ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ ! 10 ಗ್ರಾಂ ಚಿನ್ನದ ಬೆಲೆ ಎಷ್ಟು ನೋಡಿ ?

Gold Silver Price Today: ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಬೆಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ. 

Written by - Ranjitha R K | Last Updated : Sep 28, 2023, 10:23 AM IST
  • ಕುಸಿತ ಕಂಡ ಚಿನ್ನ ಬೆಳ್ಳಿ ಬೆಲೆ
  • ಇಂದು ಎಷ್ಟಿದೆ ಗೊತ್ತಾ ಬಂಗಾರದ ಬೆಲೆ
  • ಚಿನ್ನ ಖರೀದಿಗೆ ಸೂಕ್ತ ಕಾಲ
ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ !  10 ಗ್ರಾಂ ಚಿನ್ನದ  ಬೆಲೆ ಎಷ್ಟು ನೋಡಿ ?  title=

Gold Silver Price Today : ಈ ವಾರದ ಆರಂಭದಿಂದಲೂ ಬಂಗಾರದ ಬೆಲೆಯಲ್ಲಿ ಇಳಿಕೆ ಕಾಣುತ್ತಲೇ ಇದೆ. ವರಮಹಾಲಕ್ಷ್ಮೀ, ಗೌರಿ ಪೂಜೆ ಬಳಿಕವೂ ಬಂಗಾರದ ಬೆಲೆಯಲ್ಲಿಏರಿಕೆ  ಕಂಡು ಬಂದಿಲ್ಲ. ಇದೀಗ ನವರಾತ್ರಿ ಸಮೀಪಿಸುತ್ತಿದ್ದು, ಈಗಲೂ ಹಳದಿ ಲೋಹದ ಬೆಲೆ ಇಳಿಕೆ ಮಟ್ಟದಲ್ಲಿಯೇ ಇದೆ. ಇಂದು ಕೂಡಾ ಬಂಗಾರದ ಬೆಲೆಯಲ್ಲಿ 650 ರೂಪಾಯಿಯಷ್ಟು ಇಳಿಕೆಯಾಗಿದೆ. ನಿನ್ನೆ ಈ ಬೆಲೆಯಲ್ಲಿ 280 ರೂಪಾಯಿಗಳಷ್ಟು ಇಳಿಕೆಯಾಗಿತ್ತು. 

ಇಂದು ಚಿನ್ನ ಖರೀದಿಸುವುದಾದರೆ ಎಷ್ಟಿದೆ ಬೆಲೆ  (10 ಗ್ರಾಂ) : 
22 ಕ್ಯಾರೆಟ್ ಚಿನ್ನದ ಬೆಲೆ: 53,900 .ರೂ
24 ಕ್ಯಾರೆಟ್ ಚಿನ್ನದ ಬೆಲೆ:  58,800  ರೂ 

ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ ಮತ್ತು ಬೆಳ್ಳಿ ಬೆಲೆ ? : 
ಬೆಂಗಳೂರಿನಲ್ಲಿ  22 ಕ್ಯಾರೆಟ್ ಚಿನ್ನದ ಬೆಲೆ 53,900 ರೂ 
24 ಕ್ಯಾರೆಟ್ ಚಿನ್ನದ ಬೆಲೆ: 58,800  ರೂ ಆಗಿದೆ. 

ಇದನ್ನೂ ಓದಿ : ಮೇಕ್ ಇನ್ ಇಂಡಿಯಾ ಯೋಜನೆಗೆ ದಶಕ: ಉತ್ಪಾದನಾ ಸವಾಲುಗಳು, ನೀತಿ ನಿಯಮಗಳ ತೊಡಕುಗಳು

ಬೆಳ್ಳಿ ಬೆಲೆ ಎಷ್ಟು? :
ಇನ್ನು ಬೆಳ್ಳಿ ಬೆಲೆ ಕಳೆದ ಎರಡು ದಿನಗಳಿಂದ ಸ್ಥಿರವಾಗಿದೆ. ನಿನ್ನೆ ಕೂಡಾ ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇರಲಿಲ್ಲ. ಇಂದು ಕೂಡಾ ಬೆಳ್ಳಿ ದರದಲ್ಲಿ ಬದಲಾವಣೆಯಾಗಿಲ್ಲ. ಒಂದು ಕೆಜಿ ಬೆಳ್ಳಿಯ ಬೆಲೆ 73,000 ಆಗಿದ್ದು, 10 ಗ್ರಾಂ ಬೆಳ್ಳಿ ಬೆಲೆಯನ್ನು ಲೆಕ್ಕ ಹಾಕಿ ನೋಡುವುದಾದರೆ  730 ರೂಪಾಯಿ ಆಗಿದೆ. 

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ :
ಬೆಂಗಳೂರು: 53,900 . ರೂ
ಚೆನ್ನೈ:  54,100  ರೂ
ಮುಂಬೈ: 53,900 ರೂ
ದೆಹಲಿ: 54,050 ರೂ
ಕೇರಳ: 53,900 ರೂ
ಲಕ್ನೋ: 54,050 ರೂ

ಇದನ್ನೂ ಓದಿ : ಅಕ್ಟೋಬರ್ ಒಂದರಿಂದ ಬದಲಾಗಲಿದೆ ಪಿಪಿಎಫ್, ಸುಕನ್ಯಾ ಸಮೃದ್ದಿ ನಿಯಮಗಳು! ತಪ್ಪಿದರೆ ಕ್ಲೋಸ್ ಆಗುವುದು ಖಾತೆ
 
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)
ಬೆಂಗಳೂರು: 7,300 ರೂ
ಚೆನ್ನೈ: 7,650 ರೂ
ಮುಂಬೈ: 7,420 ರೂ
ದೆಹಲಿ: 7,420 ರೂ
ಕೇರಳ: 7,650 ರೂ
ಲಕ್ನೋ: 7,420 ರೂ  

ನೀವು ಇಲ್ಲಿ ದರಗಳನ್ನು ಪರಿಶೀಲಿಸಬಹುದು : 
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ,  8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ನಂಬರ್ ನಿಂದ ಮಿಸ್ಡ್ ಕಾಲ್ ಕೊಡುತ್ತಿರೋ ಅದೇ ನಂಬರ್ ಗೆ ಮೆಸೇಜ್ ಬರುತ್ತದೆ.  

ಇದನ್ನೂ ಓದಿ :  Creta, Nexon ಹಿಂದಿಕ್ಕಿದೆ ಈ ಎಸ್‌ಯುವಿ, ಬೆಲೆ 10 ಲಕ್ಷಕ್ಕಿಂತ ಕಡಿಮೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News