Today Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹ 861ಇಳಿಕೆ!

ಬೆಳ್ಳಿ ಧಾರಣೆ ಕೆಜಿಗೆ ₹1,709ರಷ್ಟು ಕಡಿಮೆ ಆಗಿದ್ದು

Last Updated : Jun 18, 2021, 10:33 AM IST
  • ಚಿನ್ನದ ದರವು ಇಂದು 10 ಗ್ರಾಂಗೆ ₹ 861ರಷ್ಟು ಇಳಿಕೆ
  • ಬೆಳ್ಳಿ ಧಾರಣೆ ಕೆಜಿಗೆ ₹1,709ರಷ್ಟು ಕಡಿಮೆ ಆಗಿದ್ದು
  • ಬೆಂಗಳೂರು 22-ಕ್ಯಾರೆಟ್ ಚಿನ್ನದ ಬೆಲೆ 45,340 ರೂ.
Today Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹ 861ಇಳಿಕೆ! title=

ನವದೆಹಲಿ : ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ದರವು ಇಂದು 10 ಗ್ರಾಂಗೆ ₹ 861ರಷ್ಟು ಇಳಿಕೆ ಆಗಿದ್ದು, ₹ 46,863ಕ್ಕೆ ತಲುಪಿದೆ. 

ಬೆಳ್ಳಿ ದರವು(Silver Rate) ಕೆಜಿಗೆ ₹ 1,709ರಷ್ಟು ಕಡಿಮೆ ಆಗಿದ್ದು, ₹ 68,798ಕ್ಕೆ ಇಳಿಕೆ ಆಗಿದೆ.

ಇದನ್ನೂ ಓದಿ : petrol price today: ಏರುಗತಿಯಲ್ಲಿ ಪೆಟ್ರೋಲ್, 21 ಜಿಲ್ಲೆಗಳಲ್ಲಿ ಬೆಲೆ 99.99/ಲೀಟರ್

ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :

ಚೆನ್ನೈ 22-ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate) 45,740 ರೂ., 24 ಕ್ಯಾರೆಟ್ ಚಿನ್ನದ ಬೆಲೆ 47,400 ರೂ.

ಇದನ್ನೂ ಓದಿ : Indian Currency: ನಿಮ್ಮ ಬಳಿಯೂ ಈ ರೀತಿಯ 10 ರೂ. ನೋಟು ಇದ್ದರೆ, 25,000 ರೂ. ಗಳಿಸುವ ಅವಕಾಶ

ಭುವನೇಶ್ವರ 22-ಕ್ಯಾರೆಟ್ ಚಿನ್ನದ ಬೆಲೆ 45,340 ರೂ., 24 ಕ್ಯಾರೆಟ್ ಚಿನ್ನದ ಬೆಲೆ 49,460 ರೂ.

ಅಹಮದಾಬಾದ್ 22-ಕ್ಯಾರೆಟ್ ಚಿನ್ನದ ಬೆಲೆ 47,480 ರೂ., 24 ಕ್ಯಾರೆಟ್ ಚಿನ್ನದ ಬೆಲೆ(24 Carat Gold Rate) 49,850 ರೂ.

ಇದನ್ನೂ ಓದಿ : LPG Cylinder Offer: ಜೂನ್ 30 ರ ಮೊದಲು ಬುಕಿಂಗ್ ಮಾಡಿ ಕೇವಲ 10 ರೂ.ಗೆ ಸಿಲಿಂಡರ್‌ ಖರೀದಿಸಿ

ಕೇರಳ 22-ಕ್ಯಾರೆಟ್ ಚಿನ್ನದ ಬೆಲೆ 45,340 ರೂ., 24 ಕ್ಯಾರೆಟ್ ಚಿನ್ನದ ಬೆಲೆ 49,460 ರೂ.

ಬೆಂಗಳೂರು(Bengaluru) 22-ಕ್ಯಾರೆಟ್ ಚಿನ್ನದ ಬೆಲೆ 45,340 ರೂ., 24 ಕ್ಯಾರೆಟ್ ಚಿನ್ನದ ಬೆಲೆ 49,460 ರೂ.

ಇದನ್ನೂ ಓದಿ : Gold-Silver Rate : ಇಳಿಕೆಯತ್ತ ಚಿನ್ನದ ಬೆಲೆ : ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ!

ಪುಣೆ 22-ಕ್ಯಾರೆಟ್ ಚಿನ್ನದ ಬೆಲೆ 47,400 ರೂ., 24 ಕ್ಯಾರೆಟ್ ಚಿನ್ನದ ಬೆಲೆ 48,400 ರೂ.

ಪಾಟ್ನಾ 22-ಕ್ಯಾರೆಟ್ ಚಿನ್ನದ ಬೆಲೆ 47,400 ರೂ., 24 ಕ್ಯಾರೆಟ್ ಚಿನ್ನದ ಬೆಲೆ(24 Carat Gold Rate) 48,400 ರೂ.

ಇದನ್ನೂ ಓದಿ : SBI ಗ್ರಾಹಕರೇ ಗಮನಿಸಿ : ಇಂದು 2 ಗಂಟೆ ಬಂದ್ ಇರುತ್ತೆ ಈ Online ಬ್ಯಾಂಕಿಂಗ್ ಸೇವೆ!

ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿನ ಚಿನ್ನದ ದರವು ರಾಜ್ಯ ಸರ್ಕಾರಗಳು ಹಲವಾರು ತೆರಿಗೆಗಳು ಮತ್ತು ಜಿಎಸ್‌ಟಿ(GST)ಯಾಗಿ ಭಿನ್ನವಾಗಿರುತ್ತದೆ. ಆಭರಣ ಅಂಗಡಿಗಳಲ್ಲಿನ ಚಿನ್ನದ ಬೆಲೆಯು ನಕಲಿನಲ್ಲಿ ಉಲ್ಲೇಖಿಸಲಾದ ಚಿನ್ನದ ದರಕ್ಕೂ ಭಿನ್ನವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News