Gold Price 29th November:ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಏಳು ತಿಂಗಳ ದಾಖಲೆಯ ಮಟ್ಟ ತಲುಪಿದೆ. ಮೇ 5 ರಿಂದ ಗರಿಷ್ಠ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕಂಡು ಬಂದ ಗರಿಷ್ಟ ಮಟ್ಟ ಇದು ಎನ್ನಲಾಗಿದೆ.
ಬುಧವಾರ, ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಎರಡೂ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡವು. ಇತ್ತೀಚಿನ ವರದಿ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬುಧವಾರ ಕಡಿಮೆಯಾಗಿದೆ.
Gold Price 30th May :ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ ದಾಖಲೆ ಮಟ್ಟದ ಬೆಲೆಗಿಂತ ಕೆಳಗಿಳಿಯುತ್ತಿದೆ. ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಬಂಗಾರ ಖರೀದಿಗೆ ಇದೇ ಸರಿಯಾದ ಸಮಯ.
Gold Price 10th May:ಇದೀಗ ಚಿನ್ನದ ಬೆಲೆ ಕುಸಿದಿದ್ದು, ಚಿನ್ನಾಭರಣ ಖರೀದಿಗೆ ಮುಂದಾಗಿದ್ದವರು ನಿರಾಳವಾಗುವಂತೆ ಮಾಡಿದೆ. ತಜ್ಞರು ಅಂದಾಜಿಸುವಂತೆ ಚಿನ್ನದ ದರ ಶೀಘ್ರದಲ್ಲೇ ಪ್ರತಿ 10 ಗ್ರಾಂಗೆ 65,000 ರೂ. ಮತ್ತು ಬೆಳ್ಳಿ ಕೆ.ಜಿಗೆ 80,000 ರೂ.ವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ.
Gold Price Today :ತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಏರಿಕೆ ಕಂಡು ಬಂದಿದೆ, ಇಂದಿನ ಮಾರುಕಟ್ಟೆ ದರದ ಪ್ರಕಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ.
Gold Price Today :ಶುಕ್ರವಾರ ಮಲ್ಟಿ-ಕಮೊಡಿಟಿ ಎಕ್ಸ್ಚೇಂಜ್ನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕುಸಿತ ಕಂಡು ಬಂದಿದೆ.
ಆದರೆ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
Gold Sliver Price Today : ಮಲ್ಟಿ-ಕಮೊಡಿಟಿ ಎಕ್ಸ್ಚೇಂಜ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರವು ಸತತ ಮೂರನೇ ದಿನವೂ ಏರಿಕೆ ಕಂಡಿದೆ. ಎಂಸಿಎಕ್ಸ್ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
Gold price today : ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿ 10 ಗ್ರಾಂ ಚಿನ್ನಕ್ಕೆ 341 ರೂ. ಇಳಿಕೆ ಕಂಡು 60, 515 ರೂ.ವರೆಗೆ ತಲುಪಿದೆ. ಮತ್ತು ಬೆಳ್ಳಿ ಪ್ರತಿ ಕೆಜಿಗೆ 74,554 ರೂ.ಯಲ್ಲಿ ವಹಿವಾಟು ನಡೆಸಿದೆ.
Gold Price Today : ವಾರದ ಮೊದಲ ದಿನದ ಆರಂಭಿಕ ವಹಿವಾಟಿನಲ್ಲಿ, ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡುಬರುತ್ತಿದೆ. ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು.
Gold and Silver Price : ಈ ವರ್ಷ ಒಮ್ಮೆ 60,000 ರೂ. ದಾಟಿದೆ. ಆದರೆ ಈಗ ಮತ್ತೆ ಅದರಲ್ಲಿ ಕುಸಿತ ಕಾಣುತ್ತಿದೆ. ಈ ವರ್ಷ ದೀಪಾವಳಿಗೆ ಚಿನ್ನದ ದರ 65,000 ರೂ.ಗೆ ತಲುಪುವ ನಿರೀಕ್ಷೆಯಲ್ಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ಬೆಳ್ಳಿಯ ಬೆಲೆ 80,000 ರೂ. ಇದೆ.
Gold Price : ಕೊನೆಯ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತದ ನಂತರ, ಅವುಗಳಲ್ಲಿ ಮತ್ತೆ ಏರಿಕೆಯಾಗಿದೆ. ಮತ್ತೊಮ್ಮೆ ಚಿನ್ನದ ದರ ದಾಖಲೆ ಬೆಲೆಯತ್ತ ಸಾಗುತ್ತಿದೆ. ಫೆಬ್ರವರಿ ಆರಂಭದಲ್ಲಿ ಚಿನ್ನ 58,500 ರೂ. ಮತ್ತು ಬೆಳ್ಳಿ 71,000 ರೂ.ಗೆ ದಾಖಲೆಯ ಮಟ್ಟದ ಏರಿಕೆ ತಲುಪಿತ್ತು.
Today's Latest Gold Price: ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿದದ ಹಿನ್ನೆಲೆ, ಇಂದೂ ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬರುತ್ತಿದೆ. ಗುರುವಾರದ ವಹಿವಾಟಿನ ವೇಳೆ ಎಂಸಿಎಕ್ಸ್ ಮತ್ತು ಸರಾಫ್ ಮಾರುಕಟ್ಟೆ ಎರಡರಲ್ಲಿಯೂ ಕೂಡ ಭಾರಿ ಕುಸಿತವನ್ನು ಗಮನಿಸಲಾಗುತ್ತಿದೆ.
ನೀವು ಕೂಡ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇಂದೂ ಸಹ ಚಿನ್ನದ ಬೆಲೆಯಲ್ಲಿ ಬಲವಾದ ಏರಿಕೆ ಕಂಡುಬರುತ್ತಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ನಲ್ಲಿ ಚಿನ್ನದ ಬೆಲೆ (MCX ಚಿನ್ನದ ಬೆಲೆ) 57,000 ರೂ. ಇದರೊಂದಿಗೆ ಬೆಳ್ಳಿಯ ಬೆಲೆಯೂ ಏರಿಕೆಯಾಗುತ್ತಿದೆ. ಈ ವಾರ ಪೂರ್ತಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಬೆಳ್ಳಿಯ ಬೆಲೆ ಸುಮಾರು 67,700 ರೂ. ಇದೆ.
Gold Price : ಮದುವೆ ಸೀಸನ್ ನಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಈ ವಾರ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇಂದೂ ಕೂಡ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 57,000 ರೂ. ದಾಟಿದೆ. ಇದರೊಂದಿಗೆ ಇಂದು ಬೆಳ್ಳಿ ಬೆಲೆ ಕೂಡ 68,000 ರೂ. ಗಡಿ ದಾಟಿದೆ.
Gold Price Today 19 January 2023 : ಚಿನ್ನದ ಬೆಲೆ ಇಂದು 19 ಜನವರಿ 2023: ನೀವು ಸಹ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇದು ನಿಮಗೆ ಭರ್ಜರಿ ಸುದ್ದಿಯಾಗಿದೆ. ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದ, ಚಿನ್ನ ಇಂದು ಅದರ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
Gold Price Today : ಕಳೆದ ಕೆಲವು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಎಲ್ಲಕ್ಕಿಂತ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಬೆಳ್ಳಿ ಕೂಡ 68,000 ರೂ. ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಆಗಸ್ಟ್ 2020 ರಲ್ಲಿ, ಕರೋನಾ ಸಮಯದಲ್ಲಿ, ಚಿನ್ನದ ದರವು ದಾಖಲೆಯ 56,200 ರೂ. ಸುಮಾರು ಎರಡೂವರೆ ವರ್ಷಗಳ ನಂತರ ಈ ದಾಖಲೆ ಮುರಿದಿದೆ.
Gold Silver Price Today : ಅಕ್ಷಯ ತೃತಿಯಾಗೂ ಮುನ್ನ ದೇಶದಲ್ಲಿ ಬಹುಮೂಲ್ಯ ಲೋಹಗಳ ದರದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಸೋಮವಾರ ಎಂಸಿಎಕ್ಸ್ ಹಾಗೂ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಗಮನಿಸಲಾಗಿದೆ. ಆಮಾನ್ಯವಾಗಿ ಅಕ್ಷಯ ತೃತಿಯಾ ಸಂದರ್ಭದಲ್ಲಿ ಚಿನ್ನ-ಬೆಳ್ಳಿ ಖರೀದಿಸುವುದು ಭಾರಿ ಶುಭಕರ ಎಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.