸ ಪಡುತ್ತಿದ್ದಾರೆ. ಕೆಲವರು ರಿಸ್ಕ್ ಸ್ಟಂಟ್ ಮಾಡಿ ಪ್ರಾಣ ಪಣಕ್ಕಿಡುತ್ತಿದ್ದರೆ.. ಇನ್ನು ಕೆಲವರು ಹುಚ್ಚು ಹುಚ್ಚು ಬಟ್ಟೆ ಹಾಕಿ ಜನರಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಇಂತಹ ಘಟನೆ ನಡೆದಿದ್ದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ..
Banned books in India : ಸ್ವತಂತ್ರ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಧಾರ್ಮಿಕ ಸೌಹಾರ್ದತೆ, ಸಾಮಾಜಿಕ ಐಕ್ಯತೆ, ರಾಷ್ಟ್ರೀಯ ಭದ್ರತೆ ಇತ್ಯಾದಿಗಳಿಗೆ ಧಕ್ಕೆಯಾಗದಂತೆ ಕೆಲವು ಪುಸ್ತಕಗಳನ್ನು ನಿಷೇಧಿಸಲಾಗುತ್ತದೆ. ಅವುಗಳಲ್ಲಿ ನಿಷೇಧಿತ ಪ್ರಮುಖ ಪುಸ್ತಕಗಳ ಬಗ್ಗೆ ತಿಳಿಯೋಣ ಬನ್ನಿ.
Viral reels : ಸದ್ಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲಿ ಟ್ರ್ಯಾಕ್ ಸೂಟ್ ಹಾಕಿಕೊಂಡಿದ್ದ ಹುಡುಗಿ ತೆರೆದ ರೆಸ್ಟೋರೆಂಟ್ ಬಳಿ ನಡು ರಸ್ತೆಯಲ್ಲೇ ಬಟ್ಟೆ ಬದಲಾಯಿಸಿದ್ದಾಳೆ. ಇದನ್ನು ನೋಡಿದ ಸುತ್ತಮುತ್ತಲಿನವರೆಲ್ಲರೂ ಬೆಚ್ಚಿಬಿದ್ದಿದ್ದಾರೆ..
Viral video : ಕಾರಿನಲ್ಲಿ ಗೆಳತಿಯೊಂದಿಗೆ ರಾಸಲೀಲೆ ಆಡುತ್ತಿದ್ದ ಸರಪಂಚ್ಗೆ ಪತ್ನಿ ಪಂಚ್ ನೀಡಿದ್ದಾಳೆ. ಅಲ್ಲದೆ, ತನ್ನ ಗಂಡನ ಎರಡನೇ ಸೆಟಪ್ ಅನ್ನು ಎಳೆದಾಡಿ ಹೊಡೆದಿದ್ದಾಳೆ.. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಘಟನೆ ನಡೆದದ್ದು ಎಲ್ಲಿ..? ಬನ್ನಿ ನೋಡೋಣ..
Viral video : ಲಾರಿ ಮೇಲೆ ತುಂಬುವಂತೆ ಕಾರಿನ ಮೇಲೆ ಡ್ರಮ್ಗಳನ್ನು ತುಂಬಿ ಯಾವುದೇ ಭಯವಿಲ್ಲದೆ ಚಲಿಸುತ್ತಿರುವ ಚಾಲಕ.. ಇದು ನೋಡುವುದಕ್ಕೆ ಸೂಪರ್ ಐಡಿಯಾ ತರ ಕಾಣಿಸಿದರೂ ಸಹ.. ಸ್ವಲ್ಪ ಯಾಮಾರಿದರೆ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡ್ಡುತ್ತದೆ.. ಅದಕ್ಕೆ ಹೇಳೋದು.. ಇಂಡಿಯಾ ಈಸ್ ನಾಟ್ ಫಾರ್ ಬಿಗಿನರ್ಸ್ ಅಂತ..
Viral Video : ಮೊನ್ನೆ ದೆಹಲಿಯಲ್ಲಿ ಯುವತಿಯೊಬ್ಬಳು ಬಸ್ಸಿನಲ್ಲಿ ಬಿಕಿನಿ ಹಾಕಿಕೊಂಡು ಓಡಾಡಿದ್ದ ಸುದ್ದಿ ವೈರಲ್ ಆಗಿತ್ತು. ಈಗ ಅಂಥದ್ದೊಂದು ಘಟನೆ ಮತ್ತೆ ನಡೆದಿದೆ. ಯುವತಿಯೊಬ್ಬಳು ರೀಲ್ಗಳಿಗೆ ಬ್ರಾ ಧರಿಸಿ ರಸ್ತೆಯಲ್ಲಿ ನಡೆದಾಡಿದ್ದಾಳೆ.. ಯುವತಿಯ ಅನುಚಿತ ವರ್ತನೆ ನೆಟ್ಟಿಗರು ಕೋಪಗೊಂಡಿದ್ದಾರೆ.. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Viral video : ಇತ್ತೀಚೆಗೆ ವೈರಲ್ ಆಗುವ ನಿಟ್ಟಿನಲ್ಲಿ ಕೆಲ ಯುವತಿಯರು ಏನೆಲ್ಲಾ ಮಾಡುತ್ತಿದ್ದಾರೆ ಅಂದ್ರೆ ಸಂಸ್ಕಾರ, ಸಂಸಾರವನ್ನು ಬಿಟ್ಟು ಚಿತ್ರ ವಿಚಿತ್ರವಾಗಿ ಡಾನ್ಸ್, ಸೌಂದರ್ಯ ಪ್ರದರ್ಶನಕ್ಕೆ ನಿಂತಿದ್ದಾರೆ.. ಪೋಷಕರಂತು ಮೂಖರಾಗಿದ್ದಾರೆ.. ಈ ಪೈಕಿ ಮಹಿಳೆಯೊಬ್ಬಳು ಜಿಮ್ನಲ್ಲಿ ಸೀರೆಯುಟ್ಟು ವರ್ಕೌಟ್ ಮಾಡಿ ನೋಡುಗರಿಗೆ ಶಾಕ್ ನೀಡಿದ್ದಾಳೆ.. ಈ ಕುರಿತ ವಿಡಿಯೋ ವೈರಲ್ ಆಗಿದೆ..
Viral video : ನಗರವಾಗಲಿ.. ಹಳ್ಳಿಗಳಾಗಲಿ.. ಯಾವುದೇ ವ್ಯತ್ಯಾಸವಿಲ್ಲದೆ ರಾತ್ರೋರಾತ್ರಿ ಫುಲ್ ಸೆಲೆಬ್ರಿಟಿ ಆಗ್ಬೇಕು ಎನ್ನುವ ಹುಚ್ಚಿನಲ್ಲಿ ಕೆಲವರು ಚಿತ್ರ ವಿಚಿತ್ರವಾಗಿ ರೀಲ್ಸ್ ಮಾಡುತ್ತಿದ್ದಾರೆ.. ಎಷ್ಟೋ ಜನರು ತಮ್ಮ ಅವಿವೇಕತನದಿಂದ ಜೀವವನ್ನೂ ಕಳೆದುಕೊಂಡಿದ್ದಾರೆ.. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
Reel on Police car: ಎಲ್ಲ ಕಡೆಗಳಲ್ಲಿಯೂ ರೀಲ್ಸಿಗರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಚೇಷ್ಟೆಗಳಿಗೆ ಮಿತಿಯೇ ಇಲ್ಲದಂತಾಗಿದೆ. ಇದೀಗ ಓರ್ವ ಮಹಿಳೆ ಪೊಲೀಸ್ ಕಾರಿನ ಮೇಲೆಯೇ ಕುಳಿತು ರೀಲ್ಸ್ ಮಾಡಿ ಅಧಿಕಾರಿಗೆ ಆಪತ್ತು ತಂದಿಟ್ಟಿದ್ದಾಳೆ.
Viral funny video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅಸಾಮಾನ್ಯ ವಿಷಯಗಳು, ಕಾಮಿಡಿ ವಿಡಿಯೋಗಳು, ಪ್ರಾಣಿ ಪಕ್ಷಿಗಳ ಆಟ, ಪುಟ್ಟ ಆನೆ ಮರಿಯ ತುಂಟಾಟ, ಹೀಗೆ ಸಾಕಷ್ಟು ವಿಡಿಯೋಗಳು ಬೇಸರವಾದಾಗ ಫೋನ್ ಹಿಡಿದು ಕುಳಿತ ಎಂಥಹವರಿಗೂ ನಗು ತರಿಸುತ್ತವೆ. ಇದೀಗ ತಾತನೊಬ್ಬ ಏಡಿಯೊಂದಿಗೆ ಆಟವಾಡಿದ ವಿಡಿಯೋ ಒಂದು ಎಲ್ಲರ ನಗುವಿಗೆ ಕಾಣವಾಗುತ್ತಿದೆ.
ಹಿಂದಿ ಲಾಕ್ ಅಪ್ ಸೀಸನ್ 1 ರಲ್ಲಿ ಭಾಗವಹಿಸಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಅಂಜಲಿ ಅರೋರಾ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂಜಲಿ ತಮ್ಮ ಹೊಸ ಡ್ಯಾನ್ಸ್ ವೀಡಿಯೊ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಅಂಜು ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ.
ಕುಡಿದ ಮೇಲೆ ಅದೇಷ್ಟು ಹುಚ್ಚು ಧೈರ್ಯ ಬರುತ್ತೆ ಅಂದ್ರೆ, ಒಂಟಿ ಸಲಗವನ್ನು ಹಿಮ್ಮೆಟ್ಟಿಸುವ ಸಾಹಸಕ್ಕೆ ಕುಡುಕರು ಕೈ ಹಾಕ್ತಾರೆ. ಗೂಳಿಯನ್ನೇ ಎತ್ತಿ ಬಿಸಾಕ್ತಾರೆ.. ಇಂತಹ ಕೆಲವು ವಿಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಹೊಸ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಸಖತ್ ಟ್ರೆಂಡಿಂಗ್ ಕ್ರಿಯೇಟ್ ಮಾಡುತ್ತಿದ್ದು, ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿಲ್ಬೋರ್ಡ್ ಫ್ರೇಮ್ ಹಿಡಿದು ನೇತಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.