Gold Price Today : ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ : ಚಿನ್ನ- ಬೆಳ್ಳಿಯಲ್ಲಿ ಭಾರಿ ಇಳಿಕೆ!

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 51,000 ರೂ., ಮುಂಬೈನಲ್ಲಿ ಹಳದಿ ಲೋಹದ ಬೆಲೆ 47,580 ರೂ.

Written by - Channabasava A Kashinakunti | Last Updated : Dec 3, 2021, 08:37 AM IST
  • ಶುಕ್ರವಾರದಂದು 10 ಗ್ರಾಂ ಚಿನ್ನದ ಬೆಲೆ 540 ರೂ. ಇಳಿಕೆ
  • ಶುಕ್ರವಾರ 1 ಕೆಜಿ ಬೆಳ್ಳಿಯ ಬೆಲೆ 1000 ರೂ. ಇಳಿಕೆ
  • ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 51,000 ರೂ.
Gold Price Today : ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ : ಚಿನ್ನ- ಬೆಳ್ಳಿಯಲ್ಲಿ ಭಾರಿ ಇಳಿಕೆ!

ನವದೆಹಲಿ : ಶುಕ್ರವಾರದಂದು 10 ಗ್ರಾಂ ಚಿನ್ನದ ಬೆಲೆ 540 ರೂ. ಇಳಿಕೆಯಾಗಿದೆ: 24-ಕ್ಯಾರೆಟ್ 47,580 ರೂ. ಮತ್ತು 22-ಕ್ಯಾರೆಟ್ 46,580 ರೂ.ಗೆ ವಹಿವಾಟು ನಡೆಸುತ್ತಿದೆ.

ಶುಕ್ರವಾರದಂದು 1 ಕೆಜಿ ಬೆಳ್ಳಿಯ ಬೆಲೆ(Silver Price) 1000 ರೂಪಾಯಿಗಳ ಇಳಿಕೆಯೊಂದಿಗೆ 60,700 ರೂಪಾಯಿಗಳಿಗೆ ಮಾರಾಟವಾಯಿತು.

ಇದನ್ನೂ ಓದಿ : Petrol Price Today : ವಾಹನ ಮಾಲೀಕರೇ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ

ಗುಡ್‌ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 51,000 ರೂ., ಮುಂಬೈನಲ್ಲಿ ಹಳದಿ ಲೋಹದ ಬೆಲೆ 47,580 ರೂ.

ದೆಹಲಿ ಮತ್ತು ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ(Gold Price) ಕ್ರಮವಾಗಿ ರೂ 46,750 ಮತ್ತು ರೂ 46,580 ಆಗಿದೆ.

ಚೆನ್ನೈನಲ್ಲಿ ಶುಕ್ರವಾರ 10 ಗ್ರಾಂ 24 ಕ್ಯಾರೆಟ್ ಚಿನ್ನ 48,730 ರೂ.ಗೆ ಮಾರಾಟವಾಗುತ್ತಿದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನ 44,670 ರೂ.ಗೆ ಮಾರಾಟವಾಗುತ್ತಿದೆ.

ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನ(Gold) 49,600 ರೂ.ಗೆ ಮಾರಾಟವಾಗುತ್ತಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 46,900 ರೂ.

ಇದನ್ನೂ ಓದಿ : ಈ ಬ್ಯಾಂಕ್ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ 20 ಲಕ್ಷಗಳ ಪ್ರಯೋಜನ..!

ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಚಾರ್ಜ್‌ಗಳಿಂದಾಗಿ ದೇಶದಾದ್ಯಂತ ಚಿನ್ನದ ಬೆಲೆ ಬದಲಾಗುತ್ತದೆ.

ಚೆನ್ನೈನಲ್ಲಿ ಶುಕ್ರವಾರ 1 ಕೆಜಿ ಬೆಳ್ಳಿಯ ಬೆಲೆ(Silver Price) 65,000 ರೂ.ಗಳಾಗಿದ್ದರೆ, ದೆಹಲಿ ಮತ್ತು ಮುಂಬೈನಲ್ಲಿ ಲೋಹವು 60,700 ರೂ.ಗೆ ಮಾರಾಟವಾಗುತ್ತಿದೆ. ಕೊಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ 60,700 ರೂ.ಗೆ ವಹಿವಾಟು ನಡೆಸುತ್ತಿದ್ದರೆ, ಹೈದರಾಬಾದ್‌ನಲ್ಲಿ 65,000 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News